ಹಾಯ್ಕುಗಳು

ಕಾವ್ಯ ಸಂಗಾತಿ

ಹಾಯ್ಕುಗಳು

ಭಾರತಿ ರವೀಂದ್ರ

ಮುಡಿದ ಮಾಲೆ
ಫುಳಕಿತ ಗೊಂಡಿದೆ
ನಲ್ಲನ ನಗು.

ಕಣ್ಣೀರ ಹನಿ
ಕವಿತೆ ಬರೆಯಲು
ಕಥೆ ಮುನಿಸು

ಒಲವ ರಾಗ
ಇಳೆ ಹಾಡಿ ನಲಿದು
ಮೋಡ ಮಿಂಚಲು.

ಶಶಿ ಬರಲು
ತಾರೆಯು ನಲಿಯಲು
ಬೆಳದಿಂಗಳು.

ರವಿ ಮೂಡಲು
ಹಕ್ಕಿಯ ಗಾನ, ಇಳೆ
ನಾಚಿ ನಗಲು.

ಹೊಸ ಅಧ್ಯಾಯ
ಬಾನು ಕೆಂಪಾಗಿ, ಸೂರ್ಯ
ಹೆಜ್ಜೆ ಇಡಲು.

ನಾಳೆ ಎನ್ನುವ
ಭರವಸೆ ಬೆಳಕು
ಬಾಳಿಗೆ ದಾರಿ

ಮುಡಿದ ಮಾಲೆ
ಫುಳಕಿತ ಗೊಂಡಿದೆ
ನಲ್ಲನ ನಗು.

ಕಣ್ಣೀರ ಹನಿ
ಕವಿತೆ ಬರೆಯಲು
ಕಥೆ ಮುನಿಸು

ಒಲವ ರಾಗ
ಇಳೆ ಹಾಡಿ ನಲಿದು
ಮೋಡ ಮಿಂಚಲು.


Leave a Reply

Back To Top