ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಕಾವ್ಯಯಾನ, ಮಕ್ಕಳ ವಿಭಾಗ

ಮಾಲಾ ಹೆಗಡೆ ಅವರ ಮಕ್ಕಳಪದ್ಯ-ಕಡಲು

ಮಾಲಾ ಹೆಗಡೆ ಅವರ ಮಕ್ಕಳಪದ್ಯ-ಕಡಲು
ದೃಷ್ಟಿ ಚಾಚಾಲು ಸುತ್ತಲೂ ನೀರೇ
ಉಪ್ಪು ಲವಣವೂ ಅದರಲಿ ಸೇರಿರೆ.

ಬಾನಲಿ ಸೂರ್ಯನು ಮುಳುಗುವ

ಮಾಲಾ ಹೆಗಡೆ ಅವರ ಮಕ್ಕಳಪದ್ಯ-ಕಡಲು Read Post »

ಕಥಾಗುಚ್ಛ

‘ಗಾಳಿಪಟ’ಮಕ್ಕಳ ಕಥೆ ಜಿ.ಎಸ್ ಹೆಗಡೆ

‘ಗಾಳಿಪಟಎಲ್ಲ ವಿದ್ಯಾರ್ಥಿಗಳೂ ‘ಹೋ’ ಎಂದು ಕೂಗುತ್ತಿದ್ದಾರೆ. ಶಿಕ್ಷಕಿ ಸುಮನ ರವರು ‘ . ಇದು ಹಕ್ಕಿಯಲ್ಲ, ಆದ್ರೆ ಹಾರ್ತೈತಲ್ಲ, ಇದು ಗೂಳಿಯಲ್ಲ ಆದ್ರೆ ಕೊಂಬೈತಲ್ಲ,’ಮಕ್ಕಳ ಕಥೆ ಜಿ.ಎಸ್ ಹೆಗಡೆ

‘ಗಾಳಿಪಟ’ಮಕ್ಕಳ ಕಥೆ ಜಿ.ಎಸ್ ಹೆಗಡೆ Read Post »

ಕಾವ್ಯಯಾನ

ಮನ್ಸೂರ್ ಮೂಲ್ಕಿ ಅವರ ಕವಿತೆ-ಮನಶಾಂತಿ

ಮನ್ಸೂರ್ ಮೂಲ್ಕಿ ಅವರ ಕವಿತೆ-ಮನಶಾಂತಿ
ಎಲ್ಲವೂ ನಶ್ವರ ನಶ್ವರ ನಶ್ವರ
ಬೆಳಕು ಹರಿಯುವಲ್ಲಿ ನೆರಳ ಬದುಕಿನಲ್ಲಿ

ಮನ್ಸೂರ್ ಮೂಲ್ಕಿ ಅವರ ಕವಿತೆ-ಮನಶಾಂತಿ Read Post »

ಕಾವ್ಯಯಾನ

‘ಜೀವದ ಉಗಿಬಂಡಿ.!’ ಎ.ಎನ್.ರಮೇಶ್.ಗುಬ್ಬಿ.

‘ಜೀವದ ಉಗಿಬಂಡಿ.!’ ಎ.ಎನ್.ರಮೇಶ್.ಗುಬ್ಬಿ.
ಕಾಲದ ಹಳಿಗಳ ಮೇಲೆ
ಸಾಗುವ ಜೀವದ ಬಂಡಿಗೆ
ನಿಖರ ದಿಕ್ಕು ದಾರಿಯೆಲ್ಲುಂಟು?

‘ಜೀವದ ಉಗಿಬಂಡಿ.!’ ಎ.ಎನ್.ರಮೇಶ್.ಗುಬ್ಬಿ. Read Post »

ಕಾವ್ಯಯಾನ

ವೈ.ಎಂ.ಯಾಕೊಳ್ಳಿ ಅವರ ಕವಿತೆ-‘ಸಂಜೆಯಾದ ಮೇಲೆ ಸೂರ್ಯನದೂ ಮರೆವು’

ವೈ.ಎಂ.ಯಾಕೊಳ್ಳಿ ಅವರ ಕವಿತೆ-‘ಸಂಜೆಯಾದ ಮೇಲೆ ಸೂರ್ಯನದೂ ಮರೆವು’ಅವು ತಮ್ಮ ಕಾರ್ಯ ಮತ್ತು ಅವಧಿ
ಎರಡೂ ಮುಗಿಸಿರುತ್ತವೆ.
ಮತ್ತು ಮನೆಯ ಮೂಲೆ ಸೇರಿರುತ್ತವೆ.

ವೈ.ಎಂ.ಯಾಕೊಳ್ಳಿ ಅವರ ಕವಿತೆ-‘ಸಂಜೆಯಾದ ಮೇಲೆ ಸೂರ್ಯನದೂ ಮರೆವು’ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-‘ಅವರು ಹೋದ ಹಾದಿಯಲ್ಲಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-‘ಅವರು ಹೋದ ಹಾದಿಯಲ್ಲಿ
ಕಾವಿ ಮಠಗಳ ಸಂಗಮ
ಬಸವ ಮುದ್ರೆ ಮೆರೆಸಿ ನಾವು
ದುಡ್ಡು ಮಾಡುವ ತಂತ್ರವು.

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-‘ಅವರು ಹೋದ ಹಾದಿಯಲ್ಲಿ Read Post »

You cannot copy content of this page

Scroll to Top