ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಆದಪ್ಪ ಹೆಂಬಾ ಅವರ ಕವಿತೆ-ಅವ್ವ ಮತ್ತು ತಾಲಿಪಟ್ಟು

ಬಡತನದ ಹಸಿವಿಗೆ ಆಹಾರದ ರುಚಿ ಗೊತ್ತಾಗುವುದಿಲ್ಲ ಎನ್ನುವ ಮಾತು ಆಡಪ್ಪನವರ ಅನುಭವದ ಮೂಸೆಯಿಂದ ಬಂದ ಕಟು ಸತ್ಯ-

ಕಾವ್ಯ ಸಂಗಾತಿ

ಆದಪ್ಪ ಹೆಂಬಾ

ಅವ್ವ ಮತ್ತು ತಾಲಿಪಟ್ಟು

ಆದಪ್ಪ ಹೆಂಬಾ ಅವರ ಕವಿತೆ-ಅವ್ವ ಮತ್ತು ತಾಲಿಪಟ್ಟು Read Post »

ಇತರೆ

“ನೆನಪು ಮರುಕಳಿಸುತ್ತವೆ”ಓದಿನ ಬಗ್ಗೆ ಒಂದುಲೇಖನ,ಪರವಿನ ಬಾನು ಯಲಿಗಾರ ಅವರಿಂದ

“ನೆನಪು ಮರುಕಳಿಸುತ್ತವೆ”
ಓದಿನ ಬಗ್ಗೆ ಒಂದುಲೇಖನ,
ಪರವಿನ ಬಾನು ಯಲಿಗಾರ ಅವರಿಂದ

ಕಾಲ ಬದಲಾಯಿತು , ಮನಸ್ಥಿತಿ , ವಸ್ತುಸ್ಥಿತಿ , ಬದಲಾದವು , ಪುಸ್ತಕ , ಪತ್ರಿಕೆ , ರೇಡಿಯೋ , ಮರೆಯಾದವು , ಅಲ್ಲಲ್ಲಿ ಉಸಿರಾಡಿದರು ತುರ್ತು ನಿಗಾ ಘಟಕದಲ್ಲಿ ಇವೆ, ಯಾವಾಗ ಬೇಕಾದರೂ ಕೊನೆಯುಸಿರು ಎಳೆಯಬಹುದು .

“ನೆನಪು ಮರುಕಳಿಸುತ್ತವೆ”ಓದಿನ ಬಗ್ಗೆ ಒಂದುಲೇಖನ,ಪರವಿನ ಬಾನು ಯಲಿಗಾರ ಅವರಿಂದ Read Post »

ಕಾವ್ಯಯಾನ

ಪಿ.ವೆಂಕಟಾಚಲಯ್ಯ ಅವರ ಕವಿತೆ-ಬದ್ಧತೆ.

ಕಾವ್ಯ ಸಂಗಾತಿ

ಪಿ.ವೆಂಕಟಾಚಲಯ್ಯ

ಬದ್ಧತೆ.
ಅರಿತೊಡನೆಲ್ಲವ ತೊರೆಯಲ್, ನಾ   ಬುದ್ಧನಲ್ಲ.
ಬದ್ಧತೆಯ ಕುಣಿಕೆಯ  ಬಿಗಿತ, ತೊರೆಯ ಗೊಡಲಿ

ಪಿ.ವೆಂಕಟಾಚಲಯ್ಯ ಅವರ ಕವಿತೆ-ಬದ್ಧತೆ. Read Post »

ಕಾವ್ಯಯಾನ

ಮನ್ಸೂರ್ ಮೂಲ್ಕಿ ಅವರ ಕವಿತೆ-ʼಜಗದ ಬೆಳಕುʼ

ಕಾವ್ಯ ಸಂಗಾತಿ

ಮನ್ಸೂರ್ ಮೂಲ್ಕಿ

ʼಜಗದ ಬೆಳಕುʼ
ತುತ್ತು ನೀಡೋ ಕೈಗಳು
ವ್ಯತ್ಯಾಸ ಅರಿಯದೆಂದಿಗೂ
ಜನ್ಮ ಕೊಟ್ಟ ತಾಯಿಗೆ

ಮನ್ಸೂರ್ ಮೂಲ್ಕಿ ಅವರ ಕವಿತೆ-ʼಜಗದ ಬೆಳಕುʼ Read Post »

ಕಾವ್ಯಯಾನ

ʼಜಾನ್‌ ಪದ್ಯಗಳುʼ ಮಾಜಾನ್‌ ಮಸ್ಕಿ

ಕಾವ್ಯ ಸಂಗಾತಿ

ಮಾಜಾನ್‌ ಮಸ್ಕಿ

ʼಜಾನ್‌ ಪದ್ಯಗಳುʼ
ಸುಖವನ್ನು ಅರಸುತ್ತ ಸಂಬಂಧ ಬೆಳೆಸಿದೆ ಜಾನ್
ಸುಖವೆಲ್ಲವೂ ಕಾಂಚಾಣದಲ್ಲಿ ಅಡಗಿದ್ದು ಕಂಡೆ ಜಾನ್

ʼಜಾನ್‌ ಪದ್ಯಗಳುʼ ಮಾಜಾನ್‌ ಮಸ್ಕಿ Read Post »

ಅನುವಾದ

ಅದು ಕತೆ!ಸಿ.ಯನ್.ಚಂದ್ರಶೇಖರ್ ಅವರ ತೆಲುಗು ಕಥೆಯ ಕನ್ನಡಾನುವಾದ ಕೋಡೀಹಳ್ಳಿ ಮುರಳೀಮೋಹನ್

ಅನುವಾದ ಸಂಗಾತಿ

ಅದು ಕತೆ!

ತೆಲುಗು ಮೂಲ ಸಿ.ಯನ್.ಚಂದ್ರಶೇಖರ್

ಮೇಲಾಗಿ ರಘು ತಂದೆ ವೆಂಕಟರಾವ್ ನಮ್ಮ ಏರಿಯಾದ ಕಾರ್ಪೊರೇಟರ್. ಹಾಗಾಗಿ ನಿನಗೆ ಒಳ್ಳೆಯ ಮಸಾಲಾ ನ್ಯೂಸ್ ಆಗುತ್ತದೆ. ಮೇಲಾಗಿ ಈ ಸುದ್ದಿ ಜನರಿಗೆ ತಲುಪಿಸುವ ಮೊದಲ ಚಾನೆಲ್ ನಿಂದೇ ಆಗುತ್ತದೆ” ಎಂದು ಮಾಧವ್ ವಿಶ್ವಾಸದಿಂದ ಹೇಳಿದ

ಅದು ಕತೆ!ಸಿ.ಯನ್.ಚಂದ್ರಶೇಖರ್ ಅವರ ತೆಲುಗು ಕಥೆಯ ಕನ್ನಡಾನುವಾದ ಕೋಡೀಹಳ್ಳಿ ಮುರಳೀಮೋಹನ್ Read Post »

ಕಾವ್ಯಯಾನ

ರಾಜು ಪವಾರ್ ಅವರ ಕವಿತೆ-ಮಣ್ಣಿನ ಬಣ್ಣ

ಕಾವ್ಯ ಸಂಗಾತಿ

ರಾಜು ಪವಾರ್

ಮಣ್ಣಿನ ಬಣ್ಣ

ಕೆಂಪು,ಹಳದಿ,ಗುಲಾಬಿ ಹೂಗಳ ತಾಜಾ ಬಣ್ಣ
ರೈತ ಮಿಂದಿಹನು ಮಣ್ಣಿನ ಬಣ್ಣ !

ರಾಜು ಪವಾರ್ ಅವರ ಕವಿತೆ-ಮಣ್ಣಿನ ಬಣ್ಣ Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಬರಹ

ವೃತ್ತಿ ವೃತ್ತಾಂತ

ಸುಜಾತಾ ರವೀಶ್

ವೃತ್ತಿ ಬದುಕಿನ ಹಿನ್ನೋಟ

ನೋಟ ~ 4

ಬೆರಳಚ್ಚು ಪರೀಕ್ಷೆ ಮತ್ತು ಸಂದರ್ಶನ
ಆಗಲೇ ಕಾಲೇಜಿನ ಪತ್ರಿಕೆಯಲ್ಲಿ ನನ್ನ ಕಥೆ ಕವನಗಳು ಪ್ರಕಟವಾಗಿದ್ದರಿಂದ ಕಳೆದೆರಡು ವರ್ಷದ ಕಾಲೇಜ್ ಮ್ಯಾಗ್ಜಿನ್ ಗಳು ಸಹ ಫೈಲಿನಲ್ಲಿ ಸೇರಿಕೊಂಡವು.

Read Post »

You cannot copy content of this page

Scroll to Top