ರುಕ್ಮಿಣಿನಾಯರ್ ಅವರ ಧಾರಾವಾಹಿಯ ನೂರಾಮೂರನೇ ಕಂತು “ಮಕ್ಕಳೊಂದಿಗೆ ಕಳೆದ ಸಂತಸದ ದಿನಗಳು”
ಸುಮನಾ ರಮಾನಂದ ಅವರ “ಭಾವಲಹರಿಯ ಚಿತ್ತಾರ”
ಕಾವ್ಯ ಸಂಗಾತಿ
ಸುಮನಾ ರಮಾನಂದ
“ಭಾವಲಹರಿಯ ಚಿತ್ತಾರ”
ಹಾರುವ ಮುಂಗುರುಳ ಸ್ಪರ್ಶಿಸಿರಲು!
ಕಾಲನಪ್ಪುವಲೆಗಳು ಮರಳನು ಸೆಳೆದೊಯ್ಯಲು..
ಮನದಲಿ ಪುಟಿಯುವುದು ನಿನ್ನ ಹೆಸರು!!
ಸುಮನಾ ರಮಾನಂದ ಅವರ “ಭಾವಲಹರಿಯ ಚಿತ್ತಾರ” Read Post »
ಶಾಲಿನಿ ಕೆಮ್ಮಣ್ಣು ಅವರ ಗಜಲ್
ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಗಜಲ್
ಮುಂಜಾನೆದ್ದು ನವ ಚೈತನ್ಯದಲಿ ನಗಬೇಕಲ್ಲವೇ ನಾವು ನೀವು?
ಒಡಲ ಭಾವ ರಸವ ಬಗೆದು ಕಾಣುವ ಸಿಹಿಕನಸ ಸಾನು ದಿನವೂ
ಶಾಲಿನಿ ಕೆಮ್ಮಣ್ಣು ಅವರ ಗಜಲ್ Read Post »
ಎ. ಹೇಮಗಂಗಾ ಅವರ ತನಗಗಳು
ಕಾವ್ಯ ಸಂಗಾತಿ
ಎ. ಹೇಮಗಂಗಾ
ತನಗಗಳು
ವೃಕ್ಷಗಳ ಮಾತೆಗೆ
ಇರಲಿಲ್ಲ ಸಂತತಿ
ಮರಗಳೇ ಆದವು
ಅವಳಿಗೆ ಸಂಗಾತಿ
ಎ. ಹೇಮಗಂಗಾ ಅವರ ತನಗಗಳು Read Post »
ಡಾ ಡೋ ನಾ ವೆಂಕಟೇಶ ಅವರ ಕವಿತೆ, “ಹಲ್ಲಿಗಳು”
ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
“ಹಲ್ಲಿಗಳು”
ಹಲ್ಲಿಗಳೇ ಇವರು,
ನಾವೋ ಹಲ್ಲಿಗೆ ಹೆದರುವವರು
ಹಲ್ಲಿಗಳ ಶಾಪಕ್ಕೆ ಬೆದರುವವರು
ಡಾ ಡೋ ನಾ ವೆಂಕಟೇಶ ಅವರ ಕವಿತೆ, “ಹಲ್ಲಿಗಳು” Read Post »
ಅಂಕಣ ಸಂಗಾತಿ
ಸರಣಿ ಬರಹಗಳು
ಅರ್ಜುನ ಉವಾಚ
ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಕುದುರೆಗಾಗಿ ಕದನ ಕೋಲಾಹಲ
“ಗಾದೆಗಳು, ಮತ್ತು ಕಾನೂನು ಅಂಶಗಳ ವಿಶ್ಲೇಷಣೆ.”ಒಂದು ಆಸಕ್ತಿದಾಯಕ ಲೇಖನ ವಿಜಯ ಅಮೃರಾಜ್ ಅವರ ಲೇಖನಿಯಿಂದ
“ಗಾದೆಗಳು, ಮತ್ತು ಕಾನೂನು ಅಂಶಗಳ ವಿಶ್ಲೇಷಣೆ.”ಒಂದು ಆಸಕ್ತಿದಾಯಕ ಲೇಖನ ವಿಜಯ ಅಮೃರಾಜ್ ಅವರ ಲೇಖನಿಯಿಂದ.
ಇದು ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರು ಮತ್ತು ಯಾರಿಗೂ ತಮ್ಮ ಕೃತ್ಯದ ಫಲದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ನ್ಯಾಯದ ಸ್ಥಿರತೆಯನ್ನು ಖಾತರಿಪಡಿಸುತ್ತದೆ.
“ಗಾದೆಗಳು, ಮತ್ತು ಕಾನೂನು ಅಂಶಗಳ ವಿಶ್ಲೇಷಣೆ.”ಒಂದು ಆಸಕ್ತಿದಾಯಕ ಲೇಖನ ವಿಜಯ ಅಮೃರಾಜ್ ಅವರ ಲೇಖನಿಯಿಂದ Read Post »
ಆಸೀಫಾ ಅವರ ಗಜಲ್
ಆಸೀಫಾ ಅವರ ಗಜಲ್
ಬಾಯಾರಿ ಬಂದಾಗ ನಿನ್ನೊಲವಿನ ಹನಿಗಳಲ್ಲಿ ತೃಷೆ ಕಳೆಯಿತು
ನಿನ್ನೆದೆಯ ಬಡಿತ ಒಂದಿರಲು ಬೇರೆ ಯಾವ ಶಬ್ದವೂ ನೆನಪಿಲ್ಲ
ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-“ನಿರ್ಗಮನ”
ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
“ನಿರ್ಗಮನ”
ಬಿಸಿಲ ಬೆಳಕಿನಲಿ ಶಬ್ದದ ಅಲೆಗಳು
ಪ್ರತಿಧ್ವನಿಯಾದವೇ ವಿನ
ತಿರುಗಿ ಬರಲು ನಿನಗಾಗಲಿಲ್ಲ ಮನ
ನನ್ನ ಕರೆಗೆ ಓಗೊಟ್ಟ ಮೌನ
ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-“ನಿರ್ಗಮನ” Read Post »
“ವಾಚ್ ಮನ್ ಸಂಸಾರ ಹಾಗೂ ಶೆಡ್”ಎಂ.ಆರ್. ಅನಸೂಯ
“ವಾಚ್ ಮನ್ ಸಂಸಾರ ಹಾಗೂ ಶೆಡ್”ಎಂ.ಆರ್. ಅನಸೂಯ
ಮನೆಯ ಮುಂದೆ ಹಾಕಿಕೊಂಡಿದ್ದ ಅಡುಗೆ ಒಲೆಯ ಮೇಲೆ ಚಿತ್ರ ವಿಚಿತ್ರ ಆಕಾರದ ತೂತುಗಳಿದ್ದ ಹೆಂಚನ್ನು ನೋಡಿ ಅದೇಕೆ ಹಾಗೇ ಎಂದು ಕೇಳಿದೆ.
“ವಾಚ್ ಮನ್ ಸಂಸಾರ ಹಾಗೂ ಶೆಡ್”ಎಂ.ಆರ್. ಅನಸೂಯ Read Post »









