ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ರಮ್ಯಾ ಹೆಚ್ ಆರ್ ಅವರ ಕವಿತೆ-‘ಪ್ರೀತಿಯ ಮಡಿಲೊಳಗೆ’

ರಮ್ಯಾ ಹೆಚ್ ಆರ್ ಅವರ ಕವಿತೆ-‘ಪ್ರೀತಿಯ ಮಡಿಲೊಳಗೆ’
ತುಂಬಿಕೊಳ್ಳುವೆ ನಿನ್ನ ಸಾಂಗತ್ಯದ
ಪ್ರತಿ ಕ್ಷಣವನ್ನೂ ಮನದ ಚಿಪ್ಪಿನಲ್ಲಿ

ರಮ್ಯಾ ಹೆಚ್ ಆರ್ ಅವರ ಕವಿತೆ-‘ಪ್ರೀತಿಯ ಮಡಿಲೊಳಗೆ’ Read Post »

ಕಾವ್ಯಯಾನ, ನಿಮ್ಮೊಂದಿಗೆ

ಐದನೇ ವಾರ್ಷಿಕೋತ್ಸವ ವಿಶೇಷ

ಐದನೇ ವಾರ್ಷಿಕೋತ್ಸವ ವಿಶೇಷ
ಪ್ರೇಮ ಪತ್ರ
ಲಲಿತಾ ಕ್ಯಾಸನ್ನವರ.
ಚಿಗುರು ಮೀಸೆಯ ಹುಡುಗನಿಗೆ
ಅರೆ ನೋಡು ನನ್ನ ಮೊದಲ ಪ್ರೇಮ ಪತ್ರ ಕಳಿಸಿರುವೆ ಇದನ್ನಾದರೂ ಓದು ನನ್ನ ಪ್ರೀತಿ ನಿನಗೆ ನೆನಪಾಗಬಹುದು. ನನ್ನ ಪ್ರೀತಿಯ ಸುಗಂಧರಾಜ

ಐದನೇ ವಾರ್ಷಿಕೋತ್ಸವ ವಿಶೇಷ Read Post »

ಇತರೆ, ಕಾವ್ಯಯಾನ

ನನ್ನ ಮೊದಲ ಕವಿತೆ
ಶೋಭಾ ಮಲ್ಲಿಕಾರ್ಜುನ್
ಆತ್ಮಸಖ
ಮುಖವನ್ನು ನೋಡದೆ ಮಾತನ್ನು ಆಡದೆ 25 ವರ್ಷಗಳು ಅದು ಹೇಗೆ ಕಳೆದು ಹೋಯಿತೆಂದು ನೆನೆದಾಗ ನಿಟ್ಟುಸಿರ ಹೊರತು ನನಗೇನೂ ನನದೇನೂ ಉಳಿದಿರಲಿಲ್ಲ ನೋವಿನ ವಿನಹ.

Read Post »

ಕಾವ್ಯಯಾನ, ಗಝಲ್

ಜಯಂತಿ ಸುನೀಲ್ ಅವರ ಹೊಸ ಗಜಲ್

ಜಯಂತಿ ಸುನೀಲ್ ಅವರ ಹೊಸ ಗಜಲ್
ಕಣ್ಣಲಿ ಸಾವಿರ ದೀಪ ಹೊತ್ತಿಸಿ ಬೆಳದಿಂಗಳನು ಕೖಗಿರಿಸುವವನು ಅವನೆ ಸಖಿ
ಉನ್ಮಾದವನೇ ಪ್ರೀತಿಗೆ ಬೆರೆಸಿ ನನ್ನೊಳು ಪದ್ಯವಾಗುವವನು ಅವನೆ ಸಖಿ..!!

ಜಯಂತಿ ಸುನೀಲ್ ಅವರ ಹೊಸ ಗಜಲ್ Read Post »

ಕಾವ್ಯಯಾನ

ಸುಧಾ ಹಡಿನಬಾಳ‌ ಅವರ ಕವಿತೆ ‘ಕಾಮನಬಿಲ್ಲು’

ಸುಧಾ ಹಡಿನಬಾಳ‌ ಅವರ ಕವಿತೆ ‘ಕಾಮನಬಿಲ್ಲು’
ಪರಿಮಳವಿಲ್ಲದ ಪುಷ್ಪದಂತೆ
ಸ್ವಾದವಿಲ್ಲದ ಅಡುಗೆಯಂತೆ

ಸುಧಾ ಹಡಿನಬಾಳ‌ ಅವರ ಕವಿತೆ ‘ಕಾಮನಬಿಲ್ಲು’ Read Post »

ಕಾವ್ಯಯಾನ

‘ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ’ದೇಶದ ಸ್ವಚ್ಛತೆ ಕಡೆ ಇರಲಿ ಗಮನ’

‘ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ’ದೇಶದ ಸ್ವಚ್ಛತೆ ಕಡೆ ಇರಲಿ ಗಮನ’
ಮಿಂಚಲಿ ರಾಷ್ಟ್ರದ ಆನನ|೩|
ಸುಂದರಿ ತೊಟ್ಟ ಕಿರೀಟದಂತೆ
ಹೊಳೆಯಲೆಲ್ಲಾ ರಾಜ್ಯದ ಕಾನನ|೪|

‘ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ’ದೇಶದ ಸ್ವಚ್ಛತೆ ಕಡೆ ಇರಲಿ ಗಮನ’ Read Post »

You cannot copy content of this page

Scroll to Top