ಇಂಗ್ಲೀಷ್ ಭಾಷೆಯ ಕವಿತೆಯ ಅನುವಾದ ಬಾಗೇಪಲ್ಲಿಯವರಿಂದ
ಸಮಾಧಾನ ವಹಿಸು!
ವಸಂತಕಾಲದ ಪ್ರಥಮ ಸೂರ್ಯ ರಶ್ಮಿಗೆ ನಿರೀಕ್ಷಿಸು
ಹೊಸ ಹುಟ್ಟು ಹುಟ್ಟಿ ಬೆಳೆದು
ಸಂಭ್ರಮಿಸು
ಎಲ್ಲವೂ ಮುಂದೆ ಸರಿವುದು
ಇಂಗ್ಲೀಷ್ ಭಾಷೆಯ ಕವಿತೆಯ ಅನುವಾದ ಬಾಗೇಪಲ್ಲಿಯವರಿಂದ Read Post »
ಸಮಾಧಾನ ವಹಿಸು!
ವಸಂತಕಾಲದ ಪ್ರಥಮ ಸೂರ್ಯ ರಶ್ಮಿಗೆ ನಿರೀಕ್ಷಿಸು
ಹೊಸ ಹುಟ್ಟು ಹುಟ್ಟಿ ಬೆಳೆದು
ಸಂಭ್ರಮಿಸು
ಎಲ್ಲವೂ ಮುಂದೆ ಸರಿವುದು
ಇಂಗ್ಲೀಷ್ ಭಾಷೆಯ ಕವಿತೆಯ ಅನುವಾದ ಬಾಗೇಪಲ್ಲಿಯವರಿಂದ Read Post »
ಒಂದೊಂದು ಮರದಿಂದ ಸಾಂಸ್ಕೃತಿಕ ಪರಂಪರೆಯ ಹಬ್ಬವನ್ನು ಆಚರಿಸುತ್ತಾನೆ. ಅದರ ಹಿನ್ನೆಲೆಯಲ್ಲಿ ಹೇಳುವುದಾದರೆ, ನೈಸರ್ಗಿಕ ಕಾರಣಗಳು, ಸಾಂಸ್ಕೃತಿಕ ಕಾರಣಗಳು, ವೈದ್ಯಕೀಯ ಕಾರಣಗಳಿಂದಾಗಿ ಅವು ಇನ್ನಷ್ಟು ಹೆಚ್ಚುಗಾರಿಕೆ ಹೊಂದಿವೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಮರಗಳ ದೈವಾರಾಧನೆಯ ಮಜಲುಗಳು…ವಿಶೇಷ ಲೇಖನ-ರಮೇಶ ಸಿ ಬನ್ನಿಕೊಪ್ಪ ಹಲಗೇರಿ Read Post »
ಕಾವ್ಯಸಂಗಾತಿ
ಮೇಘ ರಾಮದಾಸ್ ಜಿ
ನೀನೇಕೆ ಸಿಡುಕಿಯಾದೆ?
ಮೇಘ ರಾಮದಾಸ್ ಜಿ ಕವಿತೆ-ನೀನೇಕೆ ಸಿಡುಕಿಯಾದೆ? Read Post »
ಕಣ್ಣೀರಿನೊಳು ಗಂಗೆ ಹನಿಯಾಗಿ
ನೊಂದವಳಿಗೆ ನ್ಯಾಯಕೇಳಿ ನಂದೀಶನಿಗೆ
ಅನಿತಾ ಮಾಲಗತ್ತಿಯವರ ಕವಿತೆ-ʼಸಮಯʼ
ಅನಿತಾ ಮಾಲಗತ್ತಿಯವರ ಕವಿತೆ-ʼಸಮಯʼ Read Post »
ಸಾಯುವ ಮುನ್ನ ನೆನಪಾಗುತಿದೆ
ಬಂಧು ಬಳಗದವರ ನೆನಪೆಲ್ಲಾ
ಎಷ್ಟೋ ದಿನದಂತೆ ಅನಿಸುತಿದೆ
ಅವರೊಂದಿಗೆ ಮಾತಾಡಿ
ನೆನಪಾಗುತಿದೆ ತಂದೆ ತಾಯಿ
ತಾಯಿ ಮಡಿಲಿನೊಳ ಹುಡುಗಾಟತನ
ಗೊತ್ತಾಗಲಿಲ್ಲ ಸಂಸಾರದ ಜವಾಬ್ದಾರಿಯಲಿ
ಹೋದ ವಯಸ್ಸು ಮುವತ್ತರಿಂದ ಎಪ್ಪತ್ತು
ಆವರಿಸುತಿದೆ ಈಗ ನನಗೆ
ನಮ್ಮವರನು ಎಂದೂ ಕಾಣದ ಭೀತಿ
ಬಂದ ಕೊನೇ ಕ್ಷಣಕೆ
ಕಣ್ಗಳೂ ಒದ್ದೆಯಾಗುತಿದೆ ಈಗ
ಪ್ರಮೋದ ಜೋಶಿ
ಪ್ರಮೋದ ಜೋಶಿಯವರ ಕವಿತೆ”ಸಾವಿನ ಕ್ಷಣಹೊತ್ತು ಮುನ್ನ” Read Post »
ಅದೊಂದು ಸಲ ವಿನೋದಕ್ಕನಿಗೆ ನೆಂಟಸ್ತಿಕೆ ಕುದುರಿ ಮದುವೆ ನಡೆಯಿತು. ಮಾಮಿ ಮನೆಯಲ್ಲಿ ಸಂಭ್ರಮ. ಮನೆ ತುಂಬಾ ಜನ, ಗೌಜಿ ಗಮ್ಮತ್ತು. ಗಂಡನ ಮನೆಗೆ ಹೋಗುವಾಗ ವಿನೋದಕ್ಕನ ಜೊತೆ ಪೂರ್ಣಿಮಾಳನ್ನು ಕಳಿಸಿದರು. ಬಾವ ಪೂರ್ಣಿಮಾಗೆ ಒಳ್ಳೆಯ ಒಂದು ಅಂಗಿಯನ್ನು ಕೊಡಿಸಿದರು. ಬಹಳ ವರ್ಷಗಳು ಆ ಆಂಗಿ ಪೂರ್ಣಿಮಾಳಿಗೆ ವಿನೋದಕ್ಕನ ಮನೆಯವರ ಉಪಚಾರವನ್ನು ನೆನಪಿಸುತ್ತಿತ್ತು.
“ನೆನಪಿನಂಗಳ”ಶಾಲಿನಿ ಕೆಮ್ಮಣ್ಣು ಅವರ ಸಣ್ಣಕಥೆ
“ನೆನಪಿನಂಗಳ”ಶಾಲಿನಿ ಕೆಮ್ಮಣ್ಣು ಅವರ ಸಣ್ಣಕಥೆ Read Post »
ಕೆಂಡವಾಗುತ್ತಿದೆ ಧರೆಯೊಡಲು
ಮರ ಕಡಿದರೆ ಇನ್ನೆಲ್ಲಿ ನೆರಳು
ಮಳೆಗಾಗಿ ದೇವರ ಪ್ರಾರ್ಥಿಸುವ ಬದಲು
ಅಮು ಭಾವಜೀವಿ ಮುಸ್ಟೂರು
ಅಮು ಭಾವಜೀವಿ ಮುಸ್ಟೂರುರವರ ಕವಿತೆ-ʼಮರುಪೂರಣ ಮಾಡುʼ Read Post »
ಒಂದು ಸುಂದರ ದೇವಾಲಯ ದರ್ಶನ ಮೂಗೂರು ತ್ರಿಪುರ ಸುಂದರಿ-ಗೊರೂರು ಅನಂತ ರಾಜು
ಒಂದು ಸುಂದರ ದೇವಾಲಯ ದರ್ಶನ ಮೂಗೂರು ತ್ರಿಪುರ ಸುಂದರಿ-ಗೊರೂರು ಅನಂತ ರಾಜು Read Post »
ಬಣ್ಣದಾಟ ಆಡೋಣ
ಎಲ್ಲ ಜಾತಿ ಬೆರೆತು,
ನಿರ್ಮಲದಿ ಮೀಯೋಣ
ದ್ವೇಷಾಸೂಯೆ ಮರೆತು
ಬಣ್ಣದಾಟ ಆಡೋಣ
ಎಲ್ಲ ಜಾತಿ ಬೆರೆತು,
ನಿರ್ಮಲದಿ ಮೀಯೋಣ
ದ್ವೇಷಾಸೂಯೆ ಮರೆತು
ವ್ಯಾಸ ಜೋಶಿ ಅವರ ತನಗಗಳು Read Post »
ಧಾರಾವಾಹಿ-ಅಧ್ಯಾಯ –28
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಕಲ್ಯಾಣಿಯನ್ನು ಕಾಡತೊಡಗಿದ ಒಂಟಿತನ
You cannot copy content of this page