ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ರೂಪಕ ಸಾಮ್ರಾಜ್ಯ ಚಕ್ರವರ್ತಿ ಕುಮಾರವ್ಯಾಸ (ಜನ್ಮದಿನ ನಿಮಿತ್ತ 5 ಜನವರಿ)ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

ರೂಪಕ ಸಾಮ್ರಾಜ್ಯ ಚಕ್ರವರ್ತಿ ಕುಮಾರವ್ಯಾಸ (ಜನ್ಮದಿನ ನಿಮಿತ್ತ 5 ಜನವರಿ)ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

ರೂಪಕ ಸಾಮ್ರಾಜ್ಯ ಚಕ್ರವರ್ತಿ ಕುಮಾರವ್ಯಾಸ (ಜನ್ಮದಿನ ನಿಮಿತ್ತ 5 ಜನವರಿ)ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ-ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ- ಗಜಲ್ :ನಿಜದ ಪ್ರೀತಿಯ ಹುಡುಕುತ ಕಂಗಾಲಾಗಿದೆಯೋ ಈ ದಿಲ್ಸತ್ಯದ ಪ್ರೇಮವ ತಡಕಾಡುತ ಬೆಂಡಾಗಿದೆಯೋ ಈ ದಿಲ್ ಜಗದ ಹುಚ್ಚಾಟಗಳಿಗೆ ಬಳಲಿ ಬಳಲಿ ಬೆಚ್ಚಿ ಬಿದ್ದಿರುವೆನುನಂಬಿದ ಸ್ನೇಹವ ಕರೆಯುತ ತುಂಡಾಗಿದೆಯೋ ಈ ದಿಲ್ ಆಡೋ ಮಾತುಗಳ ನಲಿವೆಂದು ತಿಳಿದು ನೊಂದಿರುವೆಜೀವದ ಒಲವ ಬಯಸುತ ನಂಜಾಗಿದೆಯೋ ಈ ದಿಲ್ ಕಣ್ಣೋಟದ ಹೂಬಾನವೆಂದು ಮರುಳಾಗಿ ಹೋಗಿರುವೆಜಿನುಗುವ ಜೇನ ಅರಸುತ ತಪ್ತವಾಗಿದೆಯೋ ಈ ದಿಲ್ ಅಂತರಾತ್ಮದಂಕುರಿಸಿದ ಬಂಧ ದೇವರು ಕರುಣೆಯೆಂದೆಮಾಸದ ತಿಳಿಗೊಳವ ನೀರಿಕ್ಷಿಸುತ ಬೇಸತ್ತಿದೆಯೋ ಈ ದಿಲ್ ಫಲಾಪೇಕ್ಷೆ ಬಯಸದೆ ಸತ್ಯ ಸಾಕ್ಷಾತ್ಕಾರವೆಂದು ಒಪ್ಪಿದೆಕುಂದದ ಬಯಕೆಯ ಹರಡುತ ಕರಗುತಿದೆಯೋ ಈ ದಿಲ್ ಸಂಬಂಧವೆಂದರೆ ಆತ್ಮದನುಸಂಧಾನವೆಂದವಳು ಈ ಅನುಮೋಸದ ಸಂಚಲ್ಲಿ ಸಿಕ್ಕಿಕೊಳ್ಳುತ ಸುಕ್ಕುಗಟ್ಟಿದೆಯೋ ಈ ದಿಲ್ Preview in new tab ಡಾ ಅನ್ನಪೂರ್ಣ ಹಿರೇಮಠ.

ಡಾ ಅನ್ನಪೂರ್ಣ ಹಿರೇಮಠ-ಗಜಲ್ Read Post »

ಕಾವ್ಯಯಾನ

ಶ್ರೀನಿವಾಸಜಾಲವಾದಿಕವಿತೆ ‘ಅಪರಿಮಿತ ಕತ್ತಲಲಿ ಕಂಡ ನಿಜಸಂತ ‘

ಕಾವ್ಯ ಸಂಗಾತಿ

ಶ್ರೀನಿವಾಸಜಾಲವಾದಿಕವಿತೆ

‘ಅಪರಿಮಿತ ಕತ್ತಲಲಿ ಕಂಡ ನಿಜಸಂತ ‘

ಶ್ರೀನಿವಾಸಜಾಲವಾದಿಕವಿತೆ ‘ಅಪರಿಮಿತ ಕತ್ತಲಲಿ ಕಂಡ ನಿಜಸಂತ ‘ Read Post »

You cannot copy content of this page

Scroll to Top