ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ಸಾವಿರದ ಶರಣು ….ಗಾನಯೋಗಿ ಗುರುವಿಗೆ
ಪಂಡಿತ ಪುಟ್ಟರಾಜ ಗವಾಯಿಗಳ
ಜನ್ಮದಿನದ ನಿಮಿತ್ತ ಮಾರ್ಚ್ 3
ಹಾರ್ಮೋನಿಯಂ, ಪಿಟೀಲು,ಸಾರಂಗ ಮತ್ತು ಶಹನಾಯಿ ವಾದನದಲ್ಲೂ ಪುಟ್ಟಯ್ಯನವರು ಪರಿಣತರಾದರು. ಅಂಧರಿಗೆ ವರದಾನವಾಗಿದ್ದ ಬ್ರೈಲ್ ಲಿಪಿಯಲ್ಲಿ ಪರಿಣತರಾಗಿದ್ದರು ಪುಟ್ಟರಾಜರು.







