‘ಮಣ್ಣೆತ್ತಿನ ಅಮವಾಸ್ಯೆ..’ಗೀತಾ ಅಂಚಿ ಅವರ ವಿಶೇಷ ಲೇಖನ
‘ಮಣ್ಣೆತ್ತಿನ ಅಮವಾಸ್ಯೆ..’ಗೀತಾ ಅಂಚಿ ಅವರ ವಿಶೇಷ ಲೇಖನ
ನಾವೇಲ್ಲಾ ಮನ್ಯಾಕ ಓಡಿಹೋಗಿ ಒಂದು ತಾಟಿನ ತುಂಬ ಜ್ವಾಳ,ಸಜ್ಜೀ,ತಗೊಂಡ್ ಬಂದ್ ಎತ್ತಿಗೆ ಹಚ್ಚಿ ಸಿಂಗಾರ ಮಾಡ್ತಿದ್ವಿ.ಇದೇಲ್ಲಾ ಮಾಡಿ ಒಂದನ್ನ ಮಾತ್ರ ಮರೀತಿದ್ವಿ ಅಲ್ಲಾ? ಗೊತ್ತಾತ…ಅದಾ ಗೆಳತಿ , ಎತ್ತಿಗೆ ಮೇವು ಹಾಕೋ ‘ಗ್ವಾದಲಿ’ ನೆನಪಾತಿಲ್ಲೋ…
‘ಮಣ್ಣೆತ್ತಿನ ಅಮವಾಸ್ಯೆ..’ಗೀತಾ ಅಂಚಿ ಅವರ ವಿಶೇಷ ಲೇಖನ Read Post »









