ಕೆ.ಎಂ. ಕಾವ್ಯ ಪ್ರಸಾದ್ ಕವಿತೆ,ʼನಿನ್ನ ನೆನಪಾಯಿತೀಗʼ
ಕಾವ್ಯಸಂಗಾತಿ
ಕೆ.ಎಂ. ಕಾವ್ಯ ಪ್ರಸಾದ್
ʼನಿನ್ನ ನೆನಪಾಯಿತೀಗʼ
ಕೆ.ಎಂ. ಕಾವ್ಯ ಪ್ರಸಾದ್ ಕವಿತೆ,ʼನಿನ್ನ ನೆನಪಾಯಿತೀಗʼ Read Post »
ಕಾವ್ಯಸಂಗಾತಿ
ಕೆ.ಎಂ. ಕಾವ್ಯ ಪ್ರಸಾದ್
ʼನಿನ್ನ ನೆನಪಾಯಿತೀಗʼ
ಕೆ.ಎಂ. ಕಾವ್ಯ ಪ್ರಸಾದ್ ಕವಿತೆ,ʼನಿನ್ನ ನೆನಪಾಯಿತೀಗʼ Read Post »
ಕಾವ್ಯ ಸಂಗಾತಿ
ನಿರಂಜನ ಕೆ ನಾಯಕ
ʼಒಂದೇ ತಪ್ಪಿಗೆʼ
ನಿರಂಜನ ಕೆ ನಾಯಕ ಅವರ ಕವಿತೆʼಒಂದೇ ತಪ್ಪಿಗೆʼ Read Post »
ನಿನ್ನ ಪ್ರತಿಬಿಂಬದ
ಮನಃಸಾಕ್ಷಿಯಾಗಿ
ನೀ ಹೇಳಬೇಕಿತ್ತು
ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ʼಮನಃಸಾಕ್ಷಿʼ
ಮಾಜಾನ್ ಮಸ್ಕಿ ಅವರ ಕವಿತೆ-ʼಮನಃಸಾಕ್ಷಿʼ Read Post »
ಮಾನಸ ಸಂಗಾತಿ
ಶ್ರೀನಿವಾಸ.ಎನ್.ದೇಸಾಯಿ
“ನೆಗೆಟಿವ್ ಆಲೋಚನೆಗಳಿಂದ
ಹೊರಬರುವುದು ಹೇಗೆ..?
ನಿಂತ ನೀರಿನಲ್ಲಿಯೇ ಸೊಳ್ಳೆಗಳು ಹೇಗೆ ಬೆಳೆಯುತ್ತವೆಯೋ, ಅದೇ ರೀತಿ ಕೆಲಸವಿಲ್ಲದೆ ಖಾಲಿ ಕುಳಿತ ಮನುಷ್ಯನಲ್ಲಿ ನೆಗೆಟಿವ್ ಆಲೋಚನೆಗಳು ಸಹಜವಾಗಿ ಬಂದೇ ಬರುತ್ತವೆ ಹಾಗೂ ಬೆಳೆಯುತ್ತಲೇ ಇರುತ್ತವೆ. ಕ್ರಿಯೆ
“ನೆಗೆಟಿವ್ ಆಲೋಚನೆಗಳಿಂದ ಹೊರಬರುವುದು ಹೇಗೆ..?”ವಿಶೇಷ ಲೇಖನ-ಶ್ರೀನಿವಾಸ.ಎನ್.ದೇಸಾಯಿ Read Post »
ಕಾವ್ಯ ಸಂಗಾತಿ
ಸುಧಾ ಪಾಟೀಲ
ʼಸುಮ್ಮನಾದ ಭಾವಗಳುʼ
ತಟಸ್ಥವಾದವು ಭಾವಗಳು
ಹಿಂಜರಿಕೆಯ ಮೇಳದಲಿ
ಗಟ್ಟಿ ನಗಾರಿಯ ಸದ್ದಿನಲಿ
ಸುಧಾ ಪಾಟೀಲ ಅವರ ಕವಿತೆʼಸುಮ್ಮನಾದ ಭಾವಗಳುʼ Read Post »
ಸಾವಿಲ್ಲದ ಶರಣರು- ಭವ್ಯ ಮಾನವʼಖ್ಯಾತ ಸಂಶೋಧಕ ಪ್ರೊ ಶಿ ಶಿ ಭೂಸನೂರಮಠʼ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಸಾವಿಲ್ಲದ ಶರಣರು- ಭವ್ಯ ಮಾನವʼಖ್ಯಾತ ಸಂಶೋಧಕ ಪ್ರೊ ಶಿ ಶಿ ಭೂಸನೂರಮಠʼ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ
ನೋಟ 7
ಹೊಸ ಕೆಲಸ
ಹೊಸ ವಾತಾವರಣ
45 ದಿನಗಳ ಕಾಲ ಹೇಗೆ ಉರುಳಿತೋ ತಿಳಿಯಲೇ ಇಲ್ಲ ಕಡೆಗೆ ನನ್ನ ಕೈಗೆ ರಿಲೀವಿಂಗ್ ಆರ್ಡರ್ ಬಂದಿತ್ತು ನಿಜಕ್ಕೂ ಭಾರವಾದ ಮನಸ್ಸಿನಿಂದಲೇ ರಿಲೀವ್ ಆದೆ
ಹಿರಿಯ ಕವಿಗಳಾದ ಕೆ.ಎಸ್.ನರಸಿಂಹಸ್ವಾಮಿಯವರ ಪುತ್ರರಾದ ಕೆಎನ್ ಮಹಾಬಲ ಅವರುತಮ್ಮ ತಂದೆಯ ಬಗ್ಗೆಬರೆದ ಕೃತಿ”ನನ್ನ ಅಪ್ಪ ಕೆ ಎಸ್ ನ” ಪರಿಚಯ ಬೆಂಶ್ರೀ ರವೀಂದ್ರ ಅವರಿಂದ
ಇರಲೆಮಗೆ ಅಡಿಗಡಿಗೂ ತುಸು ಎಚ್ಚರ
ಕಾಲೆಳೆಯುವ ಜನರೇ ಇರುವರು ಹತ್ತಿರ
ಆದರೂ ತುಸು ಗರ್ವ ನಮಗಿರಲಿ
ಅವರಿಗಿಂತ ಮೇಲಿಹೆವೆಂಬ ಹೆಮ್ಮೆಯಿರಲಿ
ಹೆಜ್ಜೆಹೆಜ್ಜೆಗೂ ಗುಂಡಿ ತೋಡುವವರಿದ್ದಾರೆ
ಎದುರಿಸಿ ನಿಲ್ಲಲಾರದ ಹೇಡಿಗಳಿದ್ದಾರೆ
ಅದಕೂ ನಮ್ಮ ಮನ ಸಂತೋಷಿಸಲಿ
ಎದುರಿಸಲಾಗದವರ ಕುತಂತ್ರಕ್ಕೆ ಮನ ಮರುಗಲಿ
ನಮ್ಮ ಪ್ರತಿ ಗೆಲುವನ್ನು ಹೀಗಳೆವವರಿದ್ದಾರೆ
ಒಳಗೊಳಗೇ ಕೊರಗುವವರೂ ಇದ್ದಾರೆ
ಆ ಕ್ಷಣವನ್ನೂ ಬೇಸರಿಸದೆ ಸಂಭ್ರಮಿಸೋಣ
ಅಭಿನಂದಿಸಲಾಗದವರ ಕಂಡು ಮರುಗೋಣ
ನಮ್ಮ ಶ್ರಮಕ್ಕೆ ಮಸಿ ಬಳಿಯುವವರಿದ್ದಾರೆ
ವ್ಯಕ್ತಿತ್ವಕ್ಕೆ ಧಕ್ಕೆ ತರುವವರೂ ಇದ್ದಾರೆ
ಅವರಂತಾಗದೆ ಸಾಧಿಸೋಣ ಮುನ್ನಡೆಯುತ
ವ್ಯತಿರಿಕ್ತ ಮನಸ್ಥಿತಿಗೆ ಸಂತಾಪ ಸೂಚಿಸುತ
ಮಧುಮಾಲತಿರುದ್ರೇಶ್
ಮಧುಮಾಲತಿರುದ್ರೇಶ್ ಅವರ ʼವ್ಯತಿರಿಕ್ತರುʼ Read Post »
ಕಾವ್ಯ ಸಂಗಾತಿ
ಸಂಜುಕುಮಾರ್ ಎಸ್ ಜಟ್ಟೆನೋರ್
ಮಲ್ಲಿಗೆ
ಸಂಜುಕುಮಾರ್ ಎಸ್ ಜಟ್ಟೆನೋರ್ ಅವರ ಕವಿತೆ ʼಮಲ್ಲಿಗೆʼ Read Post »
You cannot copy content of this page