ಅರುಣಾ ನರೇಂದ್ರ ಅಂಬೇಡ್ಕರ್ ಬಗ್ಗೆಒಂದು ಗಜಲ್
ಅರುಣಾ ನರೇಂದ್ರ
ಅಂಬೇಡ್ಕರ್ ಬಗ್ಗೆಒಂದು
ಗಜಲ್
ಕನಸು ಕಳೆದುಕೊಂಡು ಆಸೆಗಳ ಬಿಟ್ಟುಕೊಟ್ಟು ಬೊಗಸೆಯೊಡ್ಡಿ ಬೇಡುತ್ತಿದ್ದೆ
ಹೇಳಿದಂತೆ ಕೇಳಿಕೊಂಡು ದಾಸಾನುದಾಸಿಯಾದಾಗ ಬಾಬಾ ಧ್ವನಿಯಾಗಿ ಬಂದ
ಅರುಣಾ ನರೇಂದ್ರ ಅಂಬೇಡ್ಕರ್ ಬಗ್ಗೆಒಂದು ಗಜಲ್ Read Post »









