ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶಾರದಜೈರಾಂ.ಬಿ ಅವರ ಕವಿತೆ-ಅಂಬೇಡ್ಕರ್ ಇದ್ದಿದ್ದರೆ…‌

ಕಾವ್ಯ ಸಂಗಾತಿ

ಶಾರದಜೈರಾಂ.ಬಿ
ಅಂಬೇಡ್ಕರ್ ಇದ್ದಿದ್ದರೆ…‌
ಗುಡಿ ಕಟ್ಟಿ
ಬುದ್ದನನ್ನೆಂತೊ ಗಾಂಧಿಯನ್ನೆಂತೋ ಅಂತೇಯೇ
ಒಳಗಿಟ್ಟು ಮುಗಿಸುತ್ತಾರೆ, ಕತ್ತಲಲ್ಲಿ!

ಶಾರದಜೈರಾಂ.ಬಿ ಅವರ ಕವಿತೆ-ಅಂಬೇಡ್ಕರ್ ಇದ್ದಿದ್ದರೆ…‌ Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ-ಭೂಮಿ ಕಾಯ್ದಿದೆ

ಕಾವ್ಯ ಸಂಗಾತಿ

ಸವಿತಾ ದೇಶಮುಖ ಅವರ ಕವಿತೆ-

ಭೂಮಿ ಕಾಯ್ದಿದೆ
ಕಾಯ್ದ ನೆಲದ – ಜ್ವಾಲೆಯ ಮೇಲಿನ ತೂಗು
ಮೂಕ ಹಾಡಿನಲಿ ಮತ್ತೆ ನಳಿ ನಳಿಸಲು

ಸವಿತಾ ದೇಶಮುಖ ಅವರ ಕವಿತೆ-ಭೂಮಿ ಕಾಯ್ದಿದೆ Read Post »

ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಅಂಬೇಡ್ಕರ್‌ ಬಗ್ಗೆಒಂದು‌ ಗಜಲ್

ಅರುಣಾ ನರೇಂದ್ರ

ಅಂಬೇಡ್ಕರ್‌ ಬಗ್ಗೆಒಂದು‌

ಗಜಲ್
ಕನಸು ಕಳೆದುಕೊಂಡು ಆಸೆಗಳ ಬಿಟ್ಟುಕೊಟ್ಟು ಬೊಗಸೆಯೊಡ್ಡಿ ಬೇಡುತ್ತಿದ್ದೆ
ಹೇಳಿದಂತೆ ಕೇಳಿಕೊಂಡು ದಾಸಾನುದಾಸಿಯಾದಾಗ ಬಾಬಾ ಧ್ವನಿಯಾಗಿ ಬಂದ

ಅರುಣಾ ನರೇಂದ್ರ ಅಂಬೇಡ್ಕರ್‌ ಬಗ್ಗೆಒಂದು‌ ಗಜಲ್ Read Post »

ಕಾವ್ಯಯಾನ

ಉತ್ತಮ ಎ. ದೊಡ್ಮನಿ ಅವರ ಕವಿತೆ-ಪ್ರಾತಿನಿಧ್ಯ…

ಕಾವ್ಯ ಸಂಗಾತಿ

ಉತ್ತಮ ಎ. ದೊಡ್ಮನಿ

ಪ್ರಾತಿನಿಧ್ಯ…
ನಮ್ಮೇದರೆ ಸರಿ ಸಮಾನಾಗಿ ಬದುಕುತ್ತಿರುವದು
ಸಹಿಸಲಾಗದೆ ಖಾಸಗಿಕರಣದ ನೇಪವಡ್ಡಿ
ಮೀಸಲಾತಿ ಮೋಟಾಕುಗೊಳಿಸುತ್ತಿದ್ದಾರೆ

ಉತ್ತಮ ಎ. ದೊಡ್ಮನಿ ಅವರ ಕವಿತೆ-ಪ್ರಾತಿನಿಧ್ಯ… Read Post »

ಕಾವ್ಯಯಾನ, ನಿಮ್ಮೊಂದಿಗೆ

ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-ರಸಭರಿತ ಕವಿತೆ

ಕಾವ್ಯ ಸಂಗಾತಿ

ಟಿ.ಪಿ.ಉಮೇಶ್ ಹೊಳಲ್ಕೆರೆ

ರಸಭರಿತ ಕವಿತೆ
ಹಣ್ಣ ಘಮವನ್ನೇ ಆಘ್ರಾಣಿಸದ
ಫಲಕದಾಸೆಯ ಪಲುಕು ಕವಿಯ ಬಣ್ಣನೆ!

ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-ರಸಭರಿತ ಕವಿತೆ Read Post »

ಕಾವ್ಯಯಾನ

ರತ್ನರಾಯಮಲ್ಲ ಅವರ ಗಜಲ್

ಕಾವ್ಯ ಸಂಗಾತಿ

ರತ್ನರಾಯಮಲ್ಲ

ಗಜಲ್
ಜೀವ ನನ್ನದಾದರೂ ಉಸಿರಾಡಲು ನಿನ್ನ ಪರವಾನಿಗಿ ಬೇಡುತಿದೆ ಚಂದ್ರಮುಖಿ
ಒಲುಮೆಗೆ ಮಾದರಿಯಾಗಿ ಹಾರಾಡುವ ಬಯಕೆ ನೀನು ಸಮಯ ನೀಡುತ್ತಿಲ್ಲ

ರತ್ನರಾಯಮಲ್ಲ ಅವರ ಗಜಲ್ Read Post »

ಕಾವ್ಯಯಾನ

ಗೀತಾಮಂಜು ಬೆಣ್ಣೆಹಳ್ಳಿ ಅವರ ಕವಿತೆ-ಕಪಾಟಿನ ಪದಗಳು

ಕಾವ್ಯ ಸಂಗಾತಿ

ಗೀತಾಮಂಜು ಬೆಣ್ಣೆಹಳ್ಳಿ

ಕಪಾಟಿನ ಪದಗಳು
ನೆರಳ ನೇವರಿಕೆಯಲ್ಲಿ
ಒರಗಿದ ಎದೆಯ ಸದ್ದು
ಮೌನವಾಗಿ ಮಾತಿಗಿಳಿಯಿತು

ಗೀತಾಮಂಜು ಬೆಣ್ಣೆಹಳ್ಳಿ ಅವರ ಕವಿತೆ-ಕಪಾಟಿನ ಪದಗಳು Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರಕವಿತೆ-ʼಮಹಾಮನೆಯ ಮಹಾಮಗಳುʼ

ಶರಣ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರಕವಿತೆ-

ʼಮಹಾಮನೆಯ ಮಹಾಮಗಳು
ಗುರು ಲಿಂಗವಿಡಿದು
ಚೆನ್ನಮಲ್ಲಿಕಾರ್ಜುನರ ನೆರಳು
ಮಹಾಮನೆಯ ಮಹಾಮಗಳು

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರಕವಿತೆ-ʼಮಹಾಮನೆಯ ಮಹಾಮಗಳುʼ Read Post »

ಕಾವ್ಯಯಾನ

ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ-ʼನನ್ನೊಳ ಮನಸಿನ ಕಂಬನಿʼ

ಕಾವ್ಯ ಸಂಗಾತಿ

ಕೆ.ಎಂ. ಕಾವ್ಯ ಪ್ರಸಾದ್

ʼನನ್ನೊಳ ಮನಸಿನ ಕಂಬನಿʼ

ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ-ʼನನ್ನೊಳ ಮನಸಿನ ಕಂಬನಿʼ Read Post »

You cannot copy content of this page

Scroll to Top