ಕಾವ್ಯ ಸಂಗಾತಿಅತಿ
ಗುರು ಪುಟ್ಟರಾಜರು
ರತ್ನಾ. ಗಿ.ಬದಿ
ಶ್ರೀ ಗುರು ಪುಟ್ಟರಾಜರು
ಸಂಗೀತ ಲೋಕದ ದಿವ್ಯ ತೇಜರು
ಉಭಯಗಾನ ವಿಶಾರದರು
ಸೇವೆ ಶಿವಪೂಜೆಯು ಎಂದರು
ಅಂಧ ಅನಾಥರು ನನ್ನವರೆಂದರು
ಸಕಲ ವಾದ್ಯ ಪಾರಂಗತರು
ನೊಂದ ಹೃದಯದ ಪನ್ನೀರು
ಚಿತ್ತಶುದ್ಧಿ ಗ್ಯೇದವರು
ನಿತ್ಯ ಸಾಧನೆಯಿಂದಲಿ
ಅಂದರ ಬಾಳು ಬೆಳಗಿದರು
ಉದರ ಅಧರ ಸಂತೈಸಿ ದರು
ಯೋಗಿಗಳಿಗೂ ದಾತರು
ರಾಗ ತಾಳ ,ವಿಭೂತಿಯಂ ದರು
ಗಾನ ರತ್ನಾಕರ ಪ್ರವೀಣರಿವರು
ವೇದಶಾಸ್ತ್ರ ಪುರಾಣವೇ ಇವರು
ಇವರೇ ನಮ್ಮ ದೇವರು