ಮನ್ಸೂರ್ ಮುಲ್ಕಿ ಕವಿತೆ ಬಾಲ್ಯ
ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ
ಬಾಲ್ಯ
ಮನ್ಸೂರ್ ಮುಲ್ಕಿ ಕವಿತೆ ಬಾಲ್ಯ Read Post »
ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ
ಬಾಲ್ಯ
ಮನ್ಸೂರ್ ಮುಲ್ಕಿ ಕವಿತೆ ಬಾಲ್ಯ Read Post »
ಕಾವ್ಯ ಸಂಗಾತಿ
ರಾಜೇಶ್ವರಿ ಎಸ್. ಹೆಗಡೆ.
ಹಸಿರಿನ ತಂಪಲ್ಲಿ ಅರಳಿದ ಮಂದಾರ
ರಾಜೇಶ್ವರಿ ಎಸ್. ಹೆಗಡೆ. ಹಸಿರಿನ ತಂಪಲ್ಲಿ ಅರಳಿದ ಮಂದಾರ. Read Post »
ಕಾವ್ಯ ಸಂಗಾತಿ
ಅಮುಭಾವಜೀವಿ ಮುಸ್ಟೂರು-
ಬರದ ತನಗ
ಅಮುಭಾವಜೀವಿ ಮುಸ್ಟೂರು-ಬರದ ತನಗ Read Post »
ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ದಿನದ ಹೈಕು
ವೈ.ಎಂ.ಯಾಕೊಳ್ಳಿ ದಿನದ ಹೈಕು Read Post »
ಕಾವ್ಯ ಸಂಗಾತಿ
ಯೋಗೇಂದ್ರಚಾರ್ ಎ. ಎನ್
ನಿಶಾನೆಯ ಏರಿಸಲು ಹೊರಟವರು
ಯೋಗೇಂದ್ರಚಾರ್ ಎ. ಎನ್ ನಿಶಾನೆಯ ಏರಿಸಲು ಹೊರಟವರು Read Post »
ನೆನಪು ಸಂಗಾತಿ
ರೆ. ಉತ್ತಂಗಿ ಚೆನ್ನಪ್ಪನವರ
ಜನ್ಮದಿನ
ರೆ. ಉತ್ತಂಗಿ ಚೆನ್ನಪ್ಪನವರ ಜನ್ಮದಿನಎಲ್. ಎಸ್. ಶಾಸ್ತ್ರಿ. Read Post »
ಕಾವ್ಯ ಸಂಗಾತಿ
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ
‘ಅಲ್ಲ ಅವಳು
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ’ಅಲ್ಲ ಅವಳು’ Read Post »
ಕಾವ್ಯ ಸಂಗಾತಿ ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಐಸಿರಿಯ ನೆಲೆ ಬಾನಿಂದ ಗುಡುಗು ಮಿಂಚು ವೇದಘೋಷದೊಂದಿಗೆ ವರ್ಷಾಧಾರೆ ಇಳಿಯದೆ ಇಳೆಗೆ ಹರ್ಷ ತರದು..ಚೆಂದದ ನುಡಿ ಕಟ್ಟಿ ಹಸಿರು ಜನಪದ ಸಂಪತ್ತನಾಡಿನಾದ್ಯಂತ ಪಸರಿಸಾದೇ ವಸುಂಧರೆಗೆ ಕಳೆ ಕಟ್ಟದು..//೧// ಬರಗಾಲ ಆಗಮಿಸಿ ಕಾವು ವೇರಿರುವ ಮಾತೆ ಕಾವೇರಿಕಾಲಕ್ಕಾದರೂ ಜುಳು ಜುಳು ನಾದವಾಗಿ ಧುಮ್ಮುಕಬಾರದೇ..ಹಸಿದ ರೈತನ ಕುಗ್ಗಿದ ಉದರ ಬಾವುಗಳಿಗೆಜಯವ ತಂದು ಚಾಮುಂಡಿ ತಾಯಿ ಕಾರುಣ್ಯವಾ ತೋರಬಾರದೇ..//೨// ನಿಸ್ವಾರ್ಥ ಸೇವಕರಿಗೆ ಶತ್ರುಗಳು ಅಧಿಕನಡೆ ಬುದ್ದನಂತೆ ಗುರಿಯ ಕಡೆಗೆ ಬಿಡದೇ ..ಅಂಜದಿರು ಅಳುಕದಿರು ನಿಂದನೆಯ ಈ ಜಗಕೆಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ..//೩// ಕಲೆ ಸಾಹಿತ್ಯ ವಿಜ್ಞಾನ ವೀರ ಕಲಿಗಳ ನಾಡಿದುರಾಜ ಮಹಾರಾಜರು ಪೂಜಿಸಿದ ಶಿಲ್ಪಿಗಳ ಕಲೆಯಿದು..ವಿಶಿಷ್ಟ ರಾಜಕಾರಣಿಗಳ ತಜ್ಞರ ನೆಲೆಯುರಂಗನಾಥನ ದೇಗುಲವು ವಿಶಿಷ್ಟ ಐಸಿರಿಯ ಗುಡಿಯು..//೪// ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ
ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಐಸಿರಿಯ ನೆಲೆ Read Post »
ಯುವಸಾಹಿತಿ ಬರಹಗಾರ್ತಿ ಭವ್ಯ ಸುಧಾಕರ ಜಗಮನೆಯವರ ಚೋಚ್ಚಲ ಪುಸ್ತಕ *ಲೋಕ ರತ್ನ *ದಿನಾಂಕ 29ಅಕ್ಟೋಬರ್ 2023 ಬೆಳಗ್ಗೆ 10ಕ್ಕೆ ಕಥಾಬಿಂದು ಪ್ರಕಾಶನ ಮಂಗಳೂರು ಪುರಭವನ ಇಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಕಾರ್ಯಕ್ರಮದ ಆಯೋಜಕರು ಪಿ. ವಿ. ಪ್ರದೀಪ್ ಕುಮಾರ್ ಸಾಹಿತ್ಯ ಪೋಷಕರು ಪ್ರಕಾಶಕರು
You cannot copy content of this page