Month: February 2025
-

ಅಂಕಣ ಸಂಗಾತಿ ಅನುಭಾವ ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ ಅಕ್ಕ ಮಹಾದೇವಿಯವರ ವಚನ ಕಾಮವೆಂಬ ಕತ್ತಲೆ ಕಳಿದು ನಿನ್ನಡಿಗೆ ಬರುತ್ತಿರುವೆ ಪರಮಾತ್ಮ. ಭಕ್ತಿಯೇ ಪ್ರಾಣ. ಈ ಪ್ರಾಣ ಜೀವವೇ! ನೀನಾದೆ ನನಗಿಂದು ಚೆನ್ನಮಲ್ಲಿಕಾರ್ಜುನಾ .
-

ದೈನಂದಿನ ಸಂಗಾತಿ ವೀಣಾ ವಾಣಿ ವೀಣಾ ಹೇಮಂತ್ ಗೌಡಪಾಟೀಲ್ ಸುರಿಯುವ ಮಳೆಯ ನಿಲ್ಲಿಸಲಾರೆ ಬದುಕಿನಲ್ಲಿ ಕೆಲ ಸಮಯ ಬರ ಬಂದರೂ, ಪ್ರವಾಹವೇ ಅವರನ್ನು ಮುಳುಗಿಸಿದರೂ ಈಜಿ ದಡ ಸೇರಲು ನಾ ಕಲಿಸುವೆ. ಮಳೆ ಬದುಕಿಗೆ ಅತ್ಯವಶ್ಯಕ ಎಂಬುದರ ಅರಿವನ್ನು ಅವರಿಗೆ ಮೂಡಿಸುವೆ.
-

ಭಾವನೆಗಳ ಜಗತ್ತಿನಲ್ಲಿ ಹೃದಯದ ಕವಿತೆ-ಗೊರೂರು ಅನಂತರಾಜು, ಹಾಸನ.
ಪುಸ್ತಕ ಸಂಗಾತಿ ಭಾವನೆಗಳ ಜಗತ್ತಿನಲ್ಲಿ ಹೃದಯದ ಕವಿತೆ- ಗೊರೂರು ಅನಂತರಾಜು ನಾಲ್ಕು ವರ್ಷಗಳ ಹಿಂದೆ ಕಾವ್ಯ ಕ್ಷೇತ್ರಕ್ಕೆ ಕಾಲಿರಿಸಿ ಮೇಡಂ ಹೃದಯದ ಕವಿತೆ ಎಂಬ ಲೇಖನ ಕವನ ಚುಟುಕು ಹಾಯ್ಕುಗಳ ಸಂಕಲನ ಹೊರತಂದಿದ್ದಾರೆ. ಆಗಲೇ ಅವರಿಂದ ಕಾವ್ಯ ದೂರವಾಗುತ್ತಿದೆಯೇ..ಛೇ..!
-

ಬಾಪು ಖಾಡೆ ಅವರ ಕವಿತೆ-ಶ್ರೀಕವಿರತ್ನ ರನ್ನ
ಕಾವ್ಯ ಸಂಗಾತಿ ಬಾಪು ಖಾಡೆ ಶ್ರೀಕವಿರತ್ನ ರನ್ನ ದಿವ್ಯಪ್ರಭೆಯ ಜ್ಞಾನಸೂರ್ಯ ಗುರು ಅಜಿತಸೇನಾಚಾರ್ಯ ಆಶ್ರಯವಿತ್ತು ಬೆಂಬಲಿಸಿದ ಕರುಣಾಳು ಚಾವುಂಡರಾಯ
-

ಧಾರಾವಾಹಿ-70 ಒಬ್ಬ ಅಮ್ಮನಕಥೆ ರುಕ್ಮಿಣಿ ನಾಯರ್ ಎಸ್ಟೇಟನಲ್ಲಿ ಟೀಚರ್ ಆಗುವ ದಿನದ ಸಿದ್ದತೆ ( ಬಂಗಲೆಯನ್ನು ನೋಡಿಕೊಳ್ಳುತ್ತಿದ್ದ ಮಾಲಿಯ ಕುಟುಂಬವು ಕೇರಳದ ಪಾಲ್ಘಾಟ್ ನ ಮಲಯಾಳಂ ಭಾಷಿಗರು. ಇಲ್ಲಿ ಮ್ಯಾನೇಜರ್ ಹಾಗೂ ಅವರ ನಡುವಿನ ಮಲಯಾಳಂ ಸಂಭಾಷಣೆಯನ್ನು ಕನ್ನಡದಲ್ಲಿ ಬರೆದಿದ್ದೇನೆ.)
-

ಮಧುಮಾಲತಿ ರುದ್ರೇಶ್ ಅವರ ಕವಿತೆ-“ಆಕಾಶ ಮುಟ್ಟುವ ಅವಕಾಶ”
ಕಾವ್ಯ ಸಂಗಾತಿ ಮಧುಮಾಲತಿ ರುದ್ರೇಶ್ “ಆಕಾಶ ಮುಟ್ಟುವ ಅವಕಾಶ ಬಂಧ ಬಂಧನಗಳೆಲ್ಲವೂ ಆಗಿವೆ ಬಂಧುರ ಮನಸು ಮಾಗಲು ಆಗಲೇಬೇಕಿದೆ ನಿಷ್ಠುರ
-

ಸುವಿಧಾ ಹಡಿನಬಾಳ ಅವರ ಲೇಖನ-ಸತ್ಯವಂತರಿಗಿದು ಕಾಲವಲ್ಲ…
ಲೇಖನ ಸಂಗಾತಿ ಸುವಿಧಾ ಹಡಿನಬಾಳ ಸತ್ಯವಂತರಿಗಿದು ಕಾಲವಲ್ಲ… ಸಾಮಾನ್ಯ ನೌಕರನಿಂದ ಉನ್ನತ ಅಧಿಕಾರಿಯವರೆಗೆ ಪ್ರತಿಯೊಬ್ಬರ ಮೇಲು ಒಂದಿಲ್ಲೊಂದು ರೀತಿಯ ಒತ್ತಡ ಧಾವಂತ; ನೆಮ್ಮದಿ ಎಂಬುದು ಮರೀಚಿಕೆಯಾಗಿದೆ…
-

ಶಕುಂತಲಾ ಎಫ್ ಕೋಣನವರ ಅವರ ಕವಿತೆ-ದ್ವೇಷದ ಜ್ವಾಲೆ
ಕಾವ್ಯ ಸಂಗಾತಿ ಶಕುಂತಲಾ ಎಫ್ ಕೋಣನವರ ದ್ವೇಷದ ಜ್ವಾಲೆ ಎಲ್ಲಿ ಮೊಳೆತು, ಎಲ್ಲಿ ಬೆಳೆಯುವವೀ ಕರ್ಮಟಗಳು ಬೇರುಸಹಿತ ಕೀಳುವವರಾರಿದನು?
-

ಬಿ.ಶ್ರೀನಿವಾಸ ಅವರ ಕವಿತೆ-ಹ್ಯಾಕ್ ಆಗುವುದೆಂದರೆ..
ಕಾವ್ಯ ಸಂಗಾತಿ ಬಿ.ಶ್ರೀನಿವಾಸ ಹ್ಯಾಕ್ ಆಗುವುದೆಂದರೆ.. ಗಂಗೆ ಯಮುನೆ ಕಣ್ಣಿಗೆ ಕಾಣದ ಸರಸ್ವತಿಯೂ…
-

ಇಂದು ಶ್ರೀನಿವಾಸ್ ಅವರ ಕವಿತೆ-ಬುದ್ಧ ಧರ್ಮ
ಕಾವ್ಯ ಸಂಗಾತಿ ಇಂದು ಶ್ರೀನಿವಾಸ್ ಬುದ್ಧ ಧರ್ಮ ಭೀಮನಿಗೆದುರಾಗಿದ್ದಾರೆ, ಆತನುದರವ ಬಗೆದು ದೇಹವ ಸೀಳು ಸೀಳಾಗಿ ಸಿಗಿದು ಊರ ಅಗಸೆಗೆ ತೋರಣ ಕಟ್ಟುತ್ತಿದ್ದ.!
