Year: 2025
-

ಹಮೀದಾಬೇಗಂ ದೇಸಾಯಿ ಅವರ ಗಜಲ್
ಹಮೀದಾಬೇಗಂ ದೇಸಾಯಿ ಅವರ ಗಜಲ್ ಕೂಡಿಟ್ಟ ಕನಸುಗಳ ರೆಕ್ಕೆಗಳು ಮುರಿದಿವೆ ಚಿಗುರಿದ ಬಯಕೆಗಳು ಬಾಡಿ ಮುದುಡಿಕೊಂಡಿವೆ
-

ಮಧುಮಾಲತಿರುದ್ರೇಶ್ ಅವರ ಕವಿತೆ-“ನೆಪ ಬೇಕೇನು ನಿನ್ನ ನೆನೆಯಲು”
ಕಾವ್ಯ ಸಂಗಾತಿ ಮಧುಮಾಲತಿರುದ್ರೇಶ್ “ನೆಪ ಬೇಕೇನು ನಿನ್ನ ನೆನೆಯಲು” ಬುವಿಯಧರಕೆ ಮುತ್ತಿಡುವುದ ನೇಸರ ಮರೆವನೇನು ಭಾನುವಿನುದಯಕೆ ನೈದಿಲೆಯರಳಲು ನೆಪ ಬೇಕೇನು
-

ಶಿ ಕಾ ಬಡಿಗೇರ ಕೊಪ್ಪಳ ಅವರ ಕವಿತೆ-ಬಾಲ್ಯವೆಂಬುದು…
ಕಾವ್ಯ ಸಂಗಾತಿ ಶಿ ಕಾ ಬಡಿಗೇರ ಕೊಪ್ಪಳ ಬಾಲ್ಯವೆಂಬುದು ನನಗೆ ಮಗುವಾಗುವ ಆಸೆ ಹುಟ್ಟಿದೆ ಬಾಲ್ಯದ ನಗು ಮತ್ತೆ ಹುಲ್ಲಾಗಿ ಚಿಗುರಲಿ
-

ಡಾ.ಲಲಿತಾ.ಕೆ ಹೊಸಪ್ಯಾಟಿ ಅವರ ತನಗಗಳು
ಕಾವ್ಯ ಸಂಗಾತಿ ಡಾ.ಲಲಿತಾ.ಕೆ ಹೊಸಪ್ಯಾಟಿ ತನಗಗಳು ಅಗಲಿಕೆ ದುಃಖದ್ದ ಪದದೊಳಗ ತೀಡ ಬಿಡುಗಡೆಗೆ ಹಾಡ
-

ರಕ್ತರಾತ್ರಿ – ರಂಗ ನೇಪಥ್ಯದ ಕನವರಿಕೆಗಳು : ವಿಶ್ಲೇಷಣಾತ್ಮಕ ಲೇಖನ ಡಾ. ಯಲ್ಲಮ್ಮ ಕೆ
ವಿಮರ್ಶಾ ಸಂಗಾತಿ ಡಾ. ಯಲ್ಲಮ್ಮ ಕೆ ರಕ್ತರಾತ್ರಿ – ರಂಗ ನೇಪಥ್ಯದ ಕನವರಿಕೆಗಳು : ವಿಶ್ಲೇಷಣಾತ್ಮಕ ಲೇಖನ ಇಲ್ಲಿ ಏಕಕಾಲಕ್ಕೆ ಹಾಡಿನ ತೀವ್ರತೆಯನ್ನು ಅನುಭವಿಸಿ ಇವಳು ಹಾಡಬೇಕು, ಅವಳು ನಟಿಸಬೇಕು ಅಂದರೆ ಸುಲಭದ ಮಾತಲ್ಲ, ಸ್ವಲ್ಪವೂ ದೋಷವಿಲ್ಲದಂತೆ ಸರಿದೂಗಿಸಿದ್ದು ಒಂದು ವಿಸ್ಮಯವೇ ಸರಿ
-

ವಾಣಿ ಯಡಹಳ್ಳಿಮಠ ಅವರ ಕವಿತೆ-ಕಲಿಯುತಿರುವೆ
ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಕಲಿಯುತಿರುವೆ ನಗುವಿನ ಮುಖವಾಡ ಹಗಲು ಧರಿಸತೊಡಗಿತು ಇರುಳು ಕಂಬನಿಯಲಿ ಮಗ್ಗಲು ಬದಲಿಸತೊಡಗಿತು ನನ್ನ ನಾ ಕಳೆದುಕೊಳ್ಳುವ ಭಯ
-

ಟಿ.ಪಿ.ಉಮೇಶ್ ಅವರ ಕವಿತೆ-ನಗುವಿನ ಹೂ ತೋಟವೆ
ಕಾವ್ಯ ಸಂಗಾತಿ ಟಿ.ಪಿ.ಉಮೇಶ್ ನಗುವಿನ ಹೂ ತೋಟವೆ ನನ್ನ ಕನಸುಗಳ ಗೋಪುರ ಮುರಿಯಿತು ಮನಸ್ಸಿನ ತುಡಿತ ತಿಳಿಯದೆ ಭಾವನೆಗಳ ಚೈತನ್ಯ ಸೋತು ಸೊರಗಿತು
-

“ಜಿಜ್ಞಾಸೆ” ಸಣ್ಣಕಥೆ ಶೋಭಾ ಮಲ್ಲಿಕಾರ್ಜುನ್ ಅವರಿಂದ
ಕಥಾ ಸಂಗಾತಿ ಶೋಭಾ ಮಲ್ಲಿಕಾರ್ಜುನ್ “ಜಿಜ್ಞಾಸೆ” ಬಾಹ್ಯ ಪ್ರಪಂಚದ ಅರಿವಿಲ್ಲದೆ ಕಳೆದ ಆ ಕ್ಷಣಗಳಿಂದ ಮರಳಿದ ಬಿಂದುವಿಗೆ ತನ್ನ ಮೇಲೆಯೇ ಜಿಗುಪ್ಸೆಯಾಗುವಷ್ಟು ಅಸಹ್ಯವಾಗಿತ್ತು.
-

ಧಾರಾವಾಹಿ-72 ಒಬ್ಬ ಅಮ್ಮನಕಥೆ ಶಾಲೆಗೆ ಮಕ್ಕಳ ಕಳಿಸಲೊಪ್ಪದ ಕಾರ್ಮಿಕರ ಅಜ್ಞಾನ ನಾಳೆಯೇ ಇಲ್ಲಿ ಒಂದು ಕಪ್ಪು ಹಲಗೆಯನ್ನು ಮಾಡಿಸಿ ನಿಮಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ನಮ್ಮ ಮ್ಯಾನೇಜರ್ ರವರಿಗೆ ಹೇಳಿ ಖರೀದಿಸಿ ಕಳುಹಿಸಿ ಕೊಡುತ್ತೇನೆ”…ಎಂದು ಹೇಳುತ್ತಾ ಜೀಪು ಹತ್ತಿ ಅಲ್ಲಿಂದ ಹೊರಟರು.
-

ಅಂಕಣ ಸಂಗಾತಿ ಅನುಭಾವ ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ ಅಕ್ಕ ಮಹಾದೇವಿಯವರ ವಚನ ಷಟ್ಸ್ಥಲದ ಆರು ಮೂರಿನ ಈ ಪಟವು ಮೇಲೇರಿ .ಸೊರಗಿ ಸೊರಗಿ ಸಣಕಲು ಕಡ್ಡಿಯಂತೆ ಆಗಿದೆ ಈ ತನು. ಕುಂದಿದೆ ತನು .ಸೊರಗಿದೆ ಅದು ,ಗಾಳಿ ಬಿಟ್ಟರೆ ಸಾಕು ಹಾರಿ ಹೋಗುವ ಮನಸ್ಥಿತಿಯಾಗಿದೆ. ಎಂದೆನ್ನುವರು ಅಕ್ಕ.
