ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪುಸ್ತಕ ಸಂಗಾತಿ

“ಕನಸ ಪೊರೆವ ಮೌನ”

ಡಾ.ಕೆ.ಎಸ್. ಗಂಗಾಧರ ಅವರ ಪ್ರಥಮ ಕವನ ಸಂಕಲನ
” ಕನಸ ಪೊರವ ಮೌನ”
ಪ್ರಕಟಣೆಗೆ ಸಿದ್ಧವಾಗಿದೆ.ಪುಸ್ತಕ ಬಿಡುಗಡೆ ಸಮಾರಂಭವನ್ನು ಚುನಾವಣಾ ನೀತಿ ಸಂಹಿತೆ ಮುಗಿದ ಮೇಲೆ ಹಮ್ಮಿಕೊಳ್ಳಲಾಗುವುದು.
ಪ್ರಕಾಶಕರು:ಗೀತಾಂಜಲಿ ಪುಸ್ತಕ ಪ್ರಕಾಶನ, ರಾಜೇಂದ್ರ ನಗರ, ಶಿವಮೊಗ್ಗ.
ಬೆಲೆ:ರೂ100(ಒಂದು ನೂರು ರೂಪಾಯಿ)
ಜಿ.ಬಿ.ಟಿ.ಮೋಹನ್:94498 86390
ಈ ಸಂಖ್ಯೆಗೆ ಗೂಗಲ್ ಪೆ/ಫೋನ್ ಪೆ ಮೂಲಕ ಪಾವತಿಸಿ ವಿಳಾಸವನ್ನು ತಿಳಿಸಿದರೆ ಅಂಚೆ ಮೂಲಕ ಪುಸ್ತಕ ಕಳಿಸಲಾಗುವುದು.

About The Author

2 thoughts on “ಡಾ.ಕೆ.ಎಸ್. ಗಂಗಾಧರ ಅವರ ಪ್ರಥಮ ಕವನ ಸಂಕಲನ “ಕನಸ ಪೊರೆವ ಮೌನ””

  1. ಬಿ.ಟಿ.ನಾಯಕ್.

    ಸರ್ ನಿಮಗೆ ಶುಭವಾಗಲಿ.-ಸಂಗಾತಿ ಬಳಗದಲ್ಲೊಬ್ಬ.

Leave a Reply

You cannot copy content of this page

Scroll to Top