ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ʼಸ್ನೇಹದ ಕಡಲಲ್ಲಿʼಸ್ನೇಹದ ವಿಶಿಷ್ಟವಾದ ಸ್ನೇಹದ ಬಗ್ಗೆ ಬರೆಯುತ್ತಾರೆ ಶಾರದಾ ಜೈರಾಂ ಬಿ.

ಸ್ನೇಹ ಸಂಗಾತಿ

ʼಸ್ನೇಹದ ಕಡಲಲ್ಲಿʼ

ಸ್ನೇಹದ ವಿಶಿಷ್ಟವಾದ ಸ್ನೇಹದ ಬಗ್ಗೆ ಬರೆಯುತ್ತಾರೆ

ಶಾರದಾ ಜೈರಾಂ ಬಿ.
ಸ್ವಾರ್ಥ ಇರದ ಎಷ್ಪೇ ವರುಷಗಳು ಉರುಳಿದರು ಹಳತಾಗದೇ ಹಳಸದೇ ಹೊಚ್ಚ ಹೊಸ ಭಾವಗಳ ಮೂಡಿಸುತ ನಮ್ಮೊಂದಿಗೆ ಸಾಗಿ ಬರುವ ಸಂವೇದನಾಶೀಲ ವ್ಯಕ್ತಿತ್ವವೇ ಸ್ನೇಹ.

ʼಸ್ನೇಹದ ಕಡಲಲ್ಲಿʼಸ್ನೇಹದ ವಿಶಿಷ್ಟವಾದ ಸ್ನೇಹದ ಬಗ್ಗೆ ಬರೆಯುತ್ತಾರೆ ಶಾರದಾ ಜೈರಾಂ ಬಿ. Read Post »

ಅಂಕಣ ಸಂಗಾತಿ, ಮನದ ಮಾತು

ದುಡದು ತಮ್ಮವರ ಹೊಟ್ಟೆ ತುಂಬಿಸುವರ ಚಿಂತೆಯಲ್ಲಿರುವವರಿಗಿ ಈ ಲೆಕ್ಕಾಚಾರ ಅನ್ವಯಿಸಲ್ಲ ಬಿಡ್ರಿ. ಆದ್ರ ಬರೀ ದುಡಿತದಲ್ಲೆ ವ್ಯಸ್ತರಾಗಿ ತಮ್ಮ ಆರೋಗ್ಯ ನಿರ್ಲಕ್ಷ್ಯ ಮಾಡಿಕೊಳ್ಳೊದು ಮೂರ್ಖತನ.

Read Post »

ಇತರೆ

“ಇರಬೇಕು ಇರುವಂತೆ ಎಂದ ಕವಿ” ಎಚ್ಚೆಸ್ವಿ ಅವರಿಗೆ ನುಡಿನಮನ ಸಂಕೇತ್ ಗುರುದತ್ತ ಅವರಿಂದ

ಸ್ಮರಣೆ ಸಂಗಾತಿ

“ಇರಬೇಕು ಇರುವಂತೆ ಎಂದ ಕವಿ”

ಎಚ್ಚೆಸ್ವಿ ಅವರಿಗೆ ನುಡಿನಮನ

ಸಂಕೇತ್ ಗುರುದತ್ತ
ಕನ್ನಡದ ಕಾರ್ಯಕ್ಕೆ ಎಂತಹ ಸಮಯದಲ್ಲೂ ಟೊಂಕ ಕಟ್ಟಿ ನಿಲ್ಲುತ್ತಿದ್ದ ಎಚ್ಚೆಸ್ವಿ ಇನ್ನಿಲ್ಲ. ಕನ್ನಡ ಇಂತಹ ವ್ಯಕ್ತಿಯನ್ನು ಕಳೆದು‌ಕೊಂಡು ಬಡವಾಗಿದೆ!

“ಇರಬೇಕು ಇರುವಂತೆ ಎಂದ ಕವಿ” ಎಚ್ಚೆಸ್ವಿ ಅವರಿಗೆ ನುಡಿನಮನ ಸಂಕೇತ್ ಗುರುದತ್ತ ಅವರಿಂದ Read Post »

ಪುಸ್ತಕ ಸಂಗಾತಿ

ಪಾರ್ವತಿ ಎಸ್ ಬೂದೂರು ಅವರ ಗಜಲ್‌ ಸಂಕಲನ”ವಿಳಾಸವಿರದ ವೇದನೆಗಳು”ಒಂದು ಅವಲೋಕನ ಪ್ರಭಾವತಿ ಎಸ್ ದೇಸಾಯಿ

ಪುಸ್ತಕ ಸಂಗಾತಿ

ಪ್ರಭಾವತಿ ಎಸ್ ದೇಸಾಯಿ

ಪಾರ್ವತಿ ಎಸ್ ಬೂದೂರು

ಗಜಲ್‌ ಸಂಕಲನ

“ವಿಳಾಸವಿರದ ವೇದನೆಗಳು”
ಇಂದು ಸಮಾಜದಲ್ಲಿ ನಡೆಯುತ್ತಿದೆ ಎಂದು ಹೇಳುವ ಮಹಿಳಾ ಸಂವೇದನೆಯ ಗಜಲ್ ಇದಾಗಿದೆ . ಮಹಾಭಾರತದ ರೂಪಕಗಳನ್ನು ಆಧರಿಸಿ ಗಜಲ್ ನ್ನು ಸೊಗಸಾಗಿ ವಿವರಿಸಿದ್ದಾರೆ.

ಪಾರ್ವತಿ ಎಸ್ ಬೂದೂರು ಅವರ ಗಜಲ್‌ ಸಂಕಲನ”ವಿಳಾಸವಿರದ ವೇದನೆಗಳು”ಒಂದು ಅವಲೋಕನ ಪ್ರಭಾವತಿ ಎಸ್ ದೇಸಾಯಿ Read Post »

ಕಾವ್ಯಯಾನ, ಗಝಲ್

ಇಂದಿರಾ ಮೋಟೆಬೆನ್ನೂರ ಅವರ ಗಜಲ್

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಗಜಲ್
ಮುಡಿದ ಮಲ್ಲಿಗೆಯ ಹೊಸಕಿ ಹಾಕುವುದು ನಿನಗೇನು ಹೊಸದಲ್ಲ ಬಿಡು
ತುಡಿದ ಭಾವಗಳನು ಅಳಿಸಿ ನಗುವುದು ನಿನಗೇನು ಹೊಸದಲ್ಲ ಬಿಡು

ಇಂದಿರಾ ಮೋಟೆಬೆನ್ನೂರ ಅವರ ಗಜಲ್ Read Post »

ಕಾವ್ಯಯಾನ

ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ”ಬೆಳಕು”

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ

“ಬೆಳಕು”
ಆತ್ಮಶೋಧನೆ ಬೇಕು.
ಸತತ ಸಾಧನೆ ಬೇಕು.!
ಅವಡುಗಚ್ಚಿ ಸಕಲ
ವೇದನೆ ಸಹಿಸಬೇಕು.!

ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ”ಬೆಳಕು” Read Post »

You cannot copy content of this page

Scroll to Top