ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ-55
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಪತಿಯು ತನ್ನೆಡೆಗೆ ನೋಡಿದ್ದೇ ತಡ, ನಿನ್ನೆ ನಡೆದ ಘಟನೆ ಹಾಗೂ ಇಂದಿನದನ್ನೂ ಹೆದರಿಕೆಯಿಂದಲೇ ವಿವರಿಸಿ ಹೇಳಿದಳು. ಅದನ್ನು ಕೇಳಿದ ವೇಲಾಯುಧನ್ ರ ಹಣೆಯಲ್ಲಿ ಚಿಂತೆಯ ಗೆರೆಗಳು ಮೂಡಿದವು

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ-52
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಮಗಳು ಅವುಗಳನ್ನೆಲ್ಲಾ ಒಂದೆಡೆ ಜೋಪಾನವಾಗಿ ಇಡುತ್ತಿದ್ದಳು. ಶಾಲೆಯಿಂದ ಬಂದ ನಂತರ ಬಿಡುವಿನ ವೇಳೆಯಲ್ಲಿ ಅವುಗಳ ಚಿತ್ರವನ್ನು ಬಿಡಿಸಿ ಅಮ್ಮನಿಗೆ ತೋರಿಸುತ್ತಿದ್ದಳು. 

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ-51

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್
ಧಾರಾವಾಹಿ-51
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಅಪರೂಪಕ್ಕೆ ಅಪ್ಪನ ಬೇಟಿ
ಮಗಳಿಗೂ ಮೊಮ್ಮಗಳಿಗೂ ಕೈ ತುತ್ತು ತಿನ್ನಿಸಿ ನಾರಾಯಣನ್ ತಾವೂ ಊಟ ಮಾಡಿದರು. ಊಟದ ನಂತರ ಮಾತಿಗೆ ಕುಳಿತ ಅಪ್ಪ ಮಗಳಿಗೆ ತಮ್ಮ ತರವಾಡಿನ ನೆನಪಾಗಿ ಇಬ್ಬರ ನಡುವೆ ಮಾತಿಗಿಂತ ಮೌನವೇ ಹೆಚ್ಚಾಯಿತು.

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ, ನಿಮ್ಮೊಂದಿಗೆ

ಧಾರಾವಾಹಿ- 50
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಮತ್ತೆ ಗರ್ಭಿಣಿಯಾದ ಸುಮತಿ
ಸಂಜೆ ಪತಿಯು ಕೆಲಸದಿಂದ ಮನೆಗೆ ಮರಳಿದ ನಂತರ ಈ ಸಂತೋಷದ ಸುದ್ದಿಯನ್ನು ತಿಳಿಸಿದಳು. ವೇಲಾಯುಧನ್ ಪತ್ನಿ ಹೇಳಿದ ಸಿಹಿ ಸುದ್ದಿಯನ್ನು ಕೇಳಿ ಸಂತುಷ್ಟರಾದರು.

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ-46

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ಭರವಸೆಯ ಬೆಳಕು ವಿಶ್ವ

ಮುಂದೊಂದು ದಿನ ಇವನು ದೊಡ್ಡವನಾದ ಮೇಲೆ ಅಕ್ಕನ ಜೀವನ ಖಂಡಿತಾ ಸುಧಾರಿಸುವುದು ಎಂಬ ಮಹದಾಸೆ ಹೊತ್ತು ತಮ್ಮಂದಿರು ಸಮಾಧಾನ ಪಡುತ್ತಿದ್ದರು. ವಿಶ್ವ ಎಲ್ಲರ ಭರವಸೆಯ ಬೆಳಕಾಗಿದ್ದ.

Read Post »

You cannot copy content of this page

Scroll to Top