ಅಂಕಣ ಸಂಗಾತಿ
ಚಿಂತನೆಯ ಚಿಟ್ಟೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ನಮ್ಮ ಜನಪದೀಯ ಎಲ್ಲಾ ನಂಬಿಕೆಗಳು ಸುಳ್ಳಲ್ಲ
ಅಂದು ಇಂದಿನಂತೆ, ಆಂಡ್ರಾಯ್ಡ್ ಮೊಬೈಲ್ ಗಳಾಗಲಿ, ರೇಡಿಯೋಗಳಾಗಲಿ, ಟಿವಿ ಗಳಾಗಲಿ, ಒಟ್ಟಾರೆ ಸಂಪರ್ಕ ಸಾಧನಗಳಿಲ್ಲದೆ ಕಾಲಘಟ್ಟವದು. ತಮ್ಮ ಸುಖ ದುಃಖಗಳನ್ನು, ಶೃಂಗಾರವನ್ನು ತಮ್ಮ ಬದುಕಿನಲ್ಲಿ ಸಹಜವಾಗಿ ಅನುಭವಿಸಿ ಬಾಳುತ್ತಿದ್ದರು.






