ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ರತ್ನ ಜಹಗೀರದಾರ ಅವರಕವಿತೆ-“ಛಲದ ಬಲ”

ಕಾವ್ಯ ಸಂಗಾತಿ

ರತ್ನ ಜಹಗೀರದಾರ

“ಛಲದ ಬಲ”
ಸೋಲಿಗೆ ಭಯಪಡುವವ ಏನನ್ನು ಸಾಧಿಸಲಾರದವನು
ಸಂಕಷ್ಟ ಎದುರಿಸುವನೆ ಸಾಧನೆಯ ಮೆಟ್ಟಲೇರುವನು

ರತ್ನ ಜಹಗೀರದಾರ ಅವರಕವಿತೆ-“ಛಲದ ಬಲ” Read Post »

ಇತರೆ

ದಸರಾ ಕವಿಗೋಷ್ಠಿಗಳಲ್ಲಿ(2025)ಭಾಗವಹಿಸುತ್ತಿರುವ ʼಸಂಗಾತಿʼ ಪತ್ರಿಕೆಯ ಕವಿಗಳು

ಕವಿ ಸಂಗಾತಿ

ಶುಭ ಹಾರೈಕೆಗಳು

ದಸರಾ ಕವಿಗೋಷ್ಠಿಗಳಲ್ಲಿ(2025)

ಭಾಗವಹಿಸುತ್ತಿರುವ

ʼಸಂಗಾತಿʼ ಪತ್ರಿಕೆಯ ಕವಿಗಳು

ದಸರಾ ಕವಿಗೋಷ್ಠಿಗಳಲ್ಲಿ(2025)ಭಾಗವಹಿಸುತ್ತಿರುವ ʼಸಂಗಾತಿʼ ಪತ್ರಿಕೆಯ ಕವಿಗಳು Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಅಂಕಣ ಸಂಗಾತಿ

ಸರಣಿ ಬರಹಗಳು

ಅರ್ಜುನ ಉವಾಚ

ಕೃಷ್ಣ ಮೊಗದಲ್ಲಿದ್ದುದು ಹೂವಿನಂದದ ನಗು. ಲಘುವಾಗಿ ಮೇಲೆದ್ದ ಕೃಷ್ಣಕರದಲ್ಲಿ ಆಶೀರ್ವಾದದ ಕುಸುಮ ಅರಳಿನಿಂತಿತ್ತು. ಮುರಾರಿಯ ಚರಣಕಮಲಕ್ಕೆ ತನ್ನ ಶಿರವನ್ನು ಸ್ಪರ್ಶಿಸಿ ಧನ್ಯನಾದ ಧರ್ಮಜ.
ಡಾ. ವಿಶ್ವನಾಥ ಎನ್ ನೇರಳಕಟ್ಟ

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ=98

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್
ಹೆಣ್ಣೆಂದರೆ ಏಕೆ ಈ ರೀತಿಯ ಕೆಟ್ಟ ದೃಷ್ಟಿ? ಇವರೂ ನಮ್ಮ ತಾಯಿಯಂತೆ,ಅಕ್ಕ ತಂಗಿಯರಂತೆ ಎನ್ನುವ ಮನೋಭಾವ ಏಕೆ ಯಾರಿಗೂ ಇಲ್ಲ…. ನನ್ನಂತಹಾ ನತದೃಷ್ಟಳ ಹೊಟ್ಟೆಯಲ್ಲಿ ನೀವು ಹುಟ್ಟಬಾರದಿತ್ತು ಮಕ್ಕಳೇ”… ಎನ್ನುತ್ತಾ ಕಣ್ಣೀರು ಸುರಿಸಿದಳು.

Read Post »

You cannot copy content of this page

Scroll to Top