ಎಮ್ಮಾರ್ಕೆ ಅವರ ಹೊಸ ಗಜಲ್
ಎಮ್ಮಾರ್ಕೆ ಅವರ ಹೊಸ ಗಜಲ್
ಮೂರು ಬಿಟ್ಟವರಿಗಿಲ್ಲಿ ಸುಖದ ಸೂರು
ಲೋಭದಿ ಲೋಕ ಲಜ್ಜೆಗೆಟ್ಟಿದೆ ಮರುಳ
ಎಮ್ಮಾರ್ಕೆ ಅವರ ಹೊಸ ಗಜಲ್ Read Post »
ಎಮ್ಮಾರ್ಕೆ ಅವರ ಹೊಸ ಗಜಲ್
ಮೂರು ಬಿಟ್ಟವರಿಗಿಲ್ಲಿ ಸುಖದ ಸೂರು
ಲೋಭದಿ ಲೋಕ ಲಜ್ಜೆಗೆಟ್ಟಿದೆ ಮರುಳ
ಎಮ್ಮಾರ್ಕೆ ಅವರ ಹೊಸ ಗಜಲ್ Read Post »
ನಿಶ್ಚಿತ ಎಸ್ ಅವರ ಕವಿತೆ,”ಗಂಟು ಮೂಟೆ ಕಟ್ಟಿ”
ಎಲ್ಲಾ ಮಾತಿಗೂ ಮರು
ಮಾತನ್ನು ಆಡದೆ…
ನಾ ಬಂದೆ ನನ್ನೆಲ್ಲಾ ಸ್ವಾಭಿಮಾನವ ಗಂಟು ಮೂಟೆ ಕಟ್ಟಿ…
ನಿಶ್ಚಿತ ಎಸ್ ಅವರ ಕವಿತೆ,”ಗಂಟು ಮೂಟೆ ಕಟ್ಟಿ” Read Post »
ಸತ್ಯಮಂಗಲ ಮಹಾದೇವ ಅವರ ಕವಿತೆ,
“ಎತ್ತರವಾಗುವುದೆಂದರೆ”
ಪರಾತ್ಪರತೆಯಲಿ ಪವಡಿಸುವವನು
ಕವಿಯ ನಡೆಗೂ ನುಡಿಗೂ ಹತ್ತಿರ
ಅನುಭವಿಸಿ ನುಡಿಯುವವನು ಅನುಭಾವಿಗೂ ಎತ್ತರ
ಸತ್ಯಮಂಗಲ ಮಹಾದೇವ ಅವರ ಕವಿತೆ,”ಎತ್ತರವಾಗುವುದೆಂದರೆ” Read Post »
ವಿಜಯ ಅಮೃತರಾಜ್ ಅವರ ಕವಿತೆ,”ಭಾವಗಳ ಯಾನ”
ಸಣ್ಣ ಮುನಿಸುಗಳೆಂಬ ಮೋಡಗಳು ಕವಿದರೂ ಏನಂತೆ? ಅವು ವಿರಸದ ಕಂದಕಕ್ಕೆ ಕಟ್ಟಿದ ಪ್ರೀತಿಯ ಬಲವಾದ ಸೇತುವೆಗಳು. ನಮ್ಮ ಬಂಧ ಮತ್ತಷ್ಟು ಗಟ್ಟಿಯಾಗಿ, ಇವು ಪ್ರೇಮದ ಚಿಕ್ಕ ಪುಟ್ಟ ಪರೀಕ್ಷೆಗಳಂತೆ.
ವಿಜಯ ಅಮೃತರಾಜ್ ಅವರ ಕವಿತೆ,”ಭಾವಗಳ ಯಾನ” Read Post »
ಆ ದಿನದ ಮಲ್ಲಿಗೆಯ ಹೂವಿನ ಸುವಾಸನೆಯನ್ನು ಆಘ್ರಾಣಿಸಿದ ಅನುಭವವಾಗುತ್ತದೆ ” ಎನ್ನುತ್ತಾ ತಮ್ಮ ಮದುವೆಯ ದಿನವನ್ನು ನೆನಪಿಸಿಕೊಂಡರು. ಮಲ್ಲಿಗೆಯ ಸುವಾಸನೆ ತಂದ ಮಧುರ ನೆನಪದು!!
“ನೆನಪಿನೊಂದಿಗೆ ನೆನಪಾಗುವ ನೆನಪುಗಳು….” ಜಯಲಕ್ಷ್ಮಿ ಕೆ. Read Post »
ಆದಪ್ಪ ಹೆಂಬಾ ಕೋರುತ್ತಾರೆ
ಬದುಕಲು ಇನ್ನೊಂದವಕಾಶ ಕೊಡು
ಆದ್ರೆ ಹಣ ಗಳಿಸುವ ಯಂತ್ರದಂತಲ್ಲ
ಮನುಷ್ಯನಾಗಿ ಬದುಕುವುದಕ್ಕೆ
ಆದಪ್ಪ ಹೆಂಬಾ ಅವರ ಕವಿತೆ, ನಾನ್ಯಾರು? Read Post »
ಭಾರತ ದೇಶದ ಮಹಿಳಾ ಮುಖ್ಯಮಂತ್ರಿಗಳ ಬಗ್ಗೆಪರಿಚಯಿಸುವ ಸಂಗಾತಿಪತ್ರಿಕೆಯ ಮೊದಲ ಹೆಜ್ಜೆಯಾಗಿ ಈ ಸರಣಿ ಬರಹ ನಮ್ಮ ಪತ್ರಿಕೆಯ ಪ್ರಗತಿಪರ ಲೇಖಕಿ ಸುರೇಖಾ ರಾಠೋಡ್ ಅವರಿಂದ ತಿಂಗಳ ಎರಡನೆಯಮತ್ತು ನಾಲ್ಕನೆಯ ಶನಿವಾರಗಳಂದು
ಕಾವ್ಯ ಸಂಗಾತಿ
ಎಸ್ ವಿ ಹೆಗಡೆ
“ಕಡಲ ಕರೆ”
ಹೊರಳಾಡು ಮಗುವಂತೆ ಮರಳುರಾಶಿಯಲಿಂದು
ಮರಳಿ ಬಾರದ ಬಾಲ್ಯ ತಿರುಗಿ ಬರಲೆಂದು
ಎಸ್ ವಿ ಹೆಗಡೆ ಅವರ ಕವಿತೆ-“ಕಡಲ ಕರೆ” Read Post »
“ಗೆಳೆತನದ ಹಾದಿಯಲ್ಲಿ ಹಣದ ಹೂ ಅರಳುವುದಿಲ್ಲ” ನನ್ನ ತಮ್ಮನಂತ ಗೆಳೆಯ ಸಂತೆಬೆನ್ನೂರು ಫೈಜ್ನಾಟ್ರಾಜ್
You cannot copy content of this page