ಡಾ ಅನ್ನಪೂರ್ಣ ಹಿರೇಮಠ ಅವರಕವಿತೆ-‘ಬಾಲ್ಯದ ನೆನಪು’
ಡಾ ಅನ್ನಪೂರ್ಣ ಹಿರೇಮಠ ಅವರಕವಿತೆ-‘ಬಾಲ್ಯದ ನೆನಪು’
ಮೊಮ್ಮಕ್ಕಳನ್ನ ಆಡಿಸುತ ಇನ್ನೊಂದ ಕಟ್ಟಿಮ್ಯಾಲ
ಊರ ಮಂದೆಲ್ಲ ನಗನಗದ ನಮಸ್ಕಾರ ಕುಶಲೋಪಚಾರ
ಹಬ್ಬ ಹುಣ್ಣಿಮ್ಯಾಗ ಹೋಳಿಗೆ ಹುಗ್ಗಿ ಬಸದ ಸ್ಯಾವೀಗಿ
ಹಾಲ ತುಪ್ಪ ಹಾಕಿ ಉಂಡಾರ
ಡಾ ಅನ್ನಪೂರ್ಣ ಹಿರೇಮಠ ಅವರಕವಿತೆ-‘ಬಾಲ್ಯದ ನೆನಪು’ Read Post »









