ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ಹಳ್ಳಿಯ ಹೆಣ್ಣು ಮಗಳು
ಮತ್ತು
ಸಾಲವೆಂಬ ಸುಳಿ
ಒಂದೊಮ್ಮೆ ಆ ಫೈನಾನ್ಸ್ ನಲ್ಲಿ ಸಾಲವಾಗಿ ಹಣ ತೆಗೆದುಕೊಳ್ಳದೆ ಇದ್ದಲ್ಲಿ ನಮ್ಮ ಹೊಲ ನಮಗೆ ಉಳಿಯುತ್ತಿತ್ತು. ಸಾಲಕ್ಕೆ ಗಂಡ ಆಹಾರವಾಗುತ್ತಿರಲಿಲ್ಲ… ಮಗನ ಬದುಕು ಹಳಿ ತಪ್ಪುತ್ತಿರಲಿಲ್ಲ ನಮ್ಮ ಬದುಕು ಕೂಡ ನೇರ್ಪಾಗಿರುತ್ತಿತ್ತು ಎಂಬ ಭಾವ ಹಾದು ಹೋದಾಗ
ಭಾರವಾದ ನಿಟ್ಟುಸಿರು ಹೊರಬರುತ್ತದೆ ಅಷ್ಟೇ






