ರವೀಂದ್ರನಾಥ್ ಟ್ಯಾಗೋರ್ ರವರ ಕವಿತೆ ‘ನಿರ್ಭಯವು ಮನದೊಳಗೆ’-ಅನುವಾದ ಪಿ.ವೆಂಕಟಾಚಲಯ್ಯ
ರವೀಂದ್ರನಾಥ್ ಟ್ಯಾಗೋರ್ ರವರ ಕವಿತೆ ‘ನಿರ್ಭಯವು ಮನದೊಳಗೆ’-ಅನುವಾದ ಪಿ.ವೆಂಕಟಾಚಲಯ್ಯ
ರವೀಂದ್ರನಾಥ್ ಟ್ಯಾಗೋರ್ ರವರ ಕವಿತೆ ‘ನಿರ್ಭಯವು ಮನದೊಳಗೆ’-ಅನುವಾದ ಪಿ.ವೆಂಕಟಾಚಲಯ್ಯ Read Post »
ರವೀಂದ್ರನಾಥ್ ಟ್ಯಾಗೋರ್ ರವರ ಕವಿತೆ ‘ನಿರ್ಭಯವು ಮನದೊಳಗೆ’-ಅನುವಾದ ಪಿ.ವೆಂಕಟಾಚಲಯ್ಯ
ರವೀಂದ್ರನಾಥ್ ಟ್ಯಾಗೋರ್ ರವರ ಕವಿತೆ ‘ನಿರ್ಭಯವು ಮನದೊಳಗೆ’-ಅನುವಾದ ಪಿ.ವೆಂಕಟಾಚಲಯ್ಯ Read Post »
ಸುಜಾತಾ ಪಾಟೀಲ ಅವರ ಕವಿತೆ-ಬಯಲು ಏಣಿ
ಕಷ್ಟಪಡುವ ಕೂಲಿಕಾರ್ಮಿಕರ
ಬಳಲುವ ಕೈಗಳಿಗೆ ಛಲತುಂಬುವ
ಶಕ್ತಿಯಾಗಬೇಕೆಂದಿರುವೆ…
ಸುಜಾತಾ ಪಾಟೀಲ ಅವರ ಕವಿತೆ-ಬಯಲು ಏಣಿ Read Post »
ಆಧುನಿಕ ದಲಿತ ಸ್ತ್ರೀ ಲೋಕದ ಆತ್ಮಗೌರವದ ಸಂಕೇತ, ಸಾಹಿತಿ ಡಾ.ಜಯದೇವಿ ಗಾಯಕವಾಡ-ಸಿದ್ದಾರ್ಥ ಟಿ.ಮಿತ್ರಾ
ಆಧುನಿಕ ದಲಿತ ಸ್ತ್ರೀ ಲೋಕದ ಆತ್ಮಗೌರವದ ಸಂಕೇತ, ಸಾಹಿತಿ ಡಾ.ಜಯದೇವಿ ಗಾಯಕವಾಡ-ಸಿದ್ದಾರ್ಥ ಟಿ.ಮಿತ್ರಾ Read Post »
ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಬಡವಾಯಿತು ಲಿಂಗ”
ಕುಲಗೆಟ್ಟ ಮಂತ್ರಿ ಶಾಸಕರ
ಸ್ವಾಮಿಗಳ ಶ್ರೀಮಂತರ ನಾಯಕರ
ಬಹು ದೊಡ್ಡ ದಂಡು
ತೇರಿಗೆ ಕಬ್ಬು ಬಾಳೆ ಸಿಂಗಾರ
ಎಲ್ಲೆಡೆ ಹುಮ್ಮಸ ಉನ್ಮಾದ
ಮಂತ್ರ ಘೋಷಣೆ ಕೂಗು
ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಬಡವಾಯಿತು ಲಿಂಗ” Read Post »
ಮಧುಕುಮಾರ ಸಿ.ಎಚ್ ಅವರ ಕವಿತೆ-ಯೋಗ್ಯತೆಯ ನಿರ್ಧಾರ
ಮತ್ತೊಮ್ಮೆ ಪ್ರಯತ್ನಿಸಿದೆ.
ಅವರು ತೀರ್ಮಾನಿಸಿದರು:
‘ನೀನಿನ್ನು ಸಮರ್ಥನಾಗಿಲ್ಲವೆಂದು’
ನಾನಾಗಲು ನಕ್ಕು ಮೌನವಾದೆ.
ಮಧುಕುಮಾರ ಸಿ.ಎಚ್ ಅವರ ಕವಿತೆ-ಯೋಗ್ಯತೆಯ ನಿರ್ಧಾರ Read Post »
ಪತ್ರಿಕಾ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಅಸ್ತ್ರ ವಿಶೇಷ ಲೇಖನ-ಮೇಘ ರಾಮದಾಸ್ ಜಿ
ಇದು ಸ್ವತಂತ್ರ ಪತ್ರಿಕೋದ್ಯಮವನ್ನು ಪ್ರೋತ್ಸಾಹಿಸುತ್ತದೆ ಮತ್ತು ಸರ್ಕಾರದ ಕ್ರಮಗಳ ಪರ ಅಥವಾ ವಿರುದ್ಧವಾಗಿ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಉತ್ತೇಜಿಸುತ್ತದೆ.
ಪತ್ರಿಕಾ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಅಸ್ತ್ರ ವಿಶೇಷ ಲೇಖನ-ಮೇಘ ರಾಮದಾಸ್ ಜಿ Read Post »
“ಕವಲೊಡೆದ ದಾರಿ” ಸಣ್ಣ ಕಥೆ -ವೀಣಾ ಹೇಮಂತ್ ಗೌಡ ಪಾಟೀಲ್
ದಾಂಪತ್ಯ ಎಂಬುದು ಪ್ರೀತಿ ವಿಶ್ವಾಸ ನಂಬಿಕೆಗಳ ತಳಹದಿಯ ಮೇಲೆ ಕಟ್ಟುವ ಮನೆ. ಆದರೆ ಆದರೆ ಅಡಿಪಾಯವನ್ನೇ ಅಲುಗಿಸಿದ
ವಿಜಯ್. ಕ್ಷಣಿಕ ಆಸೆಯ ಸುಳಿಗೆ ಬಿದ್ದು ತನ್ನ ಗುಂಡಿಯನ್ನು ತಾನೇ ತೋಡಿಕೊಂಡಿದ್ದ. ಪ್ರಾಯಶ್ಚಿತ್ತವೇ ಇಲ್ಲದ ತಪ್ಪನ್ನು ಮಾಡಿದ ಆತನಿಗೆ ಪರಿಹಾರ ಕಾಲವೇ ನೀಡಬೇಕೆನೋ??
“ಕವಲೊಡೆದ ದಾರಿ” ಸಣ್ಣ ಕಥೆ -ವೀಣಾ ಹೇಮಂತ್ ಗೌಡ ಪಾಟೀಲ್ Read Post »
ಪರಿಮಳ ಮಹೇಶ್ ಅವರ ಕವಿತೆ-ಕೊಳಗಾಹಿ…
ಜೀವ ಎತ್ತಲೋ ಹಾರಿ ಆತ್ಮ ತ್ರಿಶಂಕುವಲಿ ತೇಲಿ
ಜೀವಾತ್ಮದ ಹುರುಪು ಬರಿದೇ ಪೋಲಾಗಿಸಿದೆ
ಪರಿಮಳ ಮಹೇಶ್ ಅವರ ಕವಿತೆ-ಕೊಳಗಾಹಿ… Read Post »
ವರಲಕ್ಷ್ಮಿ ಅವರ ಕವಿತೆ-ಆತ್ಮ ಪರಮಾತ್ಮ ಜೀವಾತ್ಮ
ಸ್ನೇಹ ವಿಶ್ವಾಸಗಳ ಅಮೃತ ಜಲದಿ
ತುಂಬಬೇಕು ಹೃದಯವ
ಜೀವಾತ್ಮನ ಚೈತನ್ಯ ಸ್ವರೂಪಿ
ವರಲಕ್ಷ್ಮಿ ಅವರ ಕವಿತೆ-ಆತ್ಮ ಪರಮಾತ್ಮ ಜೀವಾತ್ಮ Read Post »
ಶಕುಂತಲಾ ಎಫ್ ಕೋಣನವರ ಕವಿತೆ-ಕಾಡದಿರು ಸಂಜೆ
ಕಾಡದಿರು ಸಂಜೆಯೆ ನೆನಪುಗಳ ಹೊಳೆ ಹರಿಸಿ/
ಜಾರಿದರೂ ಮತ್ತೆ ಬರುವೆಯಾ ತಣಿವಿರಿಸಿ?
ಬರುವೆ ನಿನ್ನೊಡಲ ವಿಸ್ಮಯಕೆ ಮರುಳಾಗಿ/
ಸೃಷ್ಟಿ ಸೊಬಗಿಗೆ ನಮಿಸುವೆ ಶಿರಬಾಗಿ//
ಶಕುಂತಲಾ ಎಫ್ ಕೋಣನವರ ಕವಿತೆ-ಕಾಡದಿರು ಸಂಜೆ Read Post »
You cannot copy content of this page