Month: February 2025
-

ಅಂಕಣ ಸಂಗಾತಿ ಆರೋಗ್ಯ ಸಿರಿ ಡಾ.ಲಕ್ಷ್ಮಿ ಬಿದರಿ ಜೀರ್ಣಕ್ರಿಯೆಯನ್ನು ಸುಧಾರಿಸುವುದು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಇದು ಲಾಲಾರಸ ಗ್ರಂಥಿಗಳನ್ನು ಸಕ್ರಿಯಗೊಳಿಸಲು ಪ್ರಾರಂಭಿಸುತ್ತದೆ, ಅಗತ್ಯವಾದ ಕಿಣ್ವಗಳನ್ನು ಉತ್ಪಾದಿಸುತ್ತದೆ ಇದರಿಂದ ಆಹಾರದಲ್ಲಿನ ಪೋಷಕಾಂಶಗಳು ದೇಹದಿಂದ ಸುಲಭವಾಗಿ ಹೀರಲ್ಪಡುತ್ತವೆ.
-

ಅಂಕಣ ಬರಹ ವಿಜ್ಞಾನ ವೈವಿಧ್ಯ ಶಿವಾನಂದ ಕಲ್ಯಾಣಿ ಪಾಠ ಹೇಳುವ ತಿಮಿಂಗಲು ಅದೇನೇ ಇರಲಿ, ನೀತಿ ನಿಯಮಗಳ ಪಾಲನೆಯ ವಿಚಾರದಲ್ಲಿ ಮಾನವರೇ ಚರ್ಚಾ ವಸ್ತು ಆಗಬೇಕೆಂದೇನೂ ಇಲ್ಲ . ಅಥವಾ ಶಿಸ್ತು ಮಾನವರಷ್ಟೇ ಗುತ್ತಿಗೆ ಹಿಡಿದ ಸಂಗತಿಯಲ್ಲ. ಇದರ ಸ್ವಾರಸ್ಚಕರ ಚರ್ಚೆಯು ಇಲ್ಲಿಯ ವಸ್ತು……
-

ಮಮ್ತಾ ಮಲ್ಹಾರ ಅವರ ಕವಿತೆ-ಮುಳ್ಳು ಹೂವಾಗಿ
ಕಾವ್ಯ ಸಂಗಾತಿ ಮಮ್ತಾ ಮಲ್ಹಾರ ಮುಳ್ಳು ಹೂವಾಗಿ ಮದ್ದಿನ ಪಟಾಕಿ ಹುಸಿಯಾಗಿತ್ತು ಮಳೆ ಬೆವರಿನಿಂದ ತೊಯ್ಯದಿತ್ತು
-

ಪಿ.ವೆಂಕಟಾಚಲಯ್ಯ ಅವರಹೊಸ ಪ್ರಯೋಗ-ಮಹಾಭಾರತ-ಕೆಲವೆ ಸಾಲುಗಳಲ್ಲಿ.
ಕಾವ್ಯ ಸಂಗಾತಿ ಪಿ.ವೆಂಕಟಾಚಲಯ್ಯ ಮಹಾಭಾರತ- ಕೆಲವೆ ಸಾಲುಗಳಲ್ಲಿ. ಬರೆದ ಗಣಪ, ಭಾರತ ಕಥೆಯ, ಅಮಿತ ಸಂಭ್ರಮದಿ. ವೇದ ವ್ಯಾಸ ಮುನೀಂದ್ರ ನುಡಿಯೆ ಅಮಿತ ಭರದಿ.
-

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಬಯಲು ಭಾವನಾ
ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಬಯಲು ಭಾವನಾ ಸನ್ನೆ ಪಿಸು ಮಾತು ಕೈ ಕುಲುಕುವ ಕನಸು ಬಯಕೆ ಆಲಿ೦ಗನ
-

ಈರಮ್ಮ. ಪಿ. ಕುಂದಗೋಳ ಅವರ ಕವಿತೆ-ಮನದ ದೀಪ
ಕಾವ್ಯ ಸಂಗಾತಿ ಈರಮ್ಮ. ಪಿ. ಕುಂದಗೋಳ ಮನದ ದೀಪ ಕಾಯುವೆನು ಸದಾ ಪುಟ್ಟ ಗುಡಿಯಲ್ಲಿ ಬೆಳಗಿಸುವೆನು ಪ್ರೀತಿಯ ಜ್ಯೋತಿ ಯನು!!
-

ವಿರಿಂಚಿಯವರ ತೆಲುಗು ಕಥೆ ʼನಾವೇ ಬದಲಾಗಬೇಕುʼ ಕನ್ನಡಾನುವಾದ ಶಿವಕುಮಾರ್ ಕಂಪ್ಲಿ
ಅನುವಾದ ಸಂಗಾತಿ ʼನಾವೇ ಬದಲಾಗಬೇಕುʼ ವಿರಿಂಚಿಯವರ ತೆಲುಗು ಕಥೆ ಕನ್ನಡಕ್ಕೆ- ಶಿವಕುಮಾರ್ ಕಂಪ್ಲಿ ಆತ್ಮಹತ್ಯೆಗೆ ಧೈರ್ಯದ ಅಗತ್ಯವಿಲ್ಲವಾ ? ನಾನೂ.. ಅಂಜುಬುರುಕನೇ ಅಲ್ಲವಾ ? ಒಬ್ಬ ವ್ಯಕ್ತಿ ಆತ್ಮ ಹತ್ಯೆಗೆ ಯಾಕೆ ಭಯ ಪಡತಾನೆ ? ಹೇಡಿಗಳೇ ಆತ್ಮ ಹತ್ಯೆಗಳನ್ನು ಮಾಡಿಕೊಳ್ಳುವುದಾದರೆ, ಆತ್ಮ ಹತ್ಯೆಗೆ ಭಯ ಪಡೋ ಅಂಜುಬುರುಕರು ದೈರ್ಯಸ್ಥರಾ? ಹಾಗಾದರೆ ನಾನು ಧೈರ್ಯಸ್ಥನಾ!?.. ಅಂಜುಬುರುಕನಾ?
-

ಸುಧಾ ಪಾಟೀಲ ( ಸುತೇಜ ) ಅವರ ಕವಿತೆ-ಕವನ ಬರೆಯ ಬೇಕಿದೆ
ಕಾವ್ಯ ಸಂಗಾತಿ ಸುಧಾ ಪಾಟೀಲ ( ಸುತೇಜ ) ಕವನ ಬರೆಯ ಬೇಕಿದೆ ಈಗಿಗ ಬರೆಯ ಬೇಕಿದೆ ಗಾಳಿಯ ವಿರುದ್ಧವೆ ಪಟ ಹಾರುವ ಹಾಗೆ
-

ಮಾಲಾ ಚೆಲುವನಹಳ್ಳಿ ಅವರ ಕವಿತೆ-ಮಾಯಾವಿ ಕನಸು
ಕಾವ್ಯ ಸಂಗಾತಿ ಮಾಲಾ ಚೆಲುವನಹಳ್ಳಿ ಮಾಯಾವಿ ಕನಸು ಎಲ್ಲರೊಡನಿದ್ದರೂ ಒಂಟಿತನವು ಸೌಖ್ಯವಿಹುದು ಸತ್ಯ ಸಾಂಗತ್ಯದಿ
-

ಅರುಣಾ ನರೇಂದ್ರ ಅವರ ಗಜಲ್
ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ನೀ ನನ್ನ ಉಸಿರಿನ ಉಸಿರೆಂದು ಅದೆಷ್ಟು ಬಾರಿ ನುಡಿದಿದ್ದಿ ಗೆಳೆಯ ಸದಾ ನಿಟ್ಟುಸಿರು ಹಾಕುವಂತೆ ಮಾಡಿದೆಯಲ್ಲ ಎಲ್ಲಿ ಹೋಯಿತು ಆ ಪ್ರೀತಿ
