ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಪ್ರಮೀಳಾ ಚುಳ್ಳಿಕ್ಕಾನ ಅವರ ಗಜಲ್

ಪ್ರಮೀಳಾ ಚುಳ್ಳಿಕ್ಕಾನ ಅವರ ಗಜಲ್
ಭೂಮಾತೆಯಂಗಗಳು ಛಿದ್ರ
ಮನದಾಳ ಪರಿತಪಿಸುತಿದೆ
ಭಾವಗಳು ಸತ್ತು ನಿಂತ ನೆಲ ಕುಸಿಯುತಿದೆ

ಪ್ರಮೀಳಾ ಚುಳ್ಳಿಕ್ಕಾನ ಅವರ ಗಜಲ್ Read Post »

ಇತರೆ, ಜೀವನ

‘ನಡು ವಯಸ್ಸು ನಡುಕ ಹೆಚ್ಚಿಸದಿರಲಿ’ ಲೇಖನಜಯಶ್ರೀ.ಜೆ. ಅಬ್ಬಿಗೇರಿ

‘ನಡು ವಯಸ್ಸು ನಡುಕ ಹೆಚ್ಚಿಸದಿರಲಿ’ ಲೇಖನಜಯಶ್ರೀ.ಜೆ. ಅಬ್ಬಿಗೇರಿ
ನಾನಿನ್ನೂ ಯುವತಿಯಂತೇ ಕಾಣಬೇಕೆಂದು ಹರ ಸಾಹಸ ಪಟ್ಟರೆ ನಗೆಗಪಾಟಲಿಗೀಡಾಗುವ ಸಾಧ್ಯತೆಯೇ ಹೆಚ್ಚು. ಇದರಿಂದ ಸಿಗುವ ಮಾನ್ಯತೆಯೂ ದೂರವಾಗುವುದು.

‘ನಡು ವಯಸ್ಸು ನಡುಕ ಹೆಚ್ಚಿಸದಿರಲಿ’ ಲೇಖನಜಯಶ್ರೀ.ಜೆ. ಅಬ್ಬಿಗೇರಿ Read Post »

ಕಾವ್ಯಯಾನ

ಡಾ.ಶಶಿಕಾಂತ.ಪಟ್ಟಣ -ಪೂನಾ ಅವರ ಕವಿತೆ-ಕರುನಾಡಿನ ಒಡೆಯರು.

ಡಾ.ಶಶಿಕಾಂತ.ಪಟ್ಟಣ -ಪೂನಾ ಅವರ ಕವಿತೆ-ಕರುನಾಡಿನ ಒಡೆಯರು.
ವರ್ಗ ವರ್ಣದ ಕಸವ ಕಿತ್ತು
ಸಮತೆ ಸಸಿಯನ್ನು ನೆಟ್ಟರು

ಡಾ.ಶಶಿಕಾಂತ.ಪಟ್ಟಣ -ಪೂನಾ ಅವರ ಕವಿತೆ-ಕರುನಾಡಿನ ಒಡೆಯರು. Read Post »

ಇತರೆ, ಜೀವನ

‘ಜೀವನದಲ್ಲಿ ಸ್ನೇಹದ ಪ್ರಾಮುಖ್ಯತೆ’ವಿಶೇಷ ಲೇಖನ-ಡಾ.ಸುಮತಿ ಪಿ

‘ಜೀವನದಲ್ಲಿ ಸ್ನೇಹದ ಪ್ರಾಮುಖ್ಯತೆ’ವಿಶೇಷ ಲೇಖನ-ಡಾ.ಸುಮತಿ ಪಿ
ಈಗಲೂ ಪೋನ್ ಮೂಲಕ ಸಂಪರ್ಕದಲ್ಲಿದ್ದು, ಆಗಾಗ ಮಾತನಾಡುತ್ತ,ಅಂದಿನ ದಿನಗಳನ್ನು ಮೆಲುಕು ಹಾಕುತ್ತಿರುತ್ತೇವೆ.ಸಂಪರ್ಕ ಇಲ್ಲದಾಗಲೂ ನೆನಪುಗಳು ಉಳಿಯುತ್ತವಲ್ಲ! ಇದೇ ಗೆಳೆತನ, ನಿಜವಾದ ಸ್ನೇಹ.ನಮ್ಮ ಸ್ನೇಹ ನಿತ್ಯ ನಿರಂತರ

‘ಜೀವನದಲ್ಲಿ ಸ್ನೇಹದ ಪ್ರಾಮುಖ್ಯತೆ’ವಿಶೇಷ ಲೇಖನ-ಡಾ.ಸುಮತಿ ಪಿ Read Post »

ಪುಸ್ತಕ ಸಂಗಾತಿ

ಸಿದ್ಧರಾಮ ಹೊನ್ಕಲ್ ಅವರ ಕೃತಿ ‘ಸಾಕಿ’ ಗಜಲ್ ಒಂದುಅವಲೋಕನ-ಅನಸೂಯ ಜಹಗೀರದಾರ

ಸಿದ್ಧರಾಮ ಹೊನ್ಕಲ್ ಅವರ ಕೃತಿ ‘ಸಾಕಿ’ ಗಜಲ್ ಒಂದುಅವಲೋಕನ-ಅನಸೂಯ ಜಹಗೀರದಾರ
ಸಾಕಿ
ಲೇಖಕ ಸಿದ್ಧರಾಮ ಹೊನ್ಕಲ್
ಪ್ರಕಟನೆ-೨೦೨೦
ಬೆಲೆ-೧೦೦/-
ಶ್ರೀ ಅಲ್ಲಮಪ್ರಭು ಪ್ರಕಾಶನ ಶಹಾಪುರ

ಸಿದ್ಧರಾಮ ಹೊನ್ಕಲ್ ಅವರ ಕೃತಿ ‘ಸಾಕಿ’ ಗಜಲ್ ಒಂದುಅವಲೋಕನ-ಅನಸೂಯ ಜಹಗೀರದಾರ Read Post »

ಅಂಕಣ ಸಂಗಾತಿ, ಮನದ ಮಾತುಗಳು

ಅಂಕಣ ಬರಹ
ಮನದ ಮಾತುಗಳು

ಜ್ಯೋತಿ ಡಿ ಬೊಮ್ಮಾ

ಪ್ರತಿ ತಿಂಗಳ ಮೊದಲದಿನದಂದು ಜ್ಯೋತಿ ಡಿ ಬೊಮ್ಮಾ ಅವರು ದೇಸಿ ನುಡುಕಟ್ಟುವಿನಲ್ಲಿ ತಮ್ಮ ಮನದ ಮಾತುಗಳನ್ನು ಸಂಗಾತಿಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ

Read Post »

You cannot copy content of this page

Scroll to Top