ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಅರಿವಿನ ಹರಿವು

ಅಂಕಣ ಬರಹ
ಅರಿವಿನ ಹರಿವು
ಶಿವಲೀಲಾ ಶಂಕರ
ಬಯಲು ಶೌಚ ” ನಮ್ಮ ಹಕ್ಕು” ಎನ್ನುವಂತೆ  ನಡೆದುಕೊಳ್ಳುತ್ತಿರುವುದು ವಿಚಿತ್ರವಾದರೂ ಸತ್ಯ.ಪ್ರತಿ ಮನೆಯಲ್ಲಿ  “ಶೌಚಾಲಯ” ಕಟ್ಟಿಸಿದರೂ ಅದನ್ನು ಬಳಸುವ ಗೋಜಿಗೆ ಹೋಗದೆ ಇರುವ ಕುಟುಂಬಗಳು ಇನ್ನೂ ಹಳ್ಳಿಗಳಲ್ಲಿ ಜೀವಂತ!.

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ-51

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್
ಧಾರಾವಾಹಿ-51
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಅಪರೂಪಕ್ಕೆ ಅಪ್ಪನ ಬೇಟಿ
ಮಗಳಿಗೂ ಮೊಮ್ಮಗಳಿಗೂ ಕೈ ತುತ್ತು ತಿನ್ನಿಸಿ ನಾರಾಯಣನ್ ತಾವೂ ಊಟ ಮಾಡಿದರು. ಊಟದ ನಂತರ ಮಾತಿಗೆ ಕುಳಿತ ಅಪ್ಪ ಮಗಳಿಗೆ ತಮ್ಮ ತರವಾಡಿನ ನೆನಪಾಗಿ ಇಬ್ಬರ ನಡುವೆ ಮಾತಿಗಿಂತ ಮೌನವೇ ಹೆಚ್ಚಾಯಿತು.

Read Post »

ಅಂಕಣ ಸಂಗಾತಿ, ವೀಣಾ-ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್
ವೀಣಾ ವಾಣಿ
ಸಾಧನೆಗೆ ವಯಸ್ಸಿನ ಹಂಗೇಕೆ?
ಪತಿಯ ಮರಣ ನಂತರ ಒಂಟಿಯಾದ ಆಕೆ ತನ್ನ 59ರ ಹರೆಯದಲ್ಲಿ ಈಜು ಕ್ರೀಡೆಯೆಡೆ ಆಸಕ್ತಿ ತೋರಿದಳು.ಬಕುಳ ಬೆನ್ ಗೆ ಈ ವಯಸ್ಸಿನಲ್ಲಿ ಈಜುವುದು ಸಾಮಾನ್ಯ ಸಾಧನೆ ಆಗಿರಲಿಲ್ಲ. ಆದರೆ ಆಕೆ ಈಜು ಕಲಿಯಲು ಹೋಗುತ್ತಿದ್ದ ಅಕಾಡೆಮಿಯಲ್ಲಿ ವಯಸ್ಸಿನ ಪರಿಮಿತಿ ಇರಲಿಲ್ಲವಾಗಿ ಬಕುಳ ಬೆನ್ ಈಜನ್ನು ನಿರಾಯಾಸವಾಗಿ  ಕಲಿತರು.

Read Post »

ಕಥಾಗುಚ್ಛ

‘ಕೆಂಡ ಸಂಪಿಗೆ’ ರಾಜ್ ಬೆಳಗೆರೆಯವರ ಸಣ್ಣಕಥೆ

‘ಕೆಂಡ ಸಂಪಿಗೆ’ ರಾಜ್ ಬೆಳಗೆರೆಯವರ ಸಣ್ಣಕಥೆ
ಕೂದಲು ಅಂತ ನಂಗೂ ಗೊತ್ತು ರೀ. ಇದು ನಿಮ್ಮ ಶರ್ಟ್ ಮೇಲೆ ಹೇಗೆ ಬಂತು ಅಂತ ಕೇಳ್ತಿದೀನಿ…’ ಧ್ವನಿ ಎತ್ತರಿಸಿ ಮಾತಾಡುತ್ತಿದ್ದಳು. ಅವಳು ಮೊದಲಿನಿಂದಲೂ ಹಾಗೆ ಧ್ವನಿ ಜೋರು. ‘ಸ್ವಲ್ಪ ಮೆತ್ತಗೆ ಮಾತಾಡ್ತೇ ಮಾರಾಯ್ತಿ. ಪಕ್ಕದ ಮನೆಯವರು ಕೇಳಿಸಿಕೊಂಡರೆ ಏನಂದುಕೊಂಡಾರು?’

‘ಕೆಂಡ ಸಂಪಿಗೆ’ ರಾಜ್ ಬೆಳಗೆರೆಯವರ ಸಣ್ಣಕಥೆ Read Post »

ಪುಸ್ತಕ ಸಂಗಾತಿ

ಪೂರ್ಣಚಂದ್ರ ತೇಜಸ್ವಿಯವರ ಶ್ರೇಷ್ಠ ಕಥೆ “ಅವನತಿ”- ಗೊರೂರು ಶಿವೇಶ್

ಪೂರ್ಣಚಂದ್ರ ತೇಜಸ್ವಿಯವರ ಶ್ರೇಷ್ಠ ಕಥೆ “ಅವನತಿ”- ಗೊರೂರು ಶಿವೇಶ್
ಮದುವೆಯಾದ ನಾಲ್ಕು ವರ್ಷದಲ್ಲಿ ಮೂರು ಮಕ್ಕಳು ಹುಟ್ಟಿ ಕೆಲವೇ ವಾರಗಳಲ್ಲಿ ಅವು ತೀರಿಕೊಂಡವು. “ಸುಬ್ಬಯ್ಯನಿಗೆ ಏನಾದರೂ ಒಳರೋಗ, ದೋಸ ಉಂಟಾ”? ಎಂಬ ಈರೇಗೌಡನ ಮಾತನ್ನು ಕೇಳಿ ಹಲ್ಲು ಕಡಿದಿದ್ದೆ ಅಲ್ಲದೆ ಚಿಂತಿತನಾಗಿದ್ದಾನೆ.

ಪೂರ್ಣಚಂದ್ರ ತೇಜಸ್ವಿಯವರ ಶ್ರೇಷ್ಠ ಕಥೆ “ಅವನತಿ”- ಗೊರೂರು ಶಿವೇಶ್ Read Post »

ಕಾವ್ಯಯಾನ

ಕಾವ್ಯ ಸುಧೆ(ರೇಖಾ) ಅವರ ಕವಿತೆ-ನೆನಪುಗಳು

ಕಾವ್ಯ ಸುಧೆ(ರೇಖಾ) ಅವರ ಕವಿತೆ-ನೆನಪುಗಳು
ಸೇರಿದ ಕ್ಷಣಗಳ
ಸ್ಪರ್ಶದ ಬಿಸಿ ಆರಿಹೋಗಿ
ಹಳೆಯದಾಗಿದೆ

ಕಾವ್ಯ ಸುಧೆ(ರೇಖಾ) ಅವರ ಕವಿತೆ-ನೆನಪುಗಳು Read Post »

ಇತರೆ

‘ಕರಿದಾರ ಕಟ್ಟಬ್ಯಾಡ, ಕರಿವಸ್ತ್ರ ತೊಡಬ್ಯಾಡ’ವಿಮರ್ಶಾ ಲೇಖನ-ಡಾ.ಯಲ್ಲಮ್ಮ ಕೆ

‘ಕರಿದಾರ ಕಟ್ಟಬ್ಯಾಡ, ಕರಿವಸ್ತ್ರ ತೊಡಬ್ಯಾಡ’ವಿಮರ್ಶಾ ಲೇಖನ-ಡಾ.ಯಲ್ಲಮ್ಮ ಕೆ
ಅಂತೆಯೇ ಕರಿದಾರ, ಕರಿವಸ್ತ್ರ ದರಿದ್ರ ನಾರಾಯಣ ಸಂಕೇತವೆಂದು, ಕರಿ ದಾರ ಕಟ್ಟುವುದರಿಂದ, ಕರಿವಸ್ತ್ರ ತೊಡುವುದರಿಂದ ದಾರಿದ್ರ್ಯ ತಲೆ ಏರುತ್ತದೆ ಎಂಬ ಭಯ ಜನರಲ್ಲಿ ಮನೆ ಮಾಡಿದೆ ಆದ್ದರಿಂದಲೇ ಕರಿದಾರ ಕಟ್ಟಬ್ಯಾಡ, ಕರಿವಸ್ತ್ರ ತೊಡಬ್ಯಾಡ ಎಂದು ಹೇಳುವ ಪರಿಪಾಠ ಬೆಳೆದುಕೊಂಡು ಬಂದಿದೆ.

‘ಕರಿದಾರ ಕಟ್ಟಬ್ಯಾಡ, ಕರಿವಸ್ತ್ರ ತೊಡಬ್ಯಾಡ’ವಿಮರ್ಶಾ ಲೇಖನ-ಡಾ.ಯಲ್ಲಮ್ಮ ಕೆ Read Post »

ಅನುವಾದ

ರಾಬರ್ಟ್ ಬರ್ನ್ಸ್ ಅವರ ಇಂಗ್ಲೀಷ್ ಕವಿತೆ ‘ಕಣ್ಣಲ್ಲೆ ನನ್ನ ಮನಸೆಳೆಯುವವಳು’ಕನ್ನಡಾನುವಾದ ವಂದಗದ್ದೆ ಗಣೇಶ್

ರಾಬರ್ಟ್ ಬರ್ನ್ಸ್ ಅವರ ಇಂಗ್ಲೀಷ್ ಕವಿತೆ ‘ಕಣ್ಣಲ್ಲೆ ನನ್ನ ಮನಸೆಳೆಯುವವಳು’ಕನ್ನಡಾನುವಾದ ವಂದಗದ್ದೆ ಗಣೇಶ್ವಂದಗದ್ದೆ ಗಣೇಶ್

ರಾಬರ್ಟ್ ಬರ್ನ್ಸ್ ಅವರ ಇಂಗ್ಲೀಷ್ ಕವಿತೆ ‘ಕಣ್ಣಲ್ಲೆ ನನ್ನ ಮನಸೆಳೆಯುವವಳು’ಕನ್ನಡಾನುವಾದ ವಂದಗದ್ದೆ ಗಣೇಶ್ Read Post »

You cannot copy content of this page

Scroll to Top