ರುಕ್ಮಿಣಿ ನಾಯರ್ ಅವರ ಧಾರಾವಾಹಿಯ104 ನೆ ಕಂತು
ಎಷ್ಟೋ ಬಾರಿ ಕೋಳಿ ಮರಿಗಳನ್ನು ಹಿಡಿಯಲು ಹೋಗಿ ಹೇಂಟೆ ಕೋಳಿ ಅವಳನ್ನು ಅಟ್ಟಾಡಿಸಿ ಓಡಿಸಿ ಕುಕ್ಕಿದ್ದೂ ಇದೆ. ಆದರೆ ಅವಳು ಇವೆಲ್ಲಕ್ಕೂ ಹೆದರುತ್ತಿರಲಿಲ್ಲ.
ರುಕ್ಮಿಣಿ ನಾಯರ್ ಅವರ ಧಾರಾವಾಹಿಯ104 ನೆ ಕಂತು
ಎಷ್ಟೋ ಬಾರಿ ಕೋಳಿ ಮರಿಗಳನ್ನು ಹಿಡಿಯಲು ಹೋಗಿ ಹೇಂಟೆ ಕೋಳಿ ಅವಳನ್ನು ಅಟ್ಟಾಡಿಸಿ ಓಡಿಸಿ ಕುಕ್ಕಿದ್ದೂ ಇದೆ. ಆದರೆ ಅವಳು ಇವೆಲ್ಲಕ್ಕೂ ಹೆದರುತ್ತಿರಲಿಲ್ಲ.
“ಓ ಆರ್ ಎಸ್ ಎಂಬ ಜೀವರಕ್ಷಕ.. ಒಂದು ಕಾನೂನು ಹೋರಾಟ” ವೀಣಾ ಹೇಮಂತ್ ಗೌಡ ಪಾಟೀಲ್
“ಓ ಆರ್ ಎಸ್ ಎಂಬ ಜೀವರಕ್ಷಕ.. ಒಂದು ಕಾನೂನು ಹೋರಾಟ” ವೀಣಾ ಹೇಮಂತ್ ಗೌಡ ಪಾಟೀಲ್ Read Post »
“ಎಲ್ಲಿದೆ ಸಾಮರಸ್ಯ?.” ಹಮೀದ್ ಹಸನ್ ಮಾಡೂರು
“ಎಲ್ಲಿದೆ ಸಾಮರಸ್ಯ?.” ಹಮೀದ್ ಹಸನ್ ಮಾಡೂರು Read Post »
ಕಾವ್ಯ ಸಂಗಾತಿ ನಿನ್ನೊಲವಿನಲಿ ನಾನು ಗೆಲುವಾಗಿರುವೆ ಈಗದೃಢ ಧೈರ್ಯದಚಲ ಶಿಖರವಾಗಿರುವೆ ಈಗ ಜಗದ ಜಂಜಾಟಗಳನೆಲ್ಲ ಮರೆಸಿರುವೆ ನೀನುಬದುಕ ಗುರಿಗೆ ನಾನು ನಿಖರವಾಗಿರುವೆ ಈಗ ನೋಡು ನೋಡುತ್ತಲೆ ಕಾಲಚಕ್ರ ಉರುಳಿದೆಸಮಯದ ನಡಿಗೆಯಲಿ ದಿಟವಾಗಿರುವೆ ಈಗ ಊಸರವಳ್ಳಿಯಂತೆ ಬಣ್ಣ ಬದಲಿಸುವ ಜನನೀಲಿಯಾಗಸದ ನಗುವಿನಂತಾಗಿರುವೆ ಈಗ ಎದೆಯೊಳಗಿನ ಕಿಚ್ಚು ಜ್ವಾಲೆಯಾಗಿದೆ ಮಾಜಾಬೂದಿಯಲೆದ್ದ ಫಿನಿಕ್ಸ ಹಕ್ಕಿಯಾಗಿರುವೆ ಈಗ ———————- ಮಾಜಾನ್ ಮಸ್ಕಿ
ಕಾವ್ಯ ಸಂಗಾತಿ ಡಾ.ಲೀಲಾ ಗುರುರಾಜ್ “ಬಳೆ” ಹೆಣ್ಣು ಬಳೆ ಧರಿಸಲು ಅಂದವುಗಾಜಿನ ಬಳೆಗಳು ಇನ್ನೂ ಚಂದವುಇದು ಮುತ್ತೈದೆಯ ಸಂಖೇತವುಘಲ್ ನಾದ ಮನಕಾನಂದವು ಜನಪದ ಗೀತೆಯಲ್ಲಿ ಉಲ್ಲೇಖವಿದೆಕೆಂಪು ಗೀರಿನ ಬಳೆಯುಚಂದವೆಂದಿದೆಸ್ತ್ರೀ ಕುಲದ ಶುಭ ಸ್ವರಗಳು ಎಂದಿದೆತೊಟ್ಟಿಲಿನ ಕೂಸಿನ ದೃಷ್ಟಿಪರಿಹರಿಸಿದೆ ಋಷಿಗಳು ಈ ಶಬ್ದಕ್ಕೆ ಮಾರು ಹೋಗಿರುವರುತಪೋಭಂಗವಾಗಿ ಮತ್ತೆ ತಪಸ್ಸಿಗೆ ಕೂತಿರುವರುಹೆಣ್ಣಿನ ಕೈಗಳ ಶೃಂಗಾರದ ಸಾಧನ ಎನುವರುಅಮ್ಮನಿರುವಳು ಎಂಬ ಖಾತ್ರಿ ಕೂಸಿಗೆ ಅರಿವರು ಗೌರಿ ಹಬ್ಬದಲ್ಲಿ ತೌರಿನವರು ಅದ ತೋಡಿಸುವರುಅದಕ್ಕೆoದೆ ಹೆಣ್ಣು ಮಕ್ಕಳು ಕಾಯುತ್ತಲಿರುವರುಅರಿಶಿಣ ಕುಂಕುಮ ನೀಡಿ ಬಳೆಗಳನ್ನು ಇಡುವರು ಡಾ.ಲೀಲಾ ಗುರುರಾಜ್
ಡಾ.ಲೀಲಾ ಗುರುರಾಜ್ ಅವರ “ಬಳೆ” Read Post »
ಅನುರಾಧ ರಾಜೀವ್ ಗೆಜ್ಜೆನಾದ
ಸಲಿಲದ ಸಿಂಚನ ಮಿಡಿದಿದೆ ಎದೆಯಲಿ
ಪಳಪಳ ಮುತ್ತಿನ ಬಿಂದು
ಅನುರಾಧ ರಾಜೀವ್ ಗೆಜ್ಜೆನಾದ Read Post »
ಕಾವ್ಯ ಸಂಗಾತಿ ಆಸೀಫಾ ಗಜಲ್ ಸುರಿವ ಮಳೆ ಹನಿಗೆ ಅರಳಿದ ಭುವಿ ನಗುತಿದೆ ಮಣ್ಣಿನ ಘಮಲಿನಲಿಪುಳಕಿತ ತನುಮನ ಆನಂದದಿ ತೂಗುತಿದೆ ಒಲವಿನ ಅಮಲಿನಲಿ ಮಿಂದೆದ್ದ ತರುಲತೆಗಳು ನಳನಳಿಸಿ ಬಾಗುತಿವೆ ತಂಪಿನ ತವರಿನಲಿಚೆದುರಿದ ಚೆಂದುಳ್ಳಿ ಚೆಂಡುಮಲ್ಲಿ ನಿಂತಿದೆ ಚೆಲುವನ ನೆನಪಿನಲಿ ಮೆಚ್ಚಿದ ಇನಿಯನ ಕಾಣದೆ ಮಂಕಾಗಿದೆ ಮನ ಅವನ ಕೊರಗಿನಲಿನೈದಿಲೆಯು ಬಿರಿದು ನಲಿದಾಡುತಿದೆ ನಟ್ಟಿರುಳಿನ ಶಾಂತಿಯಲಿ ಬಯಕೆ ಬಾಯಿಲ್ಲದೆ ಬಳಲುತಿದೆ ಬಯಸಿ ಚಂದಿರನ ನಾಚಿಕೆಯಲಿಮನಸು ಕನಸು ಪೋಣಿಸಿ ಮುದದಿ ಕಾದಿದೆ ಕಣ್ಣಿನ ಕಾವಲಿನಲಿ ಇರುಳ ಹರಡಿದ ಕೇಶರಾಶಿ ಹೊಂಚು ಹಾಕಿದೆ ಮುತ್ತಿನ ಆಸೆಯಲಿತುಟಿಯಂಚಲಿ ತಡೆದ ಪದಗಳು ಇಣುಕುತಿವೆ ಆಸೀಭರವಸೆಯಲಿ ಆಸೀಫಾ
ವಸಂತಿ ಕುಮಾರಿ “ಮಗುವಿಗೆ ಕರೆ”
ವಸಂತಿ ಕುಮಾರಿ “ಮಗುವಿಗೆ ಕರೆ” Read Post »
“ಮುಖವಾಡ” ಎಮ್ಮಾರ್ಕೆ
ಯಾರೊಬ್ಬರು ಏನನು ಪಡೆದಿಲ್ಲ,
ನಕಲಿಯದು ನಶೆಯೊಳಗೆ ನೆಟ್ಟಗೆ
ನಾಲ್ಕು ಹೆಜ್ಜೆಯನೂ ನಡೆದಿಲ್ಲ
“ಮುಖವಾಡ” ಎಮ್ಮಾರ್ಕೆ Read Post »
You cannot copy content of this page