ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ನಿಮ್ಮೊಂದಿಗೆ, ರಂಗಭೂಮಿ

ಅಬ್ಭಾ! ಅದು ಅದ್ಭುತ ಗಾಲಿ ನೃತ್ಯ ಪ್ರದರ್ಶನ ಪಾಶ ನೃತ್ಯ ನಿರ್ದೇಶನ ವಿಶೇಷಲೇಖನ-ಗೊರೂರು ಅನಂತರಾಜು

ಇವರ ಗಾಲಿ ಕುರ್ಚಿಯ ಮೇಲೆ ಕುಳಿತ ದುರ್ಗಾ ಆನ್ ವೀಲ್ಸ್ ನೃತ್ಯ ಪರಿಕಲ್ಪನೆ ರೋಚಕ! ಎಂ.ಎಸ್.ಸತ್ಯು ಅವರ ಕೈರ್ ಹಿಂದಿ ಧಾರಾವಾಹಿಯಲ್ಲಿ ಚಂದನ ವಾಹಿನಿಯಲ್ಲಿ ಪ್ರಸಾರವಾದ ಈಶ್ವರ ಅಲ್ಲಾ ನೀನೆ ಎಲ್ಲಾ ಧಾರಾವಾಹಿಯಲ್ಲಿ ನೂರಕ್ಕೂ ಹೆಚ್ಚು ಕಂತುಗಳಲ್ಲಿ ಅಭಿನಯಿಸಿ ನರ್ತಿಸಿದ ಇವರ ಶಿಶುನಾಳ ಶರೀಫರ ಪಾತ್ರ ನಾಡಿನ ಜನಮನ ಸೆಳೆದಿದೆ
ಅಬ್ಭಾ! ಅದು ಅದ್ಭುತ ಗಾಲಿ ನೃತ್ಯ ಪ್ರದರ್ಶನ

ಪಾಶ ನೃತ್ಯ ನಿರ್ದೇಶನ
ಬರಹ ಗೊರೂರು ಅನಂತರ಻ಜು

ಅಬ್ಭಾ! ಅದು ಅದ್ಭುತ ಗಾಲಿ ನೃತ್ಯ ಪ್ರದರ್ಶನ ಪಾಶ ನೃತ್ಯ ನಿರ್ದೇಶನ ವಿಶೇಷಲೇಖನ-ಗೊರೂರು ಅನಂತರಾಜು Read Post »

ಕಾವ್ಯಯಾನ

ಶೃತಿ ಮಧುಸೂಧನ್ ಕವಿತೆ-ನನ್ನೊಳಗೆ ನಾ ಒಂಟಿ…

ಹುಡುಕಬೇಕಾಗಿದೆ
ನನ್ನದೇ
ಪ್ರತಿಬಿಂಬವ
ನನಗೆ ನಾ
ಮಾತ್ರ ಜಂಟಿ.
ಕಾವ್ಯ ಸಂಗಾತಿ

ಶೃತಿ ಮಧುಸೂಧನ್

ನನ್ನೊಳಗೆ ನಾ ಒಂಟಿ

ಶೃತಿ ಮಧುಸೂಧನ್ ಕವಿತೆ-ನನ್ನೊಳಗೆ ನಾ ಒಂಟಿ… Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಅಕ್ಕನ ಮುಖವನ್ನು ಒಮ್ಮೆ ಗಮನಿಸಿದಳು. ಅವಳು ಕೂಡಾ ಈ ಮದುವೆಯ ಬಗ್ಗೆ ಸಂತೋಷ ಪಟ್ಟಂತೆ ಕಾಣಲಿಲ್ಲ. ಅಪ್ಪ ಮಾತ್ರ ಎರಡನೇ ಮಗಳ ಮದುವೆಯನ್ನು ಮಾಡಿ ಮುಗಿಸಿ ತನ್ನ ಜವಾಬ್ದಾರಿಯನ್ನು ಕಳೆದುಕೊಂಡ ನೆಮ್ಮದಿಯಲ್ಲಿ ಇದ್ದಂತೆ ಕಂಡಿತು.  ತನ್ನ ಕನಸಿಗೆ ತನ್ನ ಆಸೆಗೆ ಸಂಪೂರ್ಣ ತೆರೆ ಎಳೆದಂತೆ ಅವಳಿಗೆ ಭಾಸವಾಯಿತು.
ಧಾರಾವಾಹಿ-ಅಧ್ಯಾಯ –24

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ಪತಿಯ ಪೂರ್ವಾಪರ ತಿಳಿಯದೆ ಕಂಗಾಲಾದ ಸುಮತಿ

Read Post »

ಕಾವ್ಯಯಾನ, ಗಝಲ್

ಸುಕುಮಾರ ಅವರ ಕಾಫಿಯಾನ ಗಜ಼ಲ್

ಕಾಯವು ಕಾದ ಹೆಂಚಾಗಿ ಬವಣೆಯ ಕೂಸು ಕಣಿವೆಯ ಆಳಾಗಿ ಪರಿಣಮಿಸಲು
ಬಿಡುವಿನ ಹಾಸ್ಯಕೆ ಗರಿಕೆಯು ಕಿವಿಯಾಗಿ ನಗೆಯ ಕೂಟವೇ ರಂಗಕೆ ನೆಗೆಯಿತು

ಸುಕುಮಾರ ಅವರ ಕಾಫಿಯಾನ ಗಜ಼ಲ್ Read Post »

ಕಥಾಗುಚ್ಛ

‘ಅಂತಃಕರಣ’ ನಾಗರಾಜ ಬಿ.ನಾಯ್ಕ ಅವರ ಸಣ್ಣ ಕಥೆ

ಪ್ರೀತಿಯ ನೆನಪುಗಳು ಇರಬೇಕು. ಅರ್ಥ ಮಾಡಿಕೊಳ್ಳುವ ತಾಳ್ಮೆ ಇರಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರಲ್ಲೂ ದೈನ್ಯತೆಯ ಅಂತಃಕರಣವಿರಬೇಕು. ಮಕ್ಕಳ ಖುಷಿಗೆಂದು ಸಮುದ್ರಕ್ಕೆ ಬಂದ ಇವರಿಬ್ಬರಲ್ಲಿ ಅಂತಹ ಅನ್ಯೋನ್ಯತೆ ಇರಲಿಲ್ಲ. ಮಾತುಗಳೂ ಇರಲಿಲ್ಲ .

‘ಅಂತಃಕರಣ’ ನಾಗರಾಜ ಬಿ.ನಾಯ್ಕ ಅವರ ಸಣ್ಣ ಕಥೆ Read Post »

ಕಾವ್ಯಯಾನ

ಲಕ್ಷ್ಮೀದೇವಿ ಪತ್ತಾರ ಅವರ ಕವಿತೆ-ಮುಂದುವರಿದಿದೆ

ಇದ್ದದ್ದನ್ನು ಲಯ ಮಾಡಲು ಬಾರದು ಇಲ್ಲದನ್ನು ಸೃಷ್ಟಿಸಲು  ಆಗದು
 ಸೃಷ್ಟಿಯು ಇಲ್ಲ  , ಲಯವೂ ಇಲ್ಲ
ಅದೇ ಮುರಿದು ಕಟ್ಟುವ (  ಕಾರ್ಯ )ದೃಷ್ಟಿ

ಲಕ್ಷ್ಮೀದೇವಿ ಪತ್ತಾರ ಅವರ ಕವಿತೆ-ಮುಂದುವರಿದಿದೆ Read Post »

ಇತರೆ

ವಚನ ಮೌಲ್ಯ:ಆವ ಕಾಯಕವಾದಡೂ ಸ್ವಕಾಯಕವ ಮಾಡಿ-ವಿಶ್ಲೇಷಣೆ,ಸುಜಾತಾ ಪಾಟೀಲ ಸಂಖ

ಇಂದು ಮತ್ತೆ ಸಾರ್ವಕಾಲಿಕ ಸರ್ವತೋಮುಖ ಸಮತಾ ವ್ಯವಸ್ಥೆಯನ್ನು ತರಬೇಕಾದರೆ,ಶರಣರ
ವಚನ ಮೌಲ್ಯಗಳ ಮೊರೆ ಹೋಗುವ ,ಕಾಯಕ ದಾಸೋಹ ತತ್ವಗಳನ್ನು ಆಚರಣೆಗೆ ತರುವ ಅನಿವಾರ್ಯತೆ ಇದೆ ಎಂದು ನನಗೆ ಅನಿಸುತ್ತದೆ.

ವಚನ ಮೌಲ್ಯ:ಆವ ಕಾಯಕವಾದಡೂ ಸ್ವಕಾಯಕವ ಮಾಡಿ-ವಿಶ್ಲೇಷಣೆ,ಸುಜಾತಾ ಪಾಟೀಲ ಸಂಖ Read Post »

You cannot copy content of this page

Scroll to Top