ಧಾರಾವಾಹಿ-62
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ವೇಲಾಯುದನ್ ಪಶ್ಚಾತ್ತಾಪದ ಮಾತುಗಳು
ಸ್ವಲ್ಪ ಹೊತ್ತಿನ ಬಳಿಕ ಮೇಲಾಯುಧನ್ ರವರಿಗೆ ಸ್ವಲ್ಪ ಅಸ್ವಸ್ಥತೆ ಕಾಣಿಸಿಕೊಂಡಿತು. ಅದನ್ನು ಪತ್ನಿಗೆ ತೋರಗೊಡದೆ ತಮ್ಮ ಬಳಿ ಬಂದು ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು. ಪತಿಯು ಸನ್ನೆ ಮಾಡಿ ಬಳಿಗೆ ಕರೆದದ್ದನ್ನು ಅರಿತ ಸುಮತಿ ಅಳುಕುತ್ತಲೇ ಪತಿಯ ಬಳಿಗೆ ಹೋದ




