ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಅಸ್ತವ್ಯಸ್ತ ಆರ್ಥಿಕತೆ
ಮತ್ತು
ಮಕ್ಕಳ ಬದುಕು
ಮೆಡ್ಲಿನ್ ನ ಅನಾಥಾಲಯದ ಹೊರಗೆ ಒಂದು ಪುಟ್ಟ ಟೆಡ್ಡಿ ಬೇರನ್ನು ಕೈಯಲ್ಲಿ ಹಿಡಿದುಕೊಂಡು ಕೇವಲ ಎರಡು ಜೊತೆ ಬಟ್ಟೆಗಳನ್ನು ಹೊಂದಿರುವ ಬ್ಯಾಗನ್ನು ಬೆನ್ನಿಗೆ ಹಾಕಿಕೊಂಡ ಆ ಪುಟ್ಟ ಬಾಲಕಿ ತನ್ನ ಪಾಲಕರ ನಿರೀಕ್ಷೆಯಲ್ಲಿ ನಿಂತೇ ಇದ್ದಳು.









