ಅಂಕಣ ಸಂಗಾತಿ-03
ನೆಲದ ನಿಜ
ಭಾರತಿ ಕೇದಾರಿ ನಲವಡೆ
ಆರೋಗ್ಯಾಮೃತ
ಆಧುನಿಕ ಜೀವನಶೈಲಿಯ ಈ ದಿನಗಳಲ್ಲಿ ಜಂಕ್ ಫುಡ್ ನ ಪ್ರಭಾವದಿಂದ ಎಲ್ಲರಲ್ಲೂ ಸ್ಥೂಲತೆ ಎದ್ದು ಕಾಣುತ್ತಿದೆ. ಮಕ್ಕಳ ಆಶಯದಂತೆ ರಜಾದಿನಗಳಲ್ಲಿ ಅವರಿಷ್ಟದ ವಿಶೇಷ ತಿಂಡಿ-ತಿನಿಸುಗಳನ್ನು ಮಾಡಲೇಬೇಕು ಅಥವಾ ಅವು ಲಭ್ಯವಿರುವ ಹೋಟೆಲ್ ಗಳಲ್ಲಿ ಹೋಗಬೇಕಾದ ಅನಿವಾರ್ಯತೆ ಕೂಡ ಸಹಜ.








