ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪ್ರತಿಭಾ ಪಾಟೀಲರ ಅವಳಿ ಕವನ ಸಂಕಲನಗಳಾದ”ಕನಸು ದೊರೆತ ಮಳಿಗೆ” ಮತ್ತು “ಸಿಂಬಿ” ಕೃತಿಗಳ ಲೋಕಾರ್ಪಣೆ

ಪ್ರತಿಭಾ ಪಾಟೀಲರ ಅವಳಿ ಕವನ ಸಂಕಲನಗಳಾದ”ಕನಸು ದೊರೆತ ಮಳಿಗೆ” ಮತ್ತು “ಸಿಂಬಿ” ಕೃತಿಗಳ ಲೋಕಾರ್ಪಣೆ

ಪ್ರತಿಭಾ ಪಾಟೀಲರ ಅವಳಿ ಕವನ ಸಂಕಲನಗಳಾದ”ಕನಸು ದೊರೆತ ಮಳಿಗೆ” ಮತ್ತು “ಸಿಂಬಿ” ಕೃತಿಗಳ ಲೋಕಾರ್ಪಣೆ Read Post »

ಕಥಾಗುಚ್ಛ

“ಬದುಕೇ ಹೂವಾದಾಗ”ನಾಗರಾಜ ಬಿ.ನಾಯ್ಕ ಅವರ ಸಣ್ಣಕಥೆ

“ಬದುಕೇ ಹೂವಾದಾಗ”ನಾಗರಾಜ ಬಿ.ನಾಯ್ಕ ಅವರ ಸಣ್ಣಕಥೆ

ಇಷ್ಟು ವರ್ಷವಾದರೂ ಅವಳ ಬದುಕುವ ಉತ್ಸಾಹ ಕುಂದಿರಲಿಲ್ಲ. ಅವಳ ಬದುಕಿನ ಪಾಠಗಳು ಇನ್ನಷ್ಟು ಕೇಳಬೇಕು ಅನಿಸಿತು. ಅನುಭವ ಅನುಭವದ ಪಾಠವಾಗುತ್ತದೆ. ಬದುಕಿಗೆ ಕ್ಷಣಬಿಡದೇ ದುಡಿಯುವ ಗುಣವಿದ್ದರೆ ಯಾವ ಕೆಲಸವೂ ಬದುಕಲು ಕಲಿಸುತ್ತದೆ ಎಂದು ಜೀವಿಸುವ ಇಂಥವರ ಅನುಭವದ ಮಾತುಗಳು ಸುರೇಶನಿಗೆ ಆಪ್ತ ಎನಿಸಿತು.

“ಬದುಕೇ ಹೂವಾದಾಗ”ನಾಗರಾಜ ಬಿ.ನಾಯ್ಕ ಅವರ ಸಣ್ಣಕಥೆ Read Post »

ಕಾವ್ಯಯಾನ

ಸುವರ್ಣ ಕುಂಬಾರ ಅವರ ಕವಿತೆ-ಪ್ರೇಮಾರಾಧನೆ

ಸುವರ್ಣ ಕುಂಬಾರ ಅವರ ಕವಿತೆ-ಪ್ರೇಮಾರಾಧನೆ

ಚಂದ್ರನಲಡಗಿದೆ ಚಕೋರಿ ಅಸ್ಥಿತ್ವವು
ಚಕೋರಿ ವಿಹರದಲ್ಲಡಗಿದೆ ಚಂದ್ರಕೆಯ ಸಾರವು
ಪ್ರೇಮ ಬಯಕೆ ಬೆಗೆಯ ದಾಟಿ

ಸುವರ್ಣ ಕುಂಬಾರ ಅವರ ಕವಿತೆ-ಪ್ರೇಮಾರಾಧನೆ Read Post »

ಇತರೆ, ಜೀವನ

‘ನಿವೃತ್ತಿಯ ಸುಖ’ವಿಶೇಷ ಲೇಖನ-ಎಂ.ಆರ್. ಅನಸೂಯ

‘ನಿವೃತ್ತಿಯ ಸುಖ’ವಿಶೇಷ ಲೇಖನ-ಎಂ.ಆರ್. ಅನಸೂಯ

ನಮ್ಮ ಮಕ್ಕಳು ನಮ್ಮಿಂದಲೇ ಬಂದವರಾದರೂ ಸಹ ನಮಗಾಗಿ ಅಲ್ಲ ಎನ್ನುವ ಶ್ರೇಷ್ಠ ಕವಿ ಖಲೀಲ್ ಗಿಬ್ರಾನ್ ಮಾತುಗಳು ಇಲ್ಲಿ ಸ್ಮರಣಾರ್ಹ. ನಾವು ಯಾರಿಂದಲೂ ಏನನ್ನೂ ಹೆಚ್ಚು ನಿರೀಕ್ಷಿಸಬಾರದು.

‘ನಿವೃತ್ತಿಯ ಸುಖ’ವಿಶೇಷ ಲೇಖನ-ಎಂ.ಆರ್. ಅನಸೂಯ Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಕವಿತೆ-ಗುಬ್ಬಚ್ಚಿ ಗೂಡು

ಸವಿತಾ ದೇಶಮುಖ ಅವರ ಕವಿತೆ-ಗುಬ್ಬಚ್ಚಿ ಗೂಡು

ನನ್ನ ದಾರಿಯತ್ತ ಸಾಗುವೆ
ನನ್ನದೇ ಜಗವ ಸೃಷ್ಟಿಸುವೆ

ಸವಿತಾ ದೇಶಮುಖ ಅವರ ಕವಿತೆ-ಗುಬ್ಬಚ್ಚಿ ಗೂಡು Read Post »

ಅನುವಾದ

ಬದುಕು…! ಮಲಯಾಳಂ ಕವಿತೆಯ ಕನ್ನಡಾನುವಾದ ಐಗೂರು ಮೋಹನ್ ದಾಸ್, ಜಿ.

ಬದುಕು…! ಮಲಯಾಳಂ ಕವಿತೆಯ ಕನ್ನಡಾನುವಾದ ಐಗೂರು ಮೋಹನ್ ದಾಸ್, ಜಿ.

ಯಾವುದಾದರೂ ಏಕಮಾಗ೯ದ
ಹಾದಿಯಲ್ಲಿ ಒಂಟಿಯಾಗಿ
ಮೌನವಾಗಿ ನಡೆಯಬೇಕು….!

ಬದುಕು…! ಮಲಯಾಳಂ ಕವಿತೆಯ ಕನ್ನಡಾನುವಾದ ಐಗೂರು ಮೋಹನ್ ದಾಸ್, ಜಿ. Read Post »

ಇತರೆ, ಜೀವನ

‘ಆಡುವ ಮಾತಿಗಿರಲಿ ಮುತ್ತಿನ ಮೌಲ್ಯ’ ಡಾ.ಸುಮತಿ ಪಿ. ಅವರ ಲೇಖನ

‘ಆಡುವ ಮಾತಿಗಿರಲಿ ಮುತ್ತಿನ ಮೌಲ್ಯ’ ಡಾ.ಸುಮತಿ ಪಿ. ಅವರ ಲೇಖನ

“ಮಾತು ಬೆಳ್ಳಿ ಮೌನ ಬಂಗಾರ’ ಎಂಬುವುದನ್ನು ಬಹಳಷ್ಟು ಜನ ಮರೆತೇ ಬಿಟ್ಟಿರುತ್ತಾರೆ. ಆದ್ದರಿಂದಲೇ ಮಿತಭಾಷಿಗಳಿಗೆ ಸಾಮಾನ್ಯವಾಗಿ ‘ಜಂಭಗಾರ’ ಮಾತನಾಡುವುದಿಲ್ಲ. ಅವನಿಗೆ ದೊಷ್ಟಸ್ಥಿಕೆ ಎನ್ನುವುದುಂಟು.

‘ಆಡುವ ಮಾತಿಗಿರಲಿ ಮುತ್ತಿನ ಮೌಲ್ಯ’ ಡಾ.ಸುಮತಿ ಪಿ. ಅವರ ಲೇಖನ Read Post »

ಕಾವ್ಯಯಾನ

ಡಾ.ರೇಣುಕಾತಾಯಿ.ಸಂತಬಾ. ಅವರ ಕವಿತೆ-‘ಹಂಗಿಲ್ಲದ ಹಾಡು’

ಡಾ.ರೇಣುಕಾತಾಯಿ.ಸಂತಬಾ. ಅವರ ಕವಿತೆ-‘ಹಂಗಿಲ್ಲದ ಹಾಡು’

ಯಾರ ಕರುಣೆ ಕಾವ್ಯವಾಗಿ ಬರೆಯಿತೋ
ಎದೆಯ ಗೂಡಲಿ ಭದ್ರವಾಗಿ ಉಳಿದವೆಷ್ಟೋ//

ಡಾ.ರೇಣುಕಾತಾಯಿ.ಸಂತಬಾ. ಅವರ ಕವಿತೆ-‘ಹಂಗಿಲ್ಲದ ಹಾಡು’ Read Post »

ಕಾವ್ಯಯಾನ

ವಾಣಿ ಯಡಹಳ್ಳಿಮಠ ಅವರ ಕವಿತೆ-ಪುರಾವೆ

ವಾಣಿ ಯಡಹಳ್ಳಿಮಠ ಅವರ ಕವಿತೆ-ಪುರಾವೆ

ತುಟಿಗಳು ನನ್ನೋಡಿ ತುಸುವೂ ಮಿಸುಕಾಡಲಿಲ್ಲ
ಪ್ರೀತಿಯ ಎರಡಕ್ಷರಗಳ ಯಾವ ಪುರಾವೆಯೂ ಕಾಣಿಸಲಿಲ್ಲ

ವಾಣಿ ಯಡಹಳ್ಳಿಮಠ ಅವರ ಕವಿತೆ-ಪುರಾವೆ Read Post »

You cannot copy content of this page

Scroll to Top