ಅಂಕಣ ಸಂಗಾತಿ-04
ನೆಲದ ನಿಜ
ಭಾರತಿ ಕೇದಾರಿ ನಲವಡೆ
ಮಾನವೀಯ ಮೌಲ್ಯಗಳ
ಸಾರಥಿ
ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾಳೆ. ಅವಳ ಸೇವೆಯನ್ನು ಶ್ಲಾಘಿಸಿ, ಅವಳ ಭಾವವನ್ನು ಗೌರವಿಸಿ
ಯಾಕೆಂದರೆ ನಿಮ್ಮ ಪ್ರೀತಿಯ ಪ್ರೋತ್ಸಾಹ ಅವಳ ಸಾಧನೆಗೆ ಪುಷ್ಟಿ ನೀಡಿದಾಗ ಅವಳ ಯಶಸ್ಸಿಗೆ ಕಾರಣ ಒಬ್ಬ ಪುರುಷನೆಂಬ ಹೆಮ್ಮೆ ಕೂಡ ನಿಮ್ಮದಾಗುತ್ತದೆ ಅಲ್ಲವೇ?







