ಅಂಕಣ ಸಂಗಾತಿ
ಗಜಲ್ ಗಂಧ
ವೈ ಎಂ ಯಾಕೊಳ್ಳಿ
ವಾರದ ಗಜಲ್
ಅರುಣಾ ನರೇಂದ್ರ
ನನ್ನ ಹೊರತು ಮಧುರ ಪ್ರೀತಿ ಎಲ್ಲೂ ಸಿಗದಿರಲಿ ಈ ಲೋಕದಲ್ಲಿ
ನನ್ನ ಹಾಗೆ ನಿನ್ನ ಪ್ರೀತಿಸುವವರು ಯಾರೂ ಇರದಿರಲಿ ಈ ಲೋಕದಲ್ಲಿ
ಅಂಕಣ ಸಂಗಾತಿ
ಒಲುಮೆ ಘಮ
ಜಯಶ್ರೀ ಅಬ್ಬಿಗೇರಿ
ನೆನಪುಗಳ ಮಳಿಗೆಯಲಿ
ಕತ್ತಲೆಯಲ್ಲಿ ನಿನ್ನ ಮುಖ ಮನೋಹರವಾಗಿ ಕಾಣುತ್ತಿತ್ತು. ಕನಸೊ ನನಸೊ ಒಂದೂ ಅರ್ಥ ಆಗಲಿಲ್ಲ. ಇನ್ನೊಂದು ಕ್ಷಣದಲ್ಲಿ ಆಶ್ಚರ್ಯ ಖುಷಿ ಭಯ ಎಲ್ಲವೂ ಒಟ್ಟಿಗೆ ಆವರಿಸಿದಂತೆ ಆಯಿತು
ಅಂಕಣ ಬರಹ
ವಿಜ್ಞಾನ ವೈವಿಧ್ಯ
ಶಿವಾನಂದ ಕಲ್ಯಾಣಿ
ಸಂತಾನೋತ್ಪತ್ತಿ ನಡವಳಿಕೆಯ ಸಿಗ್ನಲ್ ಗಳು
ಬಹುತೇಕ ಪ್ರಾಣಿಗಳು ತಮ್ಮ ಪ್ರಣಯ ಪ್ರದರ್ಶನವನ್ನು ದೃಷ್ಟಿ ಗೋಚರ ಇಲ್ಲವೇ ಶ್ರವಣ ಮಾಧ್ಯಮದಲ್ಲಿ ಉಂಟುಮಾಡುತ್ತವೆ.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ಅಂತಿಮ ತ್ಯಾಗ
ಓರ್ವ ಸೇನೆಯ ಆಫೀಸರ್ ಮಾತ್ರ ಆ ದಂಪತಿಗಳಿಗೆ
ಹೂವಿನ ಗುಚ್ಚವೊಂದನ್ನು ನೀಡಿ ಶಿರ ಬಾಗಿ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಕಣ್ಣೊರೆಸಿಕೊಂಡು ಗೌರವದಿಂದ ಸೆಲ್ಯೂಟ್ ಮಾಡಿದನು.
ಅಂಕಣ ಸಂಗಾತಿ
ಆರೋಗ್ಯ ಸಿರಿ
ಡಾ.ಲಕ್ಷ್ಮಿ ಬಿದರಿ
ಅಲರ್ಜಿಯನ್ನು ಹೇಗೆ ಎದುರಿಸುವುದು?
ಆದಾಗ್ಯೂ, ಕೆಲವು ಆಹಾರಗಳು ಮತ್ತು ಗಿಡಮೂಲಿಕೆಗಳನ್ನು ಹೆಚ್ಚು ತಿನ್ನುವುದು ಆಮವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಕಫಗೆ ಸಮತೋಲನವನ್ನು ತರುತ್ತದೆ ಮತ್ತು ಹೀಗಾಗಿ ಅಲರ್ಜಿಯನ್ನು ಹಿಡಿದಿಟ್ಟುಕೊಳ್ಳುತ್ತದೆ.
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿಯವರ ವಚನ
ಮಹಾದೇವಿ ಅಕ್ಕನವರ ಈ ಒಂದು ವಚನ ನಮಗೆ ಲಿಂಗ ದ ಮಹತ್ವದ ಬಗ್ಗೆ ತಿಳಿಯಪಡಿಸುತ್ತದೆ.
ಲಿಂಗದ ಭಕ್ತಿ, ಚೈತನ್ಯ ಭಾವ, ಎದ್ದು ಕಾಣುವ ಅಧ್ಯಾತ್ಮದ ಒಲವು ಮೂಡಿ ಬಂದಿದೆ .
ಸಾವಿಲ್ಲದ ಶರಣರು ಮಾಲಿಕೆಯಲ್ಲಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಯೋಗ ಸಾಧಕ ಹಡಪದ ರೇಚಣ್ಣ
ಅಂಕಣ ಸಂಗಾತಿ
ಸಾವಿಲ್ಲದ ಶರಣರು
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಯೋಗ ಸಾಧಕ ಹಡಪದ ರೇಚಣ್ಣ
ಸಾವಿಲ್ಲದ ಶರಣರು ಮಾಲಿಕೆಯಲ್ಲಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಯೋಗ ಸಾಧಕ ಹಡಪದ ರೇಚಣ್ಣ Read Post »
ʼವೀಣಾ ವಾಣಿʼ ವೀಣಾಹೇಮಂತ್ ಗೌಡ ಪಾಟೀಲ್
ರಾಷ್ಟ್ರೀಯ ಯುವ ದಿನ ಜನವರಿ 12)
ಭಾರತದ ಆಧ್ಯಾತ್ಮಿಕತೆಯ ಶಿಖರ …..
ಸ್ವಾಮಿ ವಿವೇಕಾನಂದ
(ರಾಷ್ಟ್ರೀಯ ಯುವ ದಿನ ಜನವರಿ 12)
ʼವೀಣಾ ವಾಣಿʼ ವೀಣಾಹೇಮಂತ್ ಗೌಡ ಪಾಟೀಲ್ Read Post »
ವೈ ಎಂ ಯಾಕೊಳ್ಳಿ ಅವರ ಅಂಕಣ-ಗಜಲ್ ಗಂಧ
ಗಜಲ್ ಗಂಧ
ವೈ ಎಂ ಯಾಕೊಳ್ಳಿ
ಶಮಾ ಎಮ್ ಜಮಾದಾರ
ಇಂದು ಮಾನವೀಯತೆಯ ಬೇರಿಗೆ ಕೊಡಲಿಯೇಟು ಹಾಕುವ ಪ್ರೀತಿ ಸ್ನೇಹಗಳ ಕುಡಿಯ ಚಿವುಟುವ ಯತ್ನಗಳು ಕಾಣುತ್ತಿರುತ್ತವೆ. ಅದನ್ನು ಗಜಲ್ ನ ಮೊದಲ ದ್ವಿಪದಿಯಾದ ಮತ್ಲಾ ಸ್ಪಷ್ಟಪಡಿಸುತ್ತದೆ.
ವೈ ಎಂ ಯಾಕೊಳ್ಳಿ ಅವರ ಅಂಕಣ-ಗಜಲ್ ಗಂಧ Read Post »







