ಶ್ರೀದೇವಿ. ಮ.ಗುಮ್ಮಗೋಳ “ಬಾನು-ಭೂಮಿ(ಇಂಗ್ಲೀಷನ sonnet/ಸುನೀತ ಮಾದರಿಯ ಪದ್ಯ)”
ಕಾವ್ಯ ಸಂಗಾತಿ ಶ್ರೀದೇವಿ. ಮ.ಗುಮ್ಮಗೋಳ “ಬಾನು-ಭೂಮಿ (ಇಂಗ್ಲೀಷನ sonnet/ಸುನೀತ ಮಾದರಿಯ ಪದ್ಯ)” ಬಾನಿನ ಬಾನು ಕಣ್ಣ ತೆರೆದು ನೋಡಿದಭುವಿಯು ಭವದಿಂದ ನಮಸ್ಕರಿಸಿದಳುತಳುಕಿ ಬಳುಕಿ ಗಿಡಬಳ್ಳಿಗಳ ನಾಚಿಸಿದಳುಆಗಸ ಬೊಗಸೆ ಪ್ರೀತಿ ಬೇಡಿದ ಮಿಥುನ ರಾಗಕೆ ಮಳೆಯ ಸ್ಪುರಿಸಿದಹಸಿರಿನಲಿ ಉಸಿರಾಗಿ ಜೀವ ಅಂಕುರಿಸಿತುಇಳೆಯಲಿ ಬೆಳೆಯ ಸಮೃದ್ಧಿ ಆವರಿಸಿತುಲೋಕಕೆ ಸಂತೋಷದ ಹೊಳೆ ಹರಿಸಿದ ಪರಿಸರವ ಪರಿಭ್ರಮಿಸುತ ಜ್ಞಾನಿಸಿದಸಂವತ್ಸರ ಋತುಗಳ ಕಾವ್ಯ ಬರೆದಜಗವನಾಳುವ ಒಡೆಯನಾಗಿ ಮೆರೆದಸಂಜೆಯಲಿ ದ್ಯಾನಸ್ಥನಾಗಿ ಬುದ್ದ ಎನಿಸಿದ ತೆರೆದು ನೋಡುವ ನೋಟವಿದುಪ್ರಕೃತಿ ಹೇಳುವ ಪಾಠವಿದು ಶ್ರೀದೇವಿ. ಮ.ಗುಮ್ಮಗೋಳ
ಶ್ರೀದೇವಿ. ಮ.ಗುಮ್ಮಗೋಳ “ಬಾನು-ಭೂಮಿ(ಇಂಗ್ಲೀಷನ sonnet/ಸುನೀತ ಮಾದರಿಯ ಪದ್ಯ)” Read Post »









