ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ  ಕವನ ಸಂಕಲನಗಳ ಆಹ್ವಾನ:

ನಾಗಶ್ರೀ ಕಾವ್ಯ ಪುರಸ್ಕಾರವು   5000/- (ಐದು  ಸಾವಿರ ರೂಪಾಯಿ ನಗದು) ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ.

ಆಸಕ್ತರು 2021 ರಲ್ಲಿ ಪ್ರಕಟಗೊಂಡ ಕವನ ಸಂಕಲನದ ಮೂರು ಪ್ರತಿಗಳನ್ನು ಕಳುಹಿಸಿ ಕೊಡಬೇಕು.

ಕೃತಿಗಳನ್ನು ಕಳುಹಿಸಲು  ಮಾರ್ಚ್ 15 -2022 ಕೊನೆಯ ದಿನಾಂಕವಾಗಿರುತ್ತದೆ.

ಕೃತಿಗಳನ್ನು ಕಳುಹಿಸುವ ವಿಳಾಸ:

ದೇವು ಮಾಕೊಂಡ 

ನಾಗಶ್ರೀ ಕಾವ್ಯ ಪುರಸ್ಕಾರ ಸಮಿತಿ

ಪ್ರೊಫೆಷನಲ್ ಕೋರಿಯರ್

ಸಿಂದಗಿ

ವಿಜಯಪುರ ಜಿಲ್ಲೆ -586128

ಮೊ: 9620007518


About The Author

Leave a Reply

You cannot copy content of this page

Scroll to Top