ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ” ಮಮತಾ ಜಾನೆ ಅವರ ವಿಶೇಷ ಲೇಖನ

ಪ್ರಜಾ ಸಂಗಾತಿ

ಮಮತಾ ಜಾನೆ

“ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ
2007ರಲ್ಲಿ ಸಂಯುಕ್ತ ರಾಷ್ಟ್ರಗಳ ಮಹಾಸಭೆ (United Nations General Assembly) ಪ್ರಜಾಪ್ರಭುತ್ವದ ಮಹತ್ವವನ್ನು ಒತ್ತಿಹೇಳಿ, ಪ್ರತಿ ವರ್ಷ ಸೆಪ್ಟೆಂಬರ್ 15ರಂದು ಇದನ್ನು ಆಚರಿಸಬೇಕೆಂದು ನಿರ್ಧರಿಸಿತು.

“ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ” ಮಮತಾ ಜಾನೆ ಅವರ ವಿಶೇಷ ಲೇಖನ Read Post »

ನಿಮ್ಮೊಂದಿಗೆ

ಅಕ್ಕಮಹಾದೇವಿ ತೆಗ್ಗಿ ಅವರ ಕವಿತೆ-ʼರೆಪ್ಪೆಯೊಳಗಿನ ಕನಸುʼ

ಕಾವ್ಯ ಸಂಗಾತಿ

ಅಕ್ಕಮಹಾದೇವಿ ತೆಗ್ಗಿ

ʼರೆಪ್ಪೆಯೊಳಗಿನ ಕನಸು
ಆ ರೆಪ್ಪೆಯೊಳಗಿನ ಕನಸು
ಯಾವಾಗ ಆದಿತು ನನಸು
ದೇವರೇ ಮಾಡಬೇಕು ಮನಸು

ಅಕ್ಕಮಹಾದೇವಿ ತೆಗ್ಗಿ ಅವರ ಕವಿತೆ-ʼರೆಪ್ಪೆಯೊಳಗಿನ ಕನಸುʼ Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ-“ರೆಪ್ಪೆ ಒಳಗಿನ ಕನಸು”

ಕಾವ್ಯಸಂಗಾತಿ

ಸವಿತಾ ದೇಶಮುಖ

“ರೆಪ್ಪೆ ಒಳಗಿನ ಕನಸು”
ಮೂಡಿ ಆಡಿ ಬೆಳೆದು ಆನಂದದಲಿ
ನನಸಾಗುವ ಆಗಸದ ಎತ್ತರ ಏರಿ
ಚಂದುಳ್ಳಿ ಚೆಲುವ ನಿರ್ಮಲ “ಒಲವ”!!೩!!

ಸವಿತಾ ದೇಶಮುಖ ಅವರ ಕವಿತೆ-“ರೆಪ್ಪೆ ಒಳಗಿನ ಕನಸು” Read Post »

ಪುಸ್ತಕ ಸಂಗಾತಿ

ಗುರುಸ್ವಾಮಿ ಕಲಕೇರಿ ಅವರ ಕೃತಿ “ಚಿನುಮಯ”(ಚಿತ್ತರಗಿ ಶ್ರೀ ವಿಜಯ ಮಹಾಂತ ಶಿವಯೋಗಿಗಳವರ ಜೀವನಾಧಾರಿತ ಕಾದಂಬರಿ) ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ

ಗುರುಸ್ವಾಮಿ ಕಲಕೇರಿ ಅವರ ಕೃತಿ “ಚಿನುಮಯ”(ಚಿತ್ತರಗಿ ಶ್ರೀ ವಿಜಯ ಮಹಾಂತ ಶಿವಯೋಗಿಗಳವರ ಜೀವನಾಧಾರಿತ ಕಾದಂಬರಿ) ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ

ಗುರುಸ್ವಾಮಿ ಕಲಕೇರಿ ಅವರ ಕೃತಿ “ಚಿನುಮಯ”(ಚಿತ್ತರಗಿ ಶ್ರೀ ವಿಜಯ ಮಹಾಂತ ಶಿವಯೋಗಿಗಳವರ ಜೀವನಾಧಾರಿತ ಕಾದಂಬರಿ) ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ Read Post »

ಇತರೆ

“ಲಗಾಮು ಹಾಕಬೇಕಿದೆ ಚಂಚಲತೆಗೆ” ಜಯಶ್ರೀ.ಜೆ. ಅಬ್ಬಿಗೇರಿ

ಮಾನಸ ಸಂಗಾತಿ

ಜಯಶ್ರೀ.ಜೆ. ಅಬ್ಬಿಗೇರಿ

“ಲಗಾಮು ಹಾಕಬೇಕಿದೆ ಚಂಚಲತೆಗೆ

ಈ ವೇಗದ ಜಗತ್ತಿನಲ್ಲಿ ಎಲ್ಲದರಲ್ಲೂ ದಾವಂತ ಇದ್ದೇ ಇದೆ. ಮನಸ್ಸು ಚಂಚಲವಾದರೆ ಯಾವುದೇ ಕೆಲಸ ನಿಭಾಯಿಸುವುದು ಅಸಾಧ್ಯ.

“ಲಗಾಮು ಹಾಕಬೇಕಿದೆ ಚಂಚಲತೆಗೆ” ಜಯಶ್ರೀ.ಜೆ. ಅಬ್ಬಿಗೇರಿ Read Post »

You cannot copy content of this page

Scroll to Top