ಗೀತಾ ಆರ್ ಅವರ ಕವಿತೆ ನನ್ನಪ್ಪ
ಕಾವ್ಯ ಸಂಗಾತಿ
ಗೀತಾ ಆರ್
ನನ್ನಪ್ಪ
ತನ್ನ ತುತ್ತು ಮಕ್ಕಳಿಗುಣಿಸಿ ಸಂತೋಷಪಟ್ಟ
ಕೇಳೋ ಮೊದಲೆ ತಮಗೆಲ್ಲಾ ತಂದವನಪ್ಪಾ
ಗೀತಾ ಆರ್ ಅವರ ಕವಿತೆ ನನ್ನಪ್ಪ Read Post »
ಕಾವ್ಯ ಸಂಗಾತಿ
ಗೀತಾ ಆರ್
ನನ್ನಪ್ಪ
ತನ್ನ ತುತ್ತು ಮಕ್ಕಳಿಗುಣಿಸಿ ಸಂತೋಷಪಟ್ಟ
ಕೇಳೋ ಮೊದಲೆ ತಮಗೆಲ್ಲಾ ತಂದವನಪ್ಪಾ
ಗೀತಾ ಆರ್ ಅವರ ಕವಿತೆ ನನ್ನಪ್ಪ Read Post »
ಕಾವ್ಯ ಸಂಗಾತಿ
ಪೂರ್ಣಿಮಾ ಸಾಲೆತ್ತೂರು
“ಗಗನ ಪ್ರಯಾಣ”
ಭವ್ಯ ಬದುಕಿನ ಕನಸು ಕಂಡವರು
ಹೃದಯವಿದ್ರಾವಕವಾಗಿ ಬೂದಿಯಾಗಿ ಬಿಟ್ಟರು
ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ-“ಗಗನ ಪ್ರಯಾಣ” Read Post »
ಆಶಾ ರಘು: ಮತ್ತೊಂದು ಹೊಸ ಕಾದಂಬರಿಯೊಂದಿಗೆ ನಿಮ್ಮ ಮುಂದೆ ಬರುತ್ತಿದ್ದೇನೆ! ಮಾರ್ಕೋಲು…
ಆಶಾ ರಘು: ಮತ್ತೊಂದು ಹೊಸ ಕಾದಂಬರಿಯೊಂದಿಗೆ ನಿಮ್ಮ ಮುಂದೆ ಬರುತ್ತಿದ್ದೇನೆ! ಮಾರ್ಕೋಲು… Read Post »
ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ ಅವರ
ತನಗಗಳು
ನೇಗಿಲಿನ ಹಿಂದೆಯೇ
ಬೆಳ್ಳಕ್ಕಿಗಳ ಹಿಂಡು
ಗೆರೆಯಲ್ಲಿ ಮೇಲ್ಬಂದ
ಎರೆಹುಳುವ ದಂಡು
ಮಾಲಾ ಚೆಲುವನಹಳ್ಳಿ ಅವರ ತನಗಗಳು Read Post »
ಕಾವ್ಯ ಸಂಗಾತಿ
ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಮಲಯಾಮಾರುತ
ಅಂದದ ಹೂವಿನ ಶೃಂಗಾರದಲಿ ನೋವಿನ ಶಯ್ಯೇಯ ಮುಳ್ಳಾದವಳೇ../
ತಂಪಾದ ವಸಂತ ಗಾಳಿಯಲಿ ಬಿರುಗಾಳಿಯಾಗಿ ನೀ ಬಂದವಳೇ..//
ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಅವರಕವಿತೆ ಮಲಯಾಮಾರುತ Read Post »
ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ಪಂಜರದ ಹಕ್ಕಿ
ಭಯ ಪಡುವಂತಿದೆ ಅವರಿಸಿದೆ ಕತ್ತಲು
ಹಿಂಜರಿದಿದೆ ಬೆಳಕಿನ ಕಿಡಿ ಕಾಣಲು
ಸತೀಶ್ ಬಿಳಿಯೂರು ಅವರ ಕವಿತೆ -ಪಂಜರದ ಹಕ್ಕಿ Read Post »
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್
ಎಷ್ಟು ಮಾಡಿದರೂ ತೃಪ್ತಿಯಾಗದ ಜನರಿವರು
ಇವರನು ನಗಿಸಲು ನನ್ನ ನಾನೇ ತೇಯ್ದಿಟ್ಟಿದ್ದೇನೆ
ವಾಣಿ ಯಡಹಳ್ಳಿಮಠ ಅವರ ಗಜಲ್ Read Post »
ಓದಿನ ಸಂಗಾತಿ
ಗಾಯತ್ರಿಸುಂಕದ
ಇವತ್ತು ರಾಷ್ಟ್ರೀಯ ಓದುಗರ ದಿನ
ಓದಿನಿಂದ ನಮಗೆ ಗೊತ್ತಿಲ್ಲದ
ಹಾಗೆ ನಮ್ಮಲ್ಲಿ ಅನೇಕ ಬದಲಾವಣೆ ನೋಡ ಬಹುದು. ಮನಸ್ಸು ಪರಿಪಕ್ವ ಅನಿಸಲು ಶುರು ಆಗುತ್ತದೆ. ಚಿಕ್ಕ ಚಿಕ್ಕ ಸಂಗತಿಗಳಿಗೆ ರಿಯಾಕ್ಟ್ ಮಾಡುವುದನ್ನು ಬಿಡುತ್ತೇವೆ.
ಇವತ್ತು ರಾಷ್ಟ್ರೀಯ ಓದುಗರ ದಿನ ವಿಶೇಷ ಲೇಖನ-ಗಾಯತ್ರಿಸುಂಕದ Read Post »
ವಚನ ಸಂಗಾತಿ
ಬಿ.ಜಿ.ಚೈತ್ರಾ ತಿಪ್ಪೇಸ್ವಾಮಿ
ʼಬಸವೇಶ್ವರರ ವಚನಗಳುʼ
ಎಲ್ಲಾ ಶರಣರ ಜೀವನಾನುಭವದ ನುಡಿಸಂದೇಶಗಳೇ ಇಂದಿಗೂ ವಚನಗಳು ರೂಪದಲ್ಲಿ ನಮಗೆ ದಾರಿದೀಪವಾಗಿ ಎಲ್ಲಾ ಕಾಲಕ್ಕೂ ಸಲ್ಲುತ್ತವೆ.
ʼಬಸವೇಶ್ವರರ ವಚನಗಳುʼಬಿ.ಜಿ. ಚೈತ್ರಾ ತಿಪ್ಪೇಸ್ವಾಮಿ Read Post »
ಪ್ರಭಾವತಿ ಹಿರೇಮಠ
ಇದ್ದು ಬಿಡು
ನನ್ನ ಜೊತೆಗೆ
ನನ್ನಜೀವನ
ಪೂರ್ತಿ
ಪ್ರಭಾವತಿ ಹಿರೇಮಠ ಹುಬ್ಬಳ್ಳಿ ಅವರ ಕವಿತೆ ಸ್ಪೂರ್ತಿ Read Post »
You cannot copy content of this page