ಸವಿತಾ ದೇಶಮುಖ ಅವರ ಕವಿತೆ-ಕೆನೆಗಟ್ಟಿದ ಭಾವ
ಸವಿತಾ ದೇಶಮುಖ ಅವರ ಕವಿತೆ-ಕೆನೆಗಟ್ಟಿದ ಭಾವ
ಎರಕು ಹೊಯ್ದು ನೋಡು
ಅಬಲೆ ಬಾಳಿನಲ್ಲಿ ಬೆರೆತ
ಹಾಲಿನಂತೆ,ಕೆಂಗಟ್ಟಿ ನಿಂತ
ಸವಿತಾ ದೇಶಮುಖ ಅವರ ಕವಿತೆ-ಕೆನೆಗಟ್ಟಿದ ಭಾವ Read Post »
ಸವಿತಾ ದೇಶಮುಖ ಅವರ ಕವಿತೆ-ಕೆನೆಗಟ್ಟಿದ ಭಾವ
ಎರಕು ಹೊಯ್ದು ನೋಡು
ಅಬಲೆ ಬಾಳಿನಲ್ಲಿ ಬೆರೆತ
ಹಾಲಿನಂತೆ,ಕೆಂಗಟ್ಟಿ ನಿಂತ
ಸವಿತಾ ದೇಶಮುಖ ಅವರ ಕವಿತೆ-ಕೆನೆಗಟ್ಟಿದ ಭಾವ Read Post »
ಶಂಕರಾನಂದ ಹೆಬ್ಬಾಳ ‘ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಗಝಲ್’
ಹಿಡಿಮೇವು ಹಾಕುತ ದರ್ಪವನು ಮೆರೆದಿಹರು ಜನರು
ಕಡುಪು ತೋರದೆ ತಲೆತಗ್ಗಿಸಿ ದುಡಿಯ ಹತ್ತಿಹುದು ವೃಷಭ
ಶಂಕರಾನಂದ ಹೆಬ್ಬಾಳ ‘ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಗಝಲ್’ Read Post »
ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ ನಾನು
ನನ್ನತನಕ್ಕೆ
ಅಹಂಕಾರ ದರ್ಪ ಸೊಕ್ಕು
ಎಂದು ಹೆಸರಿಟ್ಟಾಗಲೆಲ್ಲಾ
ನನಗೂ ಸ್ವಾಭಿಮಾನವಿಲ್ಲವೇ
ಕಂಚುಗಾರನಹಳ್ಳಿ ಸತೀಶ್ ಅವರ ಕವಿತೆ ನಾನು Read Post »
ಶೋಭಾ ಮಲ್ಲಿಕಾರ್ಜುನ್ ಅವರ ಹೊಸಕವಿತೆ-ಹೆಜ್ಜೆಯ ಸದ್ದು
ಬಿಸಿ ಬಿಸಿ ಹನಿಗಳು ಎರೆದ ಕೂದಲಿನದೋ? ಏದುಸಿರ ಬೆವರಿನದೋ? ಕಣ್ಣ ತುಂಬಿದ ಕಂಬನಿಯದೋ ಏನೆಂದು ಅರಿಯಲಾರದ ದ್ವಂದ್ವದಲಿ…
ಶೋಭಾ ಮಲ್ಲಿಕಾರ್ಜುನ್ ಅವರ ಹೊಸಕವಿತೆ-ಹೆಜ್ಜೆಯ ಸದ್ದು Read Post »
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಕಬ್ಬಿಗ..!
ದೂರ ಸನಿಹ ಎಲ್ಲಿಂದಲೋ ಒಂದು
ತಾಕುತ್ತಲೇ ಇರುವುದು ಅಂತರಂಗವ.!
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಕಬ್ಬಿಗ..! Read Post »
ಟಿ.ದಾದಾಪೀರ್ ತರೀಕೆರೆ ಅವರ ಕವಿತೆ-ಗೋಲ್ಡನ್ ಟೆಂಪಲ್
ಬಿಸಿಲ ತಾಪದ ಜಳ
ಅಥವಾ
ಅವಮಾನದ ತಾಪವೋ
ಮಂದಿರ ಕಿಚ್ಚತ್ತಿ ಕೆಂಡವಾಗಿತ್ತು
ಟಿ.ದಾದಾಪೀರ್ ತರೀಕೆರೆ ಅವರ ಕವಿತೆ-ಗೋಲ್ಡನ್ ಟೆಂಪಲ್ Read Post »
ಗಾಯತ್ರಿ ಎಸ್ ಕೆ ಹೊಸ ಕವಿತೆ-ಅಮೃತ ಸಿಂಚನ
ಮಾಧುರ್ಯದಲಿ
ಅಮೃತ ಸಿಂಚನ ದಂತೆ
ನೆನಪಾಗುವೆ
ಗಾಯತ್ರಿ ಎಸ್ ಕೆ ಹೊಸ ಕವಿತೆ-ಅಮೃತ ಸಿಂಚನ Read Post »
ಗಂಗಾಧರ ಬಿ ಎಲ್ ನಿಟ್ಟೂರ್ ಅವರ ಕವಿತೆ-‘ಬಾ ಬಯಲ ಆಲಯಕೆ’
ಬಚ್ಚಿಟ್ಟ ನೆನಹುಗಳ
ಹಂಚಿಕೊಳಲು ಯಾರಿಲ್ಲ
ಕಣ್ಣೇರ ಒರೆಸುವ ಕೈಗಳಿಲ್ಲ
ಗಂಗಾಧರ ಬಿ ಎಲ್ ನಿಟ್ಟೂರ್ ಅವರ ಕವಿತೆ-‘ಬಾ ಬಯಲ ಆಲಯಕೆ’ Read Post »
ಪ್ರಮೋದ ಜೋಶಿಯವರ ಕವಿತೆ-ಕಾಯುತಿಹರು
ತಪ್ಪಿಲ್ಲದ ತಪ್ಪಿನಲ್ಲಿ ಸಂದಿದ ಕ್ಷಣಕೆ
ಘೋರವಾದ ಧೀರ್ಘ ದೂರ
ಪ್ರಮೋದ ಜೋಶಿಯವರ ಕವಿತೆ-ಕಾಯುತಿಹರು Read Post »
ಮುತ್ತು ಬಳ್ಳಾ ಕಮತಪುರ ಅವರ ದ್ವಿಪದಿಗಳು
ಭಾವನೆಗಳನ್ನು ಕೆರಳಿಸುವುದು ಬಿಟ್ಟು ಸಂತಸದಿಂದ ಇರಲು ಕಲಿರೀ
ನೋವುಗಳಿಗೆ ಮುಲಾಮ ಹಚ್ಚದೆ ನೋವಿನಲ್ಲಿ ಆನಂದಪಡಬೇಡಿ
ಮುತ್ತು ಬಳ್ಳಾ ಕಮತಪುರ ಅವರ ದ್ವಿಪದಿಗಳು Read Post »
You cannot copy content of this page