ಕವಿತೆ
ಮಳೆಗಾಲದ ಬಿಸಿಲು
ಅಬ್ಳಿ,ಹೆಗಡೆ
ಹಗಲ ಶಿಶು ಶಶಿಯೊಡನೆ
ಆಟದಲಿ ಸೋತು.
ಮುಗಿಲುಗಳ ಮರೆಯಲ್ಲಿ
ಅಳುತಿಹನು ಕೂತು.
ಮಗುವ ಕಾಣದ ತಾಯಿ
ರಮಿಸಿ ತಾ ಕರೆಯೆ-
ಕಣ್ಣೊರೆಸಿ ಹೊರ ಬಂದ
ಮಗು-ನಗುವ ‘ಹೊಳೆಯೆ’.
******************************
ಕವಿತೆ
ಮಳೆಗಾಲದ ಬಿಸಿಲು
ಅಬ್ಳಿ,ಹೆಗಡೆ
ಹಗಲ ಶಿಶು ಶಶಿಯೊಡನೆ
ಆಟದಲಿ ಸೋತು.
ಮುಗಿಲುಗಳ ಮರೆಯಲ್ಲಿ
ಅಳುತಿಹನು ಕೂತು.
ಮಗುವ ಕಾಣದ ತಾಯಿ
ರಮಿಸಿ ತಾ ಕರೆಯೆ-
ಕಣ್ಣೊರೆಸಿ ಹೊರ ಬಂದ
ಮಗು-ನಗುವ ‘ಹೊಳೆಯೆ’.
******************************