ಕಂಸ (ಕಂಚುಗಾರನಹಳ್ಳಿ ಸತೀಶ್)ಅವರ “ನೆನಪುಗಳ ಮಾತು ಮಧುರ” ಕೃತಿಯ ಅವಲೋಕನ ಭುವನೇಶ್ವರಿ ಅಂಗಡಿ
ಕಂಸ (ಕಂಚುಗಾರನಹಳ್ಳಿ ಸತೀಶ್)ಅವರ “ನೆನಪುಗಳ ಮಾತು ಮಧುರ” ಕೃತಿಯ ಅವಲೋಕನ ಭುವನೇಶ್ವರಿ ಅಂಗಡಿ
ಕಿಡಿಗಳು ನೂರಾರು ಬೆಳಕಿನ ಕುಡಿಗಳು ನೂರಾರು
ಬೆಳಕಿನ ಪರಿಗೆ ಒಂದೇ ಹೆಸರು
ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ
ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ಗಜಲ್
ಹರೆಯದಲಿ ಹಾರಾಡಿದ ದಿನಗಳ ಮರೆಯೋದಾದರೂ ಹೇಗೆ
ಯೌವ್ವನದ ಮಿಂಚುಗಳೆಲ್ಲ ಮಾಯವಾಯಿತೇ ಸಖೀ….
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಸಮಯೋಚಿತ.!
ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ
ಸಮಯೋಚಿತ.
ಉರಿದು ಬಿಡುತ್ತೇವೆ ಅರಿವಿಲ್ಲದೆ
ಸುತ್ತಲ ಬೆಂಕಿ ಹತ್ತಿಸಿಕೊಂಡು
ಉರುವಲಾಗುತ್ತೇವೆ ಪರಿವಿಲ್ಲದೆ,!
ದಹನದೆದುರು ದೂರಸರಿಯದೆ
ಮಧುಮಾಲತಿ ರುದ್ರೇಶ್ ಅವರ ಕವಿತೆ-ʼಬಾರೆ ಶ್ಯಾಮಲೆʼ
ಕಾವ್ಯ ಸಂಗಾತಿ
ಮಧುಮಾಲತಿ ರುದ್ರೇಶ್
ʼಬಾರೆ ಶ್ಯಾಮಲೆʼ
ನಿನ್ನ ಕಣ್ಣ ರೆಪ್ಪೆ ನಾನು
ಕ್ಷಣವೂ ಇರುವೆ ಜೊತೆಯಲಿ
ಹೊಳೆವ ತಾರೆಯ ತಂಗಿ
ಡಾ.ಬಸಮ್ಮ. ಎಸ್. ಗಂಗನಳ್ಳಿ ಅವರ ಕವಿತೆ-ʼಗುಬ್ಬಿ ಹುಡುಕುವ ಗೂಡುʼ
ಕಾವ್ಯ ಸಂಗಾತಿ
ಡಾ.ಬಸಮ್ಮ. ಎಸ್. ಗಂಗನಳ್ಳಿ
ʼಗುಬ್ಬಿ ಹುಡುಕುವ ಗೂಡುʼ
ಸಣ್ಣ ಮುಖವು,ಕಣ್ಣ ನೀರು
ದೈನ್ಯ ಭಾವ ಗುಬ್ಬಿ ಕಂಡು
ಮರವು ಅತೀ ಪ್ರೀತಿಯಿಂದ
ನರಸಿಂಗರಾವ ಹೇಮನೂರ ಅವರ ಕವಿತೆ-ಒಂದು ಮೊಗ್ಗೆಯ ಮೊರೆ
ಕಾವ್ಯ ಸಂಗಾತಿ
ನರಸಿಂಗರಾವ ಹೇಮನೂರ
ಒಂದು ಮೊಗ್ಗೆಯ ಮೊರೆ
ಅದಕೆಂದೆ ಬೇಡುವೆವು
ಬೇಡಿಷ್ಟು ಅವಸರವು
ನೋಡಿ ಸಂತಸಪಟ್ಟು
ಮಾಲಾ ಚೆಲುವನಹಳ್ಳಿ ವಿರಚಿತ ತನಗಗಳು
ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ತನಗಗಳು
ಮನ ಭಾರವಾಗಿತ್ತು
ಮೂರಾ ಬಟ್ಟೆ ಬದುಕು
ಸ್ವತಃ ಹೊರೆಯಾಯಿತು
ಶಾರದಜೈರಾಂ.ಬಿ ಅವರ ಲೇಖನ-ಪ್ರೀತಿ ಮತ್ತು ಸಮಾಜದ ಕಟ್ಟುಪಾಡುಗಳು
ಪ್ರೀತಿ ಸಂಗಾತಿ
ಶಾರದಜೈರಾಂ.ಬಿ
ಪ್ರೀತಿ ಮತ್ತು ಸಮಾಜದ ಕಟ್ಟುಪಾಡುಗಳು
ಜಿ.ಎಸ್.ಶಿವರುದ್ರಪ್ಪನವರ “ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ,ಮೋಡ ಕಟ್ಟಿತು ಹೇಗೆ,ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡಿತು ಹೇಗೆ ಎಂದು ಪ್ರಶ್ನಿಸುತ್ತಾರೆ.
ಸಂಗೀತ ರವಿರಾಜ್ ಅವರ ಕೃತಿ “ಪಯಸ್ವಿನಿಯ ತೀರದಲಿ” ಒಂದು ಅವಲೋಕನ ವಿಮಲಾರುಣ ಪಡ್ಡoಬೈಲು
ಒಳ ಹೊರಗೂ ದುಡಿಯುವ ಮಹಿಳೆ ತನ್ನ ಹೆಚ್ಚಿನ ಸಮಯವನ್ನು ದುಡಿತ ಮತ್ತು ಮಕ್ಕಳ ಕಾಳಜಿಯಲ್ಲಿಯೇ ಕಳೆಯುತ್ತಾಳೆ, ಅನಾರೋಗ್ಯದ ಬಗ್ಗೆ ನಿರ್ಲಕ್ಷಿಸುತ್ತ ನಿರಂತರವಾಗಿ ದುಡಿಯುವ ದುಡಿಮೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ವಿಮಲಾರುಣ ಪಡ್ಡoಬೈಲು
ಸಂಗೀತ ರವಿರಾಜ್
“ಪಯಸ್ವಿನಿಯ ತೀರದಲಿ”
ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ-ಹಣತೆಯ ಆತ್ಮವಿಶ್ವಾಸ
ಕಾವ್ಯ ಸಂಗಾತಿ
ಶುಭಲಕ್ಷ್ಮಿ ಆರ್ ನಾಯಕ
ಹಣತೆಯ ಆತ್ಮವಿಶ್ವಾಸ
ಓಡಿತು ಆತ್ಮ ವಿಶ್ವಾಸದಲಿ
ತನ್ನ ಹಾಗೆಯೆ ಬೆಳಗುವ ಹಣತೆಗೆ
ಸ್ಪೂರ್ತಿಯಾಯಿತು ಜಗದಲ್ಲಿ//