ಡಾ.ಕೆ.ಎಸ್. ಗಂಗಾಧರ ಅವರ ಪ್ರಥಮ ಕವನ ಸಂಕಲನ “ಕನಸ ಪೊರೆವ ಮೌನ”

ಪುಸ್ತಕ ಸಂಗಾತಿ

“ಕನಸ ಪೊರೆವ ಮೌನ”

ಡಾ.ಕೆ.ಎಸ್. ಗಂಗಾಧರ ಅವರ ಪ್ರಥಮ ಕವನ ಸಂಕಲನ
” ಕನಸ ಪೊರವ ಮೌನ”
ಪ್ರಕಟಣೆಗೆ ಸಿದ್ಧವಾಗಿದೆ.ಪುಸ್ತಕ ಬಿಡುಗಡೆ ಸಮಾರಂಭವನ್ನು ಚುನಾವಣಾ ನೀತಿ ಸಂಹಿತೆ ಮುಗಿದ ಮೇಲೆ ಹಮ್ಮಿಕೊಳ್ಳಲಾಗುವುದು.
ಪ್ರಕಾಶಕರು:ಗೀತಾಂಜಲಿ ಪುಸ್ತಕ ಪ್ರಕಾಶನ, ರಾಜೇಂದ್ರ ನಗರ, ಶಿವಮೊಗ್ಗ.
ಬೆಲೆ:ರೂ100(ಒಂದು ನೂರು ರೂಪಾಯಿ)
ಜಿ.ಬಿ.ಟಿ.ಮೋಹನ್:94498 86390
ಈ ಸಂಖ್ಯೆಗೆ ಗೂಗಲ್ ಪೆ/ಫೋನ್ ಪೆ ಮೂಲಕ ಪಾವತಿಸಿ ವಿಳಾಸವನ್ನು ತಿಳಿಸಿದರೆ ಅಂಚೆ ಮೂಲಕ ಪುಸ್ತಕ ಕಳಿಸಲಾಗುವುದು.

About The Author


Comments

2 responses to “ಡಾ.ಕೆ.ಎಸ್. ಗಂಗಾಧರ ಅವರ ಪ್ರಥಮ ಕವನ ಸಂಕಲನ “ಕನಸ ಪೊರೆವ ಮೌನ””

  1. ಬಿ.ಟಿ.ನಾಯಕ್. Avatar
    ಬಿ.ಟಿ.ನಾಯಕ್.

    ಸರ್ ನಿಮಗೆ ಶುಭವಾಗಲಿ.-ಸಂಗಾತಿ ಬಳಗದಲ್ಲೊಬ್ಬ.

  2. ಡಾ.ಗಂಗಾಧರ.ಕೆ ಎಸ್ Avatar
    ಡಾ.ಗಂಗಾಧರ.ಕೆ ಎಸ್

    ಧನ್ಯವಾದಗಳು

Leave a Reply

You cannot copy content of this page