ಶಿಕ್ಷಕಿಯಾಗಿ ಮಾರ್ಗ ತೋರಿದ ಆದರ್ಶ ಮಹಿಳೆಯರು”ಮಾಧುರಿ ದೇಶಪಾಂಡೆ,
ಶಿಕ್ಷಕಿಯಾಗಿ ಮಾರ್ಗ ತೋರಿದ ಆದರ್ಶ ಮಹಿಳೆಯರು”ಮಾಧುರಿ ದೇಶಪಾಂಡೆ,
ಸವಿತಾ ದೇಶಪಾಂಡೆ/ ದೀಕ್ಷಿತ್
ಶಿಕ್ಷಕಿಯಾಗಿ ಮಾರ್ಗ ತೋರಿದ ಆದರ್ಶ ಮಹಿಳೆಯರು”ಮಾಧುರಿ ದೇಶಪಾಂಡೆ, Read Post »
ಶಿಕ್ಷಕಿಯಾಗಿ ಮಾರ್ಗ ತೋರಿದ ಆದರ್ಶ ಮಹಿಳೆಯರು”ಮಾಧುರಿ ದೇಶಪಾಂಡೆ,
ಸವಿತಾ ದೇಶಪಾಂಡೆ/ ದೀಕ್ಷಿತ್
ಶಿಕ್ಷಕಿಯಾಗಿ ಮಾರ್ಗ ತೋರಿದ ಆದರ್ಶ ಮಹಿಳೆಯರು”ಮಾಧುರಿ ದೇಶಪಾಂಡೆ, Read Post »
ಡಾ.ಡೋ.ನಾ.ವೆಂಕಟೇಶ ಕವಿತೆ-ಹಿತೈಷಿಯ ಕರೆ
ಎಂದೇ ಮತ್ತೆ
ಉಸಿರಾಡಲು ಪ್ರಾರಂಭಿಸುವ ಮುನ್ನವೇ
ಹತೋಟಿ ತಪ್ಪಿದೆ ಈಗೀ
ವಯಸ್ಸು,
ಡಾ.ಡೋ.ನಾ.ವೆಂಕಟೇಶ ಕವಿತೆ-ಹಿತೈಷಿಯ ಕರೆ Read Post »
ಡಾ.ರೇಣುಕಾತಾಯಿ.ಸಂತಬಾ. ಅವರ ಗಜಲ್
ಅವಳ ಒಡಲ ಬಗೆದ ರಕುತ ಹಲವು ಬೀಜಗಳಾದವು
ಬೀಜ ಬಿತ್ತಿದವರೆಲ್ಲರ ಫಸಲು ಬೆಳೆದು ನಿಂತುಬಿಟ್ಟಿತು//
ಡಾ.ರೇಣುಕಾತಾಯಿ.ಸಂತಬಾ. ಅವರ ಗಜಲ್ Read Post »
ಶಂಕರಾನಂದ ಹೆಬ್ಬಾಳ ಕವಿತೆ-ಬಿಸಿಲಿನ ಉಗ್ರನರ್ತನ
ಪ್ರಾಣಿ ಪಕ್ಷಿಗಳ ಮಾರಣಹೋಮ
ದಾಹದಿಂದ ಸತ್ತವರೆಷ್ಟೋ…
ಝಳದಿಂದ ಸತ್ತವರೆಷ್ಟೋ…
ನಿನ್ನದೆ ಉಗ್ರನರ್ತನ
ಶಂಕರಾನಂದ ಹೆಬ್ಬಾಳ ಕವಿತೆ-ಬಿಸಿಲಿನ ಉಗ್ರನರ್ತನ Read Post »
ಸವಿತಾ ದೇಶಮುಖ ಕವಿತೆ-ಕಾಯುತ್ತಿರುವೆ
ಕಾಣದೆ ಹೋದೆ
ಎನ್ನ ಆತ್ಮೋದ್ದಾರಕನ
ಜಗದ ಜಾಡ್ಯವ
ಮರೆಸುವಸು ಜೀವಕ್ಕಾಗಿ
ಬೆಳದಿಂಗಳಲ್ಲಿ ಕಾಯುತ್ತಿರುವೆ
ಆತ್ಮ ಬೆಳಕಿನ ಬೆಳಗಿಗಾಗಿ
ಸವಿತಾ ದೇಶಮುಖ ಕವಿತೆ-ಕಾಯುತ್ತಿರುವೆ Read Post »
ಸಮಾಜ ‘ಸೇವೆ’ ಅಲ್ಲ…ಸಾಮಾಜಿಕ ‘ಜವಾಬ್ದಾರಿ’ ಯ ನಿರ್ವಹಣೆ-ವೀಣಾ ಹೇಮಂತ್ ಗೌಡ ಅವರ ಲೇಖನ
ಮಕ್ಕಳನ್ನು ಬೆಳೆಸಲು, ಒಂದು ಪಾಲನ್ನು ಸಮಾಜದ ಒಳಿತಿಗಾಗಿಯೂ ವಿನಿಯೋಗಿಸುವಂತೆ ಎಲ್ಲಾ ನಾಗರಿಕತೆಗಳು ಹೇಳುತ್ತಾ ಬಂದಿದೆ… ಬಸವಣ್ಣನವರ ಕಾಲದಲ್ಲಂತೂ ನನ್ನ ಮನೆಗೆ ಕಳ್ಳತನ ಮಾಡಲು ಕಳ್ಳ ಬಂದರೆ ಆತನಿಗೆ ಬೇಕಾದುದನ್ನು ಕೊಂಡೊಯ್ಯಲು ಕೇಳಿಕೊಂಡ ಉದಾಹರಣೆಗಳಿವೆ. ಕೇಳುವವರಿಲ್ಲದೆ ಬಡವಾದೆನಯ್ಯ ಎಂಬಂತಹ ಮುತ್ತಿನಂತ ಮಾತುಗಳಿವೆ.
ಸಮಾಜ ‘ಸೇವೆ’ ಅಲ್ಲ…ಸಾಮಾಜಿಕ ‘ಜವಾಬ್ದಾರಿ’ ಯ ನಿರ್ವಹಣೆ-ವೀಣಾ ಹೇಮಂತ್ ಗೌಡ ಅವರ ಲೇಖನ Read Post »
ಡಾ ಅನ್ನಪೂರ್ಣ ಹಿರೇಮಠ ಕವಿತೆ- ಬಿಸಿಲು
ಡಾ ಅನ್ನಪೂರ್ಣ ಹಿರೇಮಠ ಕವಿತೆ- ಬಿಸಿಲು Read Post »
ಎ.ಎನ್.ರಮೇಶ್.ಗುಬ್ಬಿ. ಕವಿತೆ-ಆತ್ಮಾವಲೋಕನ.!
ಸೌಂದರ್ಯ ಮಾಧುರ್ಯ ಔದಾರ್ಯಗಳ
ಆಸ್ವಾದಿಸಲೇ ಇಲ್ಲಿ ಸಾಲದು ಬಾಳ ಸಮಯ
ಮತ್ತೆ ಹಗೆ ಮತ್ಸರ ಮಾತ್ಸರ್ಯ ಕ್ರೌರ್ಯಗಳ
ಆವರಿಸಿಕೊಳ್ಳಲು ಆದೀತೆ ಯೋಚಿಸು ಗೆಳೆಯ
ಎ.ಎನ್.ರಮೇಶ್.ಗುಬ್ಬಿ. ಕವಿತೆ-ಆತ್ಮಾವಲೋಕನ.! Read Post »
ನಾಗರಾಜ ಬಿ.ನಾಯ್ಕ ಕವಿತೆ-ಜೀವಜಲ
ಎಳೆಎಳೆಯೂ
ಬುವಿಗೆ ಪರಿಚಿತ
ಬದುಕ ಭರವಸೆ
ನಗುವ ಕುಣಿತ
ನಾಗರಾಜ ಬಿ.ನಾಯ್ಕ ಕವಿತೆ-ಜೀವಜಲ Read Post »
ಇಂದಿರಾ.ಕೆ ಅವರ ಕವಿತೆ-ಸೂರ್ಯನ ಬಿಸಿಲಿನ ಬೇಗೆ
ಧಗೆಯ ಲೆಕ್ಕಿಸದೆ ದುಡಿದು
ತಿನ್ನುವವರಿಗಿಲ್ಲ ವಿಶ್ರಾಂತಿ
ಸೂರ್ಯದೇವ, ನೀ ಎಂದು
ಆಗುವೆ ಶೀತಲದ ಶಾಂತಿ…
ಇಂದಿರಾ.ಕೆ ಅವರ ಕವಿತೆ-ಸೂರ್ಯನ ಬಿಸಿಲಿನ ಬೇಗೆ Read Post »
You cannot copy content of this page