ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೆಚ್ಚೇನು ಇಲ್ಲ
ಮನವಿ ಕೋರಿಕೆ
ಕೊನೆಯಾಸೆ ಯಾವುದು ಇಲ್ಲ..

ಕೊನೆಯದಾಗಿ
ಕೈ ಚಾಚಿರುವೆ…

ತುಸು ಯೋಚಿಸದೆ
ಕೈ ಹಿಡಿದುಎಳೆದುಕೋ ,
ಬಿಡದಂತೆ…!

ಇದೇ ಮಣ್ಣಲ್ಲಿ
ಒಂದಾಗಿ
ಮತ್ತೆ ಮೊಳಕೆಯೊಡೆದು
ಬೆಳೆಯುವ
ಒಲವ ಮರವಾಗಿ…!!!

———————–

About The Author

Leave a Reply

You cannot copy content of this page

Scroll to Top