ಕಾವ್ಯಯಾನ, ಗಝಲ್ಗಜಲ್ May 5, 2021   4 Comments   ಕಾವ್ಯಯಾನ, ಗಝಲ್ ಮುಚ್ಚಿದ ಕಿಟಕಿಗೆ ಬಡಿದು ಸಾಯುವ ಹಕ್ಕಿಗೆ ಯಾವ ಭ್ರಮೆ ಚಾಚಿದ ಕೈಗಳೆಲ್ಲ ಹಿಂದೆ ಸರಿಯುತ್ತಿವೆ ಸಹಿಸಲಾಗುತ್ತಿಲ್ಲ. ಗಜಲ್ Read Post »
ಕಾವ್ಯಯಾನ, ಗಝಲ್ May 2, 2021   Leave a Comment   ಕಾವ್ಯಯಾನ, ಗಝಲ್ ನೆಲವೇ ಶ್ರೇಷ್ಠವೆನುತ ನೊಸಲಿಗೆ ವಿಭೂತಿ ಧರಿಸುವನು ಜಲವನು ಅರಿಯದವರಿಗೆಲ್ಲ ತಿಳಿಸಿದವನು ನಮ್ಮ ಧಣಿ Read Post »
ಕಾವ್ಯಯಾನ, ಗಝಲ್ May 2, 2021   Leave a Comment   ಕಾವ್ಯಯಾನ, ಗಝಲ್ ನೆತ್ತಿಯ ಮೇಲೆ ಕೆಂಡಕಾರುವ ಸೂರ್ಯ ಪಾದದಡಿ ಕಾದ ಬುವಿ ಸವೆದ ದೇಹ ಕಳೆದುಹೋದ ಯೌವನದ ಕನಸುಗಳು ಕಾಡುತಿವೆ Read Post »
ಕಾವ್ಯಯಾನ, ಗಝಲ್ಗಜ಼ಲ್ May 2, 2021   Leave a Comment   ಕಾವ್ಯಯಾನ, ಗಝಲ್ ಕಣ್ಣೀರು ಕಡಲಾಗಿ ಹರಿದು ಹೋದಾಗ ಈಜಿ ದಡ ಸೇರಿದ್ದೇವೆ ಬದುಕು ನೊಂದು-ಬೆಂದು ಕತ್ತಲಾದಾಗ ಚಿಮ್ಮಣಿ ಹಿಡಿದಿದ್ದೇವೆ ಗಜ಼ಲ್ Read Post »
ಕಾವ್ಯಯಾನ, ಗಝಲ್ May 1, 2021   2 Comments   ಕಾವ್ಯಯಾನ, ಗಝಲ್ ಮಹಲುಗಳ ಮೃಷ್ಟಾನ್ನದಲಿ ಮಣ್ಣಿನ ಘಮಲಡಗಿದೆ ಮಣ್ಣಿನ ಮಗನ ಬರಮಾಡಿ ಉಣಬಡಿಸಿದವರಾರು Read Post »
ಕಾವ್ಯಯಾನ, ಗಝಲ್ May 1, 2021   2 Comments   ಕಾವ್ಯಯಾನ, ಗಝಲ್ ಛಿದ್ರವಾಗಿದೆ ಅನ್ನದಾತನ ಹೃದಯ ಸದಾ ವರ್ಷವಿಲ್ಲದೆ ಕಂಗಾಲಾಗಿ ಕೂತಿಹನು| ಭದ್ರತೆ ದೊರೆಯದೆ ತಳದಹೂಳಿಗೆ ಕಣ್ಕುಕ್ಕಿ ಬೆದರುತ ಹುದುಗಿದೆ ನಿತ್ಯ| Read Post »
ಕಾವ್ಯಯಾನ, ಗಝಲ್ May 1, 2021   Leave a Comment   ಕಾವ್ಯಯಾನ, ಗಝಲ್ ಬಂಡವಾಳವು ಭಂಡತನದಲ್ಲಿಯೇ ಮೀಯುತಿದೆ ಹಣವು ಮಾತಾಡದೆ ಗುಣವು ಮಾತಾಡಬೇಕು Read Post »
ಕಾವ್ಯಯಾನ, ಗಝಲ್ May 1, 2021   2 Comments   ಕಾವ್ಯಯಾನ, ಗಝಲ್ ನಿಷ್ಠೆ,ನಂಬಿಕೆ, ಪ್ರೀತಿ,ಮಮತೆಗಳೆಲ್ಲ ಕಪ್ಪ ಕೇಳುತ್ತಿವೆ ದುಡಿದ ಕೈ ಈಗ ಹತಾಶೆಯ ಗಾಯದಲಿ ದಣಿದಿದೆ Read Post »
ಕಾವ್ಯಯಾನ, ಗಝಲ್ May 1, 2021   4 Comments   ಕಾವ್ಯಯಾನ, ಗಝಲ್ ಆ ನಿಸ್ತೇಜ ಕಣ್ಣುಗಳಲ್ಲಿ ಬಿರಿದ ನೆಲ, ಕಮರಿದ ಫಸಲು ನಿನ್ನ ಹೆಣದ ಮೇಲೆ ಚದುರಂಗ ಆಡುತ್ತಾರೆ ಎಲ್ಲರೂ Read Post »
ಕಾವ್ಯಯಾನ, ಗಝಲ್ May 1, 2021   Leave a Comment   ಕಾವ್ಯಯಾನ, ಗಝಲ್ ಕೋಟಿ ವಿದ್ಯೆಯ ಬಿಟ್ಟು ಮೇಟಿ ಹಿಡಿಯಲು ಬಂದ ಮಗನ ಭವಿಷ್ಯ ಗಾಳಿಗಿಟ್ಟ ಹಣತೆ ಮನೆ ಮಂದಿಯಲ್ಲ ಬೆವರು ಬಸಿದರೂ ಹಸಿರಾಗದ ಅಕ್ಕಡಿ ಸಾಲು ಈಟಿಯಾಗಿ ತಿವಿದಿದೆ Read Post »