ಅಂಕಣ ಬರಹ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ
ನೋಟ ~ ೩
“ಹೃದಯವೇ ಬಯಸಿದೆ ನಿನ್ನನು” ಹೀಗೊಂದು ಹೃದಯದ ಪತ್ರ ವೀಣಾ ಹೇಮಂತ್ ಪಾಟೀಲ ಅವರ ಲೇಖನಿಯಿಂದ
“ಹೃದಯವೇ ಬಯಸಿದೆ ನಿನ್ನನು” ಹೀಗೊಂದು ಹೃದಯದ ಪತ್ರ ವೀಣಾ ಹೇಮಂತ್ ಪಾಟೀಲ ಅವರ ಲೇಖನಿಯಿಂದ Read Post »
ಡಾ. ಮಾಸ್ತಿಬಾಬು ಅವರ ಕವಿತೆ,ʼನನ್ನದು – ನಿನ್ನದುʼ
ಕೂಡಿ ಬಾಳುತ್ತಿದ್ದ ದಿನಗಳು
ಇಂದು ಎಲ್ಲೆಡೆ ಕಣ್ಮರೆಯಾಗಿಹವು
ಎಲ್ಲಿ ಹುಡುಕಿದರೂ ಸಿಗದಾಗಿದೆ
ಡಾ. ಮಾಸ್ತಿಬಾಬು ಅವರ ಕವಿತೆ,ʼನನ್ನದು – ನಿನ್ನದುʼ Read Post »
ಹಮೀದಾಬೇಗಂ ದೇಸಾಯಿ ಅವರ ಕವಿತೆʼಕನಸು…ನನಸು.ʼ
ವಾಸ್ತವವ ಮರೆಮಾಡಿ
ಇಂದ್ರ ಲೋಕ ತೋರುವ ಮಾಯಾವಿ..
ಹಮೀದಾಬೇಗಂ ದೇಸಾಯಿ ಅವರ ಕವಿತೆʼಕನಸು…ನನಸು.ʼ Read Post »
ಬಾಪು ಖಾಡೆ ಅವರ ಕವಿತೆ,ʼಬಾಲ್ಯ ಮಿತ್ರರುʼ
ಕೋಪ ತರಿಸಿತು ಗುರುವಿಗೆ
ಬೆತ್ತದೇಟಿನ ಬುದ್ದಿಮಾತು
ಚುರುಕು ಮುಟ್ಟಿತು ಓದಿಗೆ
ಬಾಪು ಖಾಡೆ ಅವರ ಕವಿತೆ,ʼಬಾಲ್ಯ ಮಿತ್ರರುʼ Read Post »
ಡಾ,ಅನ್ನಪೂರ್ಣಹಿರೇಮಠ
ಯಂತ್ರದಂತಿರೊ ಕಾಯಕೆ ತಾಂತ್ರಿಕನಾಗಿ
ಸದಾ ನಿರತನವನು ನಿಷ್ಠ ಕಾಯಕದಲಿ//
ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-ಭುವಿಯ ದೈವವು Read Post »
ಹೃದಯ ವೀಣೆಯನು
ಸೋತಿದೆ ಅಂತರಂಗ ಮೃದಂಗ ಸ್ಪರ್ಶದಿ
ತೀಡಿತು ಅನುರಾಗ
ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್ Read Post »
ರಂಗ ಸಂಗಾತಿ
ಗೊರೂರು ಅನಂತರಾಜು
“ಅರಳಿ ಕಟ್ಟೆ”
ಒಂದು ಸುತ್ತು ಹಿನ್ನೋಟ
ಗೊರೂರು ಹೇಮಾವತಿ ಸ್ಕಿಟ್ ಹಾಸನ ಎಫ್ ಎಂ.ರೇಡಿಯೋದಲ್ಲಿ ಪ್ರಸಾರವಾಗಿದೆ. ಕೆರೆಯೊಂದಿಗಿನ ಸಂಭಾಷಣೆ ಹೊಸತನದಿಂದ ಕೂಡಿ ಪರಿಸರ ಪ್ರೇಮಿಗಳು ಲೈಕ್ ಮಾಡಿದ್ದಾರೆ.
“ಅರಳಿ ಕಟ್ಟೆ ಒಂದು ಸುತ್ತು ಹಿನ್ನೋಟ”ಗೊರೂರು ಅನಂತರಾಜು Read Post »
ಭಗವಂತ ನಮಗೆ ಆಸೆ ಕೊಟ್ಟಷ್ಟು ,
ಆಯಸ್ಸು ಕೊಡುವುದಿಲ್ಲ
ಕಾವ್ಯ ಸಂಗಾತಿ
ಪರವಿನ ಬಾನು ಯಲಿಗಾರ ಅವರ ಕವಿತೆ
“ಬದುಕಿನ ಪಯಣ”
ಭಗವಂತ ನಮಗೆ ಆಸೆ ಕೊಟ್ಟಷ್ಟು ,
ಆಯಸ್ಸು ಕೊಡುವುದಿಲ್ಲ
ಕಾವ್ಯ ಸಂಗಾತಿ
ಪರವಿನ ಬಾನು ಯಲಿಗಾರ ಅವರ ಕವಿತೆ
“ಬದುಕಿನ ಪಯಣ”
ಪರವಿನ ಬಾನು ಯಲಿಗಾರ ಅವರ ಕವಿತೆ “ಬದುಕಿನ ಪಯಣ” Read Post »
ನೆನಪಿನ ಸಂಗಾತಿ
ಶಾಂತಲಿಂಗ ಪಾಟೀಲ
“ಕಳೆದು ಹೋದ ಸಂಭ್ರಮ”
ಆಗಿನಂತೆ ಈಗ ಮನೆ ಮನೆಗಳಲ್ಲಿ ಎತ್ತು ಎಮ್ಮೆ ದನ ಇಲ್ಲವಾಗಿವೆ. ಅವುಗಳಿಲ್ಲದ ಕಾರ ಹುಣ್ಣಿಮೆ ಅರ್ಥ ಹೀನ ಎನಿಸುತ್ತದೆ
“ಕಳೆದು ಹೋದ ಸಂಭ್ರಮ”ಹಳೆಯ ದಿನಗಳ ನೆನಪಲ್ಲಿ,ಶಾಂತಲಿಂಗ ಪಾಟೀಲಅವರ ಲೇಖನ Read Post »
You cannot copy content of this page