‘ಪರಿನುಡಿ…’ ವಿಶೇಷ ಬರಹ-ಲೋಹಿತೇಶ್ವರಿ ಎಸ್ ಪಿ
ನುಡಿ ಕುರಿತ ಅಧ್ಯಯನಕ್ಕೆ ಪ್ರೇರಣೆ ಹಾಗೂ ಆಸಕ್ತಿಗಾಗಿ ಈ ಪರಿನುಡಿ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ದೈನಂದಿನ ಜೀವನದಲ್ಲಿ ಎಷ್ಟೋ ಪದಗಳು ನಮ್ಮ ಕಿವಿಯ ಮೂಲಕ ಹಾದುಹೋಗುತ್ತಿರುತ್ತವೆ. ಆ ಪದಗಳ ಮೂಲ, ರಚನೆ, ಬಳಕೆ ಇವುಗಳ ಕುರಿತ ಯಾವ ಮಾಹಿತಿಯೂ ನಮಗೆ ಇರುವುದಿಲ್ಲ.
ಲೋಹಿತೇಶ್ವರಿ
‘ಪರಿನುಡಿ…’ ವಿಶೇಷ ಬರಹ-ಲೋಹಿತೇಶ್ವರಿ ಎಸ್ ಪಿ Read Post »

