ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಾಯಾಗಿದೆ ಈ ಸಲಾಕೆ
ಒಳಗಿನ ಏಕಾಂತ
ಮನ ಹಿತವಾಗಿ ತುರಾಡಿದೆ

ಪ್ರಶಾಂತತೆಯಲ್ಲಿರು
ಯಾರಿಗೂ ಹೇಳದೇ
ಯಾರಿಂದ ನೋಯದೆ

ಮನದ ಮಾತು
ಮನದಲ್ಲಿ ಹಿಂಗಲಿ
ಕಣ್ಣೀರಿಲ್ಲದೆ

ಹೊರಗಿನ ಬೆಳಕಲ್ಲಿ
ಉಸಿರು ಉಸಿರಾಡಲಿ
ಹೊಂಗನಸಿನಲಿ


About The Author

Leave a Reply

You cannot copy content of this page

Scroll to Top